Home Tags Kannada news pepar

Tag: kannada news pepar

ಬಿಸಿಯೂಟದಲ್ಲಿ ಹಲ್ಲಿ : 30 ವಿದ್ಯಾರ್ಥಿಗಳು ಅಸ್ವಸ್ಥ!

0
ಬಾಗಲಕೋಟೆ:      ಶಾಲೆಯ ಮಧ್ಯಾಹ್ನದ ಬಿಸಿಯೂಟದ ಸಾಂಬಾರಿನಲ್ಲಿ ಹಲ್ಲಿ ಬಿದ್ದ ಊಟ ಸೇವಿಸಿ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.       ...

ಜಗದೀಶ್ ಶೆಟ್ಟರ್ ಕಾರು ಅಪಘಾತ

0
ಬೆಳಗಾವಿ:       ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರ ಕಾರು ಇಂದು ಮಧ್ಯಾಹ್ನ ಅಪಘಾತಕ್ಕೀಡಾಗಿದೆ.        ಧರ್ಮನಾಥ ಸರ್ಕಲ್ ಬಳಿ ಜಗದೀಶ್ ಶೆಟ್ಟರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಹೊಟೇಲ್‌ನಿಂದ ಸುವರ್ಣ ಸೌಧಕ್ಕೆ...

ಕೊಹ್ಲಿ ವಿರುದ್ಧ ಗವಾಸ್ಕರ್ ಗರಂ…!?

0
 ಪರ್ತ್:     'ನಾಯಕ ಕೊಹ್ಲಿಯ ತಪ್ಪು ಆಯ್ಕೆಗಳೇ, ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಭಾರತ ತಂಡದ ಸೋಲಿಗೆ ಕಾರಣ' ಎಂದು ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.      2ನೇ...

ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟ!!

0
ದಾವಣಗೆರೆ:       ಮದುವೆ ಸಂಭ್ರಮದಲ್ಲಿದ್ದ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಪರಿಣಾಮ ಸಾಮಾಗ್ರಿಗಳು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ರಸ್ತೆಮಾಚಿಕೆರೆ ಗ್ರಾಮದಲ್ಲಿ ನಡೆದಿದೆ.      ಇನ್ನೆರಡು ದಿನಗಳಲ್ಲಿ ಷಡಕ್ಷರಪ್ಪ...

ಬೆಕ್ಕುಗಳಿಂದ ತುಂಬಿರುವ ರಾಜಭವನ!!

0
ಬೆಂಗಳೂರು:    ಕೆಲ ದಿನಗಳ ಹಿಂದೆ ಪಾಲಿಕೆಯ ದಾಖಲೆ ಕೊಠಡಿಯಲ್ಲಿ ಇಲಿಗಳ ಹಾವಳಿ ಹೆಚ್ಚಾಗಿದೆ ಎಂದು ಇಲಿ ಬೇಟೆ ಆರಂಭಿಸಿದ್ದ ಪಾಲಿಕೆಗೆ ಬೆಕ್ಕುಗಳ ಬೇಟೆಗೆ ಕಾಟ ಜಾಸ್ತಿಯಾಗಿದೆ.     ಹೌದು, ರಾಜಭವನದಲ್ಲಿ ಬೆಕ್ಕುಗಳ...

ಟೇಬಲ್ ದಿಕ್ಕು ಬದಲಾವಣೆಗೆ ರೇವಣ್ಣ ಸೂಚನೆ….!!

0
ಹುಬ್ಬಳ್ಳಿ:   ವಾಸ್ತು ಹೆಚ್ಚಾಗಿ ನಂಬುವ ರೇವಣ್ಣ ಅವರು ನೂತನವಾಗಿ ನಿರ್ಮಿಸಿರುವಂತಹ ಅತಿಥಿಗೃಹದಲ್ಲಿರುವ ಸಭಾಭವನದ ಟೇಬಲ್‌ ದಿಕ್ಕನ್ನು  ಬದಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.     ಅತಿಥಿಗೃಹದ ಉದ್ಘಾಟನೆ ನೆರವೇರಿಸಿದ...

ಸಾರಿಗೆ ನಿಗಮದಿಂದ ಕ್ರಿಸ್ ಮಸ್ ಕೊಡುಗೆ…!!!

0
ಬೆಂಗಳೂರು:            ಪ್ರತಿ ವರ್ಷದಂತೆ ಈ ವರ್ಷವೂ ಸಾರಿಗೆ ನಿಗಮವು  ಪ್ರಯಾಣಿಕರ ಅನುಕೂಲಕ್ಕೆಂದು ಡಿ.21 ಮತ್ತು 22 ರಂದು ಬೆಂಗಳೂರು ನಗರದಿಂದ ರಾಜ್ಯ ಮತ್ತು ಹೊರರಾಜ್ಯಗಳ ವಿವಿಧೆಡೆಗೆ ಸುಮಾರು...

ಆಂಬುಲೆನ್ಸ್ ನಲ್ಲಿ ಅಕ್ರಮ ಕಚ್ಚಾ ಹರಳು ಕಲ್ಲು ಸಾಗಾಟ!

0
ಮಡಿಕೇರಿ:       ಆಂಬುಲೆನ್ಸ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬೆಲೆಬಾಳುವ ಕಚ್ಚಾ ಹರಳು ಕಲ್ಲುಗಳನ್ನು ಕೊಡಗು ಪೊಲೀಸರು ಪತ್ತೆ ಹಚ್ಚಿ, ಆರೋಪಿಗಳನ್ನು ಮಾಲು ಸಮೇತ ವಶಪಡಿಸಿಕೊಂಡಿದ್ದಾರೆ.     ರಫೀವುಲ್ಲಾ ಖಾನ್, ಎಂ.ಎಂ. ಸಿರಾಜ್, ಸಿಕಂದರ್...

ಮಾಜಿ ರೈಲ್ವೆ ಮಂತ್ರಿಗೆ ಮಧ್ಯಂತರ ಜಾಮೀನು ಮಂಜೂರು…??

0
ನವದೆಹಲಿ:         ದೇಶದ ಅತ್ಯಂತ ದೊಡ್ಡ ಸಂಪರ್ಕ ಜಾಲವಾದ ರೈಲ್ವೆ ಕೇಟರಿಂಗ್ ನಲ್ಲಿ ಅವ್ಯವಹಾರ ಮಾಡಿ ಸಿಕ್ಕಿಬಿದ್ದಿರುವ ಬಿಹಾರದ ಲಾಲು ಪ್ರಸಾದ್ ಯಾದವ್ ಗೆ ಇಂದು ಻ಲಲ್ಪ ನೆಮ್ಮದಿ...

ಸ್ಪೋಟಕ ಮಾಹಿತಿ ಬಿಚ್ಚಿಟ್ಟ ವಿ,ಕೆ ಸಿಂಗ್….?

0
ನವದೆಹಲಿ:          ಭಾರತ ಹೊರತು ಪಡಿಸಿ ಬೇರೆ ಬೇರೆ ದೇಶಗಳ್ಳಲ್ಲಿ ಸರೆ  ಅನುಭವಿಸುತ್ತಿರುವ ಖೈದಿಗಳ ಸಂಖ್ಯೆ ಕಳೆದ 5 ವರ್ಷಗಳಲ್ಲಿ ಇಳಿಕೆಯಾಗಿದೆ ಮತ್ತು ಪ್ರಸ್ತುತ ಸುಮಾರು  68...
Share via