Tag: kannada news pepar
ಉಲ್ಟಾ ಹೊಡೆದ ವಿಶ್ವನಾಥ್
ಬೆಂಗಳೂರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ತಾವು ಹೇಳಿಲ್ಲ. ಆದರೆ ಅನಾರೋಗ್ಯದಿಂದಾಗಿ ಪಕ್ಷದ ಅಧ್ಯಕ್ಷ ಸ್ಥಾನ ನಿಭಾಯಿಸಲು ಸಾಧ್ಯವಾಗದೇ ಇರುವುದರಿಂದ ಜವಾಬ್ದಾರಿಯನ್ನು ಹಿಂಪಡೆಯುವಂತೆ ವರಿಷ್ಠರೊಂದಿಗೆ ಚರ್ಚೆ ನಡೆಸಿರುವುದಾಗಿ...
ಸರ್ಕಾರಿ ಸೌಲಭ್ಯಗಳ ಸಮರ್ಪಕ ಬಳಕೆಗೆ ಕರೆ
ಗುಬ್ಬಿ ಶೈಕ್ಷಣಿಕ ಗುಣಮಟ್ಟ ಉತ್ತಮಪಡಿಸುವ ಸದುದ್ದೇಶದಿಂದ ಸರ್ಕಾರ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಹೊಂದುವಂತೆ ಶಿಕ್ಷಣಾಧಿಕಾರಿ ಎ.ಟಿ.ರಂಗದಾಸಪ್ಪ...
ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಲು ಸಲಹೆ
ಎಂ ಎನ್ ಕೋಟೆ ಹಾಸ್ಟೆಲ್‍ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಜೊತೆಗೆ ಮಕ್ಕಳಿಗೆ ಗುಣ ಮಟ್ಟದ ಆಹಾರವನ್ನು ಕೊಡಬೇಕು ಎಂದು ತಾಲ್ಲೂಕು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಯ್ಯ ತಿಳಿಸಿದರು. ಗುಬ್ಬಿ...
ವಿದ್ಯಾರ್ಥಿಗಳಿಗೆ ಸಂಸ್ಕಾರ ಕಲಿಸುವಬದಲು ಬರಿ ಸಂಪಾಧನೆಯ ಯಂತ್ರಗಳನ್ನಾಗಿಸುತ್ತಿದ್ದಾರೆ
ಕುಣಿಗಲ್ ಪಟ್ಟಣದ ಜ್ಞಾನಭಾರತಿ ಕಾಲೇಜಿನಲ್ಲಿ ಭಾರತೀಯ ಸಂಸ್ಕತಿಯ ಉಡುಗೆ ತೊಡಿಗೆಗಳಾದ ಬಿಳಿ ಪಂಚೆ,ಬಿಳಿ ಅಂಗಿ ಹಾಕಿದ ವಿದ್ಯಾರ್ಥಿಗಳು. ಸೀರೆ ರವಿಕೆ ತೊಟ್ಟ ವಿದ್ಯಾರ್ಥಿನಿಯರು ತಮ್ಮ ಅಜ್ಜ ಅಜ್ಜಿ ಮುತ್ತಜ್ಜಿಯರೊಂದಿಗೆ ಕಾಲೇಜಿಗೆ...
ವಿಶೇಷ ಸಂಚಿಕೆ ಬಿಡುಗಡೆ
ಜಗಳೂರು : ನೇರ ದಿಟ್ಟ, ನಿಷ್ಪಕ್ಷಪಾತವಾಗಿ ಸುದ್ದಿಯನ್ನು ಬರೆಯುವ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಜನತೆಯ ಶ್ರೇಯೋಭಿವೃದ್ಧಿಯಾಗಿ ಜಗಳೂರು ಗೆಳೆಯ ಪತ್ರಿಕೆಯ ಸಂಪಾದಕರು ಕೆಲಸ ಮಾಡಲಿ...
ವಿಕಲಚೇತನ ವಿದ್ಯಾರ್ಥಿಗಳೊಂದಿಗೆ ಹೊಸ ವರ್ಷ ಆಚರಿಸಿದ ಉಪ ನೋಂದಣಿ ಅಧಿಕಾರಿ
ಹರಿಹರ ; ನಗರದ ಹೊರವಲಯದಲ್ಲಿರುವ ಆಂಜನೇಯ ಬಡಾವಣೆಯಲ್ಲಿರುವ ಶ್ರೀ ಹರಿಹರೇಶ್ವರ ಅಂಗವಿಕಲರ ವಸತಿಯುತ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿಕಲಚೇತನ ಹಾಗೂ ಬುದ್ಧಿಮಾಂದ್ಯ ವಿದ್ಯಾರ್ಥಿಗಳೊಂದಿಗೆ ಉಪನೋಂದಣಿ ಅಧಿಕಾರಿ ಶ್ರೀಮತಿ,ಆರ್.ಎಲ್.ವೀಣಾರವರು ಹೊಸ...
ಆಕಸ್ಮಿಕ ಬೆಂಕಿ: ಎರಡು ಮನೆಗಳು ಭಸ್ಮ
ಹರಪನಹಳ್ಳಿ: ಆಕಸ್ಮಿಕ ಬೆಂಕಿಯಿಂದ ಎರಡು ಮನೆಗಳು ಸಂಪೂರ್ಣ ಸುಟ್ಟು ಹೋದ ಘಟನೆ ತಾಲೂಕಿನ ಹಿರೆಮೇಗಳಗೇರೆ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಜರುಗಿದೆ. ಗ್ರಾಮದ ಪೂಜಾರ್ ದುರುಗಪ್ಪ ಹಾಗೂ ಪೂಜಾರ್...
ಕಾನೂನು ಅರಿವು ಕಾರ್ಯಕ್ರಮ
ಹರಪನಹಳ್ಳಿ ವಿಕಲಚೇತನರು ಪ್ರತಿಭಾವಂತರಾಗಿದ್ದು ದೇವರು ಅವರಿಗೆ ವಿಶೇಷ ಕ್ರೀಯಾಶೀಲ ವ್ಯಕ್ತಿತ್ವ ಸಧೃಢ ಮನಸ್ಸು ಉಳ್ಳವರಾಗಿರುತ್ತಾರೆ ಎಂದು ಸಿವಿಲ್‍ಹಿರಿಯ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಹೇಳಿದರು. ...
32ನೇ ವಾರ್ಷಿಕೋತ್ಸವ ಸಮಾರಂಭ
ಹೊನ್ನಾಳಿ: ಶಿಕ್ಷಣ ಎಂದರೆ ಮಗುವಿಗೆ ಶಿಸ್ತು, ಸಮಯ ಪಾಲನೆ, ಸಂಸ್ಕಾರ, ಜೀವನ ಕೌಶಲ್ಯಗಳನ್ನು ಕಲಿಸುವುದಾಗಿದೆ ಎಂದು ತಾಪಂ ಇಒ ಕೆ.ಸಿ. ಮಲ್ಲಿಕಾರ್ಜುನ್ ಹೇಳಿದರು. ಸೋಮವಾರ ನಡೆದ...













