Tag: kannada news pepar
ಹೊಸ ವರ್ಷದ ಭದ್ರತೆಗಾಗಿ 20 ಸಾವಿರ ಪೊಲೀಸರ ಸಿಬ್ಬಂದಿ ನಿಯೋಜನೆ
ಬೆಂಗಳೂರು ಹಳೆಯ 2018ಕ್ಕೆ ಬೈ ಹೇಳಿ ಹೊಸ ವರ್ಷ 2019ಕ್ಕೆ ಹಾಯ್, ಹಲೋ ಹೇಳಲು ದಿನಗಣನೆ ಆರಂಭಗೊಂಡಿರುವ ಬೆನ್ನಲ್ಲೇ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ರಾಜಧಾನಿಯಲ್ಲಿ ಯಾವುದೇ ಅಹಿತಕರ...
ತಾಯಿಗೆ ಮಗ ಬೆಂಕಿ ಹಚ್ಚಿದ ಮಗ
ಬೆಂಗಳೂರು ಮದ್ಯ ಸೇವನೆಗೆ ಹಣ ನೀಡದ ತಾಯಿಗೆ ಮಗ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ತಾಯಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ...
ನಕಲಿ ಚಿತ್ರ ನಿರ್ದೇಶಕನ ಬಂಧನ
ಬೆಂಗಳೂರು ಚಿತ್ರ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ನಲ್ಲಿ ಹಣ ಹೂಡಿಕೆ ಮಾಡುವುದಾಗಿ ಹೇಳಿ ನಂಬಿಸಿ, 85ಲಕ್ಷ ರೂ. ವಂಚಿಸಿದ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ಚಿತ್ರ ನಿರ್ದೇಶಕ ಮತ್ತು...
ಕನಕದಾಸರ ವಿಚಾರಧಾರೆ ಮನೆ-ಮನೆಗೂ ತಲುಪಿಸಿ
ದಾವಣಗೆರೆ ಹಾಲುಮತ ಬಾಂಧವರು ಡಿಜೆ ಸಂಸ್ಕøತಿಯಿಂದ ದೂರ ಉಳಿದು, ಡಿಜೆಯ ಬದಲಾಗಿ ದಾಸಶ್ರೇಷ್ಠ ಕನಕದಾಸರ ಕೀರ್ತನೆ, ಮಂಡಿಗೆಗಳನ್ನು ಪುಸ್ತಕದ ರೂಪದಲ್ಲಿ ಹೊರ ತಂದು, ಅವರ ವಿಚಾರಧಾರೆಗಳನ್ನು ಮನೆ-ಮನೆಗೂ...
ಸಾಲಮನ್ನಾ ರಸೀದಿ ಪಡೆಯಲು ಸರತಿ ಸಾಲಿನಲ್ಲಿ ಹಣ ತುಂಬುತ್ತಿರುವ ರೈತರು
ಹರಪನಹಳ್ಳಿ ಅನಿಧಿಕೃತ ಅಕ್ರಮಿಸಿರುವ ಜಮೀನನ್ನು ಸಕ್ರಮಗೊಳಿಸಲು ಹಾಗೂ ಸಾಲಮನ್ನಾ ರಸೀದಿ ಪಡೆಯಲು ರಾಜ್ಯ ಸರ್ಕಾರ ಬ್ಯಾಂಕ್ ಮೂಲಕ ಹಣ ಪಾವತಿಸಿ ಅರ್ಜಿ ಅಹ್ವಾನಿಸಿದ್ದು ಫಲವಾಗಿ ಸಾರ್ವಜನಿಕರು ಬ್ಯಾಂಕ್...
ವಿಶ್ವ ಅಂಗವಿಕಲರ ದಿನಾಚರಣೆ
ಹರಪನಹಳ್ಳಿ: ಅಂಗವಿಕಲರಿಗೆ ನೀಡಲಾಗುವ ವಿವಾಹ ಪ್ರೋತ್ಸಹ ಧನವನ್ನು ಹೆಚ್ಚಿಸುವಂತೆ ಸಂಬಂಧಿಸಿದ ಸಚಿವರು ಹಾಗೂ ಮುಖ್ಯಮಂತ್ರಗಳ ಗಮನಕ್ಕೆ ತರುತ್ತೇನೆ ಎಂದು ಶಾಸಕ ಜಿ. ಕರುಣಾಕರರೆಡ್ಡಿ ಹೇಳಿದರು. ...
ಕೊಳವೆ ಬಾವಿಗಳ ಕಾಮಗಾರಿಗೆ ಭೂಮಿಪೂಜೆ
ಹರಪನಹಳ್ಳಿ: ತಾಲ್ಲೂಕಿನಲ್ಲಿ ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳು, ಮಠಾಧೀಶ್ವರರು, ಸಾರ್ವಜನಿಕರು ಹೋರಾಟದ ನಡೆಸಿದರ ಫಲವಾಗಿ ಹರಪನಹಳ್ಳಿ ತಾಲ್ಲೂಕು ಸೇರ್ಪಡೆಗೊಂಡಿದೆ ಎಂದು ಶಾಸಕ ಜಿ.ಕರುಣಾಕರೆಡ್ಡಿ ಹೇಳಿದರು. ...
ವಿಶ್ವ ಮಾನವ ದಿನಾಚರಣೆ
ಹೊನ್ನಾಳಿ: ಜಗದ ಕವಿ, ಯುಗದ ಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ತನ್ಮೂಲಕ ವಿಶ್ವಶಾಂತಿಗೆ ಎಲ್ಲರೂ ಶ್ರಮಿಸೋಣ ಎಂದು ಹೊನ್ನಾಳಿಯ ಟಿ.ಬಿ. ವೃತ್ತದ...
ಬದ್ಧತೆಯ ಅಧ್ಯಯನದಿಂದ ಯಶಸ್ಸು ಕಟ್ಟಿಟ್ಟ ಬುತ್ತಿ
ದಾವಣಗೆರೆ : ವಿದ್ಯಾರ್ಥಿಗಳು ಬದ್ಧತೆಯಿಂದ ವ್ಯಾಸಂಗ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಡಾ.ಪರ್ವತಪ್ಪ ಮೆಮೋರಿಯಲ್ ಟ್ರಸ್ಟ್‍ನ ಟ್ರಸ್ಟಿ ಪ್ರೇಮಾ ನಾಗರಾಜ್ ಅಭಿಪ್ರಾಯಪಟ್ಟರು. ನಗರದ...
ಅಧ್ಯಕ್ಷರಾಗಿ ಪ್ರಭಾಕರ ಶೆಟ್ಟಿ
ದಾವಣಗೆರೆ: ಕಲಾಕುಂಚ ಸಾಂಸ್ಕತಿಕ ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ ಸಂಸ್ಥೆಯ ಅಧ್ಯಕ್ಷರಾಗಿ ಮಲ್ಯಾಡಿ ಪ್ರಭಾಕರ ಶೆಟ್ಟಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಯಕ್ಷರಂಗದ ಪ್ರಧಾನ...













