Tag: kannada news pepar
ಕ್ಷಯರೋಗ ಪತ್ತೆ ಆಂದೋಲನ ಸಮರ್ಪಕವಾಗಿ ನಿಭಾಯಿಸಿ: ಡಿಹೆಚ್‍ಒ
ಬಳ್ಳಾರಿ ಕ್ಷಯರೋಗ ಪತ್ತೆ ಆಂದೋಲನವು ಜಿಲ್ಲೆಯಾದ್ಯಂತ ಬರುವ ಜನವರಿ 02 ರಿಂದ 12 ರವರೆಗೆ ನಡೆಯಲಿದ್ದು, ಕ್ಷಯರೋಗಿಗಳ ಪತ್ತೆ ವಿಷಯದಲ್ಲಿ ನಿಯೋಜಿಸಲಾದ ಸಿಬ್ಬಂದಿ ಅತ್ಯಂತ ಸಮರ್ಪಕವಾಗಿ ತಮ್ಮ...
ಕಾನೂನನ್ನು ಗೌರವಿಸುವ ಪ್ರತಿಯೊಬ್ಬ ವ್ಯಕ್ತಿಗೆ ಸಮಾಜದ ಆಧಾರಸ್ತಂಭವಾಗುತ್ತಾನೆ.
ಚಳ್ಳಕೆರೆ ಸಂವಿಧಾನದಿಂದ ರೂಪಿತಗೊಂಡ ಕಾನೂನು ಇಂದು ಸರ್ವವ್ಯಾಪಿಯಾಗಿದೆ. ಎಲ್ಲಾ ವರ್ಗದ ಕುಟುಂಬಗಳಿಗೂ ಸಹ ಕಾನೂನಿನ ರಕ್ಷಣೆ ಇದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಸಹ ಕಾನೂನಿನ ಸಹಾಯದಿಂದಲೇ ಉತ್ತಮ...
ಅಂಬೇಡ್ಕರ್‍ರವರ ತತ್ವಾದರ್ಶಗಳ ಪಾಲಿಕೆಯಲ್ಲಿ ರಾಜಕೀಯ ಶಕ್ತಿಗಳ ವಿಫಲತೆ ಶೋಷಣೆ ಜೀವಂತವಾಗಿರಲು ಕಾರಣ.
ಚಳ್ಳಕೆರೆ ಸಮಾಜದಲ್ಲಿ ಬೇರುಬಿಟ್ಟಿರುವ ಶೋಷಣೆ, ಬಡತನ, ಅಸ್ಪøಶ್ಯತೆಯನ್ನು ತೊಲಗಿಸಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಡೆಸಿದ ಹೋರಾಟ ನಿರೀಕ್ಷಿತ ಫಲನೀಡಿಲ್ಲ. ಕಾರಣ ಅಂಬೇಡ್ಕರ್‍ರವರ ಆಶಾಯಗಳನ್ನು ಈಡೇರಿಸುವಂತಹ ಅವರು ಹೊಂದಿದ್ದ...
ಬಾಕಿ ಮನ್ನಾ ಮಾಡಿದರೆ ವಿದ್ಯುತ್ ಬಿಲ್ ಪಾವತಿ
ಚಿತ್ರದುರ್ಗ: ಹಳೆ ಬಾಕಿ ಮನ್ನ ಮಾಡಿ. ಹೊಸ ಮೀಟರ್ ಅಳವಡಿಸಿ ಮುಂದೆ ಪ್ರತಿ ತಿಂಗಳು ವಿದ್ಯುತ್ ಶುಲ್ಕ ಪಾವತಿಸುತ್ತೇವೆಂದು ಬಸವನಶಿವನಕೆರೆಯ ನೂರಾರು ರೈತರು ಬೆಸ್ಕಾಂ ಇಂಜಿನಿಯರ್‍ಗಳಿಗೆ...
ಬಡವರಿಗೂ ಆರೋಗ್ಯ ಸೇವೆ ಸಿಗುವಂತಾಗಬೇಕು
ಚಿತ್ರದುರ್ಗ: ಆರೋಗ್ಯ ಸೇವೆ ಸಮಾಜದ ಕಟ್ಟ ಕಡೆಯ ಬಡವನಿಗೂ ಸುಲಭವಾಗಿ ಸಿಕ್ಕಾಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರಂಗನಾಥ್ ಹೇಳಿದರು.
ಪಾಕ್ಷಿಕಾಪ್...
ಮಕ್ಕಳಿಗೆ ಅಂಚೆ ಇಲಾಖೆ ಕುರಿತು ಅರಿವು
ಚಿತ್ರದುರ್ಗ: ವಿದ್ಯಾವಿಕಾಸ ಶಾಲೆಯ ಪ್ಲೇಹೋಂ ಮಕ್ಕಳಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಚೆ ಪೆಟ್ಟಿಗೆಯಲ್ಲಿ ಕಾಗದ ಪತ್ರಗಳನ್ನು ಹಾಕಿಸುವ ಮೂಲಕ ಅಂಚೆ ಕಚೇರಿ ಪಾತ್ರದ ಕುರಿತು ಶಿಕ್ಷಕಿಯರು ಪುಟಾಣಿ...
ದೈಹಿಕ ಸದೃಢತೆ ಕ್ರೀಡೆಯಲ್ಲಿ ಪಾಲ್ಗೊಳ್ಳಿ
ಚಿತ್ರದುರ್ಗ: ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರಬೇಕಾದರೆ ಕ್ರೀಡೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಎನ್.ಮಲ್ಲಿಕಾರ್ಜುನಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಠದಕುರುಬರಹಟ್ಟಿಯಲ್ಲಿರುವ...
ತಮಿಳು ನಾಡು ಸರ್ಕಾರದ ನಿಲುವಿಗೆ ಆಕ್ರೋಶ
ಚಿತ್ರದುರ್ಗ: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಿಪಡಿಸುತ್ತಿರುವುದನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ...
ಮತ್ತಷ್ಟು ಬಿಗಿಯಾದ ಜಿ.ಪಂ.ರಾಜಕೀಯ ಬಿಕ್ಕಟ್ಟು..
ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟು ಶಮನಗೊಳ್ಳುವ ಬದಲಿಗೆ ಇನ್ನಷ್ಟು ಬಿಗಿಯಾಗ ತೊಡಗಿದೆ. ಕಳೆದ ಒಂದು ವರ್ಷದಿಂದ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ನಡೆಯುತ್ತಿರುವ ಭಿನ್ನಮತಕ್ಕೆ ಮತ್ತೊಮ್ಮೆ...
ನಿಮ್ಮೂರಿನ ನಿಮ್ಮ ಮನೆ ಮಗನನ್ನು ಹರಸಿ ಹಾರೈಸಿ ಬೆಳೆಸಿ:-ಸಂತೋಷ್‍ಕುಮಾರ್
ಹಗರಿಬೊಮ್ಮನಹಳ್ಳಿ ನಿಮ್ಮೂರಿನ ನಿಮ್ಮ ಮನೆ ಮಗನಾದ ನಾನು ಈಗತಾನೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ ಹರಸಿ, ಹಾರೈಸಿ, ಬೆಳೆಸಿ ನಿಮ್ಮ ಸ್ನೇಹ, ಪ್ರೀತಿ, ಅಭಿಮಾನಕ್ಕೆ ನಾನು ಮೂಕವಿಸ್ಮಿತನಾಗಿದ್ದೇನೆ ಎಂದು ಸಂತೋಷ್‍ಕುಮಾರ್...













