Tag: kannada news pepar
ಕನಕದಾಸರದು ಸುಳ್ಳು ಮತ್ತು ಸುಳ್ಳು ಸೃಷ್ಟಿಗಳ ವಿರುದ್ಧದ ಹೋರಾಟ
ಹುಳಿಯಾರು: ಕನಕದಾಸರದು ಸುಳ್ಳು ಮತ್ತು ಸುಳ್ಳು ಸೃಷ್ಟಿಗಳ ವಿರುದ್ಧದ ಹೋರಾಟ ಎಂದು ಜಾನಪದ ಮತ್ತು ಕೃಷಿ ಬರಹಗಾರ ಪ್ರೋ.ಚಂದ್ರಶೇಖರ ನಂಗಲಿ ಅಭಿಪ್ರಾಯ ಪಟ್ಟರು. ...
ಬ್ಯಾಂಕ್ ಮುಷ್ಕರ: ಪರದಾಡಿದ ಗ್ರಾಹಕರು….!!!
ಬೆಂಗಳೂರು ಕನಿಷ್ಠ ವೇತನ ಸೂತ್ರದಲ್ಲಿ ವೇತನ ಪರಿಷ್ಕರಣೆ,ಸಾರ್ವಜನಿಕ ವಲಯ ಬ್ಯಾಂಕುಗಳ ವಿಲೀನ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಬ್ಯಾಂಕ್ ಅಧಿಕಾರಿಗಳು ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಬ್ಯಾಂಕ್‍ಗಳಲ್ಲಿ...
ಓಜಿಕುಪ್ಪಂ ಗ್ಯಾಂಗ್‍ನ ಮತ್ತಿಬ್ಬರ ಬಂಧನ
ಬೆಂಗಳೂರು ರಸ್ತೆಯಲ್ಲಿ ಹತ್ತು, ಇಪ್ಪತ್ತು, ಐವತ್ತು ರೂಪಾಯಿ ಬಿಸಾಡಿ ಗಮನ ಬೆರೇಡೆ ಸೆಳೆದು ಹಣ ಚಿನ್ನಾಭರಣ ದೋಚುತ್ತಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‍ನ ಮತ್ತಿಬ್ಬನರು ಚಿಕ್ಕಬಳ್ಳಾಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ...
ನಾಗಲ್ಯಾಂಡ್‍ನ ಖತರ್ನಾಕ್ ಖದೀಮ ಅಂದರ್
ಬೆಂಗಳೂರು ಸಾರ್ವಜನಿಕರಿಗೆ ಕರೆ ಮಾಡಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೆಂದು ಪರಿಚಯಿಸಿಕೊಂಡು ತೆರಿಗೆ ಪಾವತಿಯ ಸಲುವಾಗಿ ಲಿಂಕ್ ಕಳುಹಿಸಿದ್ದು ಅದನ್ನು ಕ್ಲಿಕ್ ಮಾಡಿ ಎಂಬುದಾಗಿ ತಿಳಿಸಿ ಓ.ಟಿ.ಪಿ ಪಡೆದು...
KGF ಗೆ ಸಿಕ್ತು ಬಿಗ್ ರಿಲೀಫ್ !!!
ಬೆಂಗಳೂರು: ಕೆಜಿಎಫ್ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಸಿಟಿ ಸಿವಿಲ್ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ದೂರುದಾರ ಹಿಂಪಡೆದಿದ್ದು, ಇದರಿಂದಾಗಿ ಚಿತ್ರ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ...
ಉಡುಪಿಯ ಈ ಸ್ಟೇಷನ್ ದೇಶದಲ್ಲೇ ಟಾಪ್ 5!!
ನವದೆಹಲಿ: ಭಾರತದ 10 ಉತ್ತಮ ಪೊಲೀಸ್ ಠಾಣೆಗಳಲ್ಲಿ ಕರ್ನಾಟಕದ ಉಡುಪಿಯ ಗುಡೇರಿ ಪೊಲೀಸ್ ಠಾಣೆ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿದೆ. ಗುಜರಾತ್ ನಲ್ಲಿ ನಡೆಯುತ್ತಿರುವ ಡಿಜಿಪಿ ಮತ್ತು ಐಜಿಪಿಗಳ ಸಮ್ಮೇಳನದಲ್ಲಿ...
ಗದ್ದಲ, ಗೊಂದಲದೊಂದಿಗೆ ಅಂತ್ಯಗೊಂಡ ಬೆಳಗಾವಿ ಅಧಿವೇಶನ
ಬೆಳಗಾವಿ: ವಿಧಾನಮಂಡಲದ ಚಳಿಗಾಲದ ಅಧಿವೇಶನದ ಕೊನೆಯ ದಿನದ ಕಲಾಪ ಉಭಯ ಸದನಗಳಲ್ಲೂ ಗದ್ದಲದೊಂದಿಗೆ ಕೊನೆಗೊಂಡಿತು. ಅಧಿವೇಶನದ ಕೊನೆಯ ದಿನವಾದ ಇಂದು ಸಾಲಮನ್ನಾ ದಿನಾಂಕವನ್ನು ಸ್ಪಷ್ಟಪಡಿಸಬೇಕು, ಪ್ರತಿಪಕ್ಷ ನಾಯಕ...
ಹೊಸವರ್ಷದಿಂದ ಹೆಚ್ಚಾಗಲಿದೆ ಕೇಬಲ್, ಡಿಟಿಹೆಚ್ ದರ!!
2019 ರ ಹೊಸ ವರ್ಷದ ಆರಂಭದಲ್ಲೇ ಜನಸಾಮಾನ್ಯರಿಗೆ ಕಹಿ ಸುದ್ದಿಯೊಂದು ಕಾದಿದೆ. ಅಂದರೆ ಜನವರಿ ಒಂದರಿಂದ ಕೇಬಲ್ ಹಾಗೂ ಡಿಟಿಎಚ್ ದರಗಳು ದುಬಾರಿಯಾಗುವ ಸಾಧ್ಯತೆ ಇದೆ. ಇನ್ನು ಮುಂದೆ...
ಧಾನೋವಾ ಅವರ ಮೇಲೆ ಮೊಯ್ಲಿ ರಫೆಲಾಸ್ತ್ರ ಪ್ರಯೋಗ…!!!
ನವದೆಹಲಿ ದೇಶದ ಅತಿ ಚರ್ಚಾಸ್ಪದ ವಿಷಯವಾದ ರಫೇಲ್ ಡಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಅಗತ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಸಂತೋಷ ತಂದಿದ್ದು ದೇಶದ ಭದ್ರತೆಯ ವಿಷಯದಲ್ಲಿ ರಾಜಕೀಯ...
ಭಿಕ್ಷಾಟನೆ ಮಾಡಿದ ಶಾಸಕ ಸಿ.ಟಿ. ರವಿ!
ಚಿಕ್ಕಮಗಳೂರು: ದತ್ತಾತ್ರೇಯ ಸ್ವಾಮಿಯ ಬಳಿ ಶಾಸಕ ಸಿ. ಟಿ ರವಿ ಹರಕೆ ಕಟ್ಟಿಕೊಂಡು, ಚಿಕ್ಕಮಗಳೂರಿನ ನಾರಾಯಣಪುರದಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ನಡೆಸಿದ್ದಾರೆ. "ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ನಾವು...













