Tag: kannada news pepar
ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಮನವಿ
ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುರ್ಕಿ, ಬಾಡ, ಮಳಲಕೆರೆ, ಶ್ಯಾಗಲೆ, ಹೂವಿನಮಡು, ಗೋಣಿವಾಡ, ಕಾರಿಗನೂರು ಕ್ರಾಸ್, ಮತ್ತಿ ಗ್ರಾಮಗಳಿಗೆ ಭೇಟಿ ನೀಡಿದ ಜೆಡಿಎಸ್ ಮುಖಂಡರು ಲೋಕಸಭಾ ಚುನಾವಣೆಯಲ್ಲಿ...
ಯುವ ಸಮಾವೇಶ, ಪ್ರಶಸ್ತಿ ಪ್ರದಾನ
ದಾವಣಗೆರೆ: ನೆಹರು ಯುವ ಕೇಂದ್ರ ಹಾಗೂ ಭೀಮಾಸತ್ತಿ ತೀರ್ಥರಾಜ ಕಲಾ ಮತ್ತು ಸಾಂಸ್ಕøತಿಕ ಮಹಿಳಾ ಸಂಘದ ವತಿಯಿಂದ ನಗರದ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಯುವ ಸಮಾವೇಶ ಹಾಗೂ...
ಕೌಶಲ ಕೇಂದ್ರಕ್ಕೆ ಜಿಎಂಐಟಿಯಲ್ಲಿ ಸ್ಥಳ ಪರಿಶೀಲನೆ
ದಾವಣಗೆರೆ: ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸಲು ವಿಶ್ವದ ಅತಿ ದೊಡ್ಡ ಕನ್‍ಸ್ಟ್ರಕ್ಷನ್ ಕಂಪನಿಗಳಲ್ಲಿ ಒಂದಾದ ಹಾಂಗ್‍ಕಾಂಗ್‍ನ ಸಿ.ಎನ್.ಟಿ.ಸಿ. ಕಂಪನಿಯ ಅಧಿಕಾರಿಗಳು...
ತುಮಕೂರಿನಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಮುಖಂಡರುಗಳಿಂದಲೇ ಆಹ್ವಾನ: ದೇವೇಗೌಡರು
ತುಮಕೂರು ನಾನು ತುಮಕೂರು ಕ್ಷೇತ್ರದಿಂದ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಕಾಂಗ್ರೆಸ್ ಮುಖಂಡರೇ ಆಹ್ವಾನಿಸಿದ್ದರು. ಅವರ ಆಹ್ವಾನದ ಮೇರೆಗೆ ನಾನಿಲ್ಲಿ ಸೋಮವಾರ ನಾಮಪತ್ರ ಸಲ್ಲಿಸುತ್ತಿದ್ದೇನೆ. ಕಾಂಗ್ರೆಸ್ ಬೆಂಬಲದಿಂದಲೇ ಈ ಕ್ಷೇತ್ರಕ್ಕೆ...
ಜನ ಬಿಜೆಪಿ ಪರ ಇದ್ದಾರೆ : ಬಿಎಸ್‍ವೈ ವಿಶ್ವಾಸ
ತುಮಕೂರು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬ ಹಂಬಲ ಮತದಾರರಲ್ಲಿದೆ. ಪ್ರಧಾನಿಯನ್ನಾಗಿ ಮತ್ತೆ ನರೇಂದ್ರ ಮೋದಿಯವರನ್ನು ಮಾಡಲು ಬಿಜೆಪಿಗೆ ಮತಹಾಕಬೇಕು. ಇಲ್ಲಿನ ಮತದಾರರು ಸಹ ಬಿಜೆಪಿ ಪರ ಇದ್ದಾರೆ....
ಕ್ರಿಕೆಟ್ ಬೆಟ್ಟಿಂಗ್ : ಪೊಲೀಸರ ಮಿಂಚಿನ ಕಾರ್ಯಚರಣೆ ಮೂವರ ವಿಚಾರಣೆ
ಚಳ್ಳಕೆರೆ ರಾಜ್ಯದಲ್ಲಿ ಈಗಾಗಲೇ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ಪ್ರಾರಂಭವಾಗಿದ್ದು, ಜೊತೆ ಜೊತೆಯಲ್ಲೇ ಕ್ರಿಕೆಟ್ ಬೆಟ್ಟಿಂಗ್ ಸಹ ನಡೆಯುತ್ತಿದ್ದು, ಇದರ ಸುಳಿವು ಪಡೆದ ಇಲ್ಲಿನ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್...
ಬಿ.ಎನ್.ಚಂದ್ರಪ್ಪನವರಿಂದ ನಾಮಪತ್ರ ಸಲ್ಲಿಕೆ:3 ಸಾವಿರ ಕಾರ್ಯಕರ್ತರ ಉಪಸ್ಥಿತಿ:ಟಿ.ತಿಪ್ಪೇಸ್ವಾಮಿ.
ಚಳ್ಳಕೆರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಿ ಸಂಸದ ಬಿ.ಎನ್.ಚಂದ್ರಪ್ಪ ಮಾರ್ಚ್ 25ರ ಸೋಮವಾರ ಎರಡನೇ ಬಾರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದು,...
ಆರ್‍ಟಿಇ ತಿದ್ದುಪಡಿಯಿಂದ 1.5 ಲಕ್ಷ ಮಕ್ಕಳಿಗೆ ಅನ್ಯಾಯ
ದಾವಣಗೆರೆ: ರಾಜ್ಯ ಸರ್ಕಾರವು ಆರ್‍ಟಿಇ ಕಾಯ್ದೆಗೆ ತಿದ್ದುಪಡಿ ತಂದಿರುವ ಕಾರಣ ಖಾಸಗಿ ಶಾಲೆಗಳಲ್ಲಿ ಆರ್‍ಟಿಇ ಅಡಿಯಲ್ಲಿ ಪ್ರವೇಶ ಪಡೆಯಬೇಕಿದ್ದ ಬಡ ಪೋಷಕರ 1.5 ಲಕ್ಷ ಮಕ್ಕಳು ಪ್ರವೇಶದಿಂದ ವಂಚಿತರಾಗಿದ್ದಾರೆಂದು...
ಪ್ರಶಸ್ತಿಗಾಗಿ ದುಂಬಾಲು ಬೀಳುವುದು ಸಲ್ಲ
ದಾವಣಗೆರೆ : ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿ, ದುಂಬಾಲು ಬೀಳುವ ಮೂಲಕ ಶಿಫಾರಸು ಪತ್ರಗಳ ಮೂಲಕ ಲಾಬಿ ನಡೆಸುವುದು ಸರಿಯಲ್ಲ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ...
ಬೆಸ್ಕಾಂ ಕಚೇರಿಯ ಶ್ರೀಶಕ್ತಿ ಗಣಪತಿ ದೇವಾಲಯದಲ್ಲಿ ಸಂಕಷ್ಟ ಚರ್ತುಥಿ ಗಣಪತಿ ಪೂಜೆ
ಚಳ್ಳಕೆರೆ ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಾಲಯದಲ್ಲಿ ಸಂಕಷ್ಟಿ ಹಿನ್ನೆಲೆಯಲ್ಲಿ ಸಂಕಟ ಹರ ಗಣಪತಿ ಪೂಜೆಯನ್ನು ಭಕ್ತಿ ಶ್ರದ್ದೆಗಳಿಂದ ಆಚರಿಸಲಾಯಿತು. ಬೆಸ್ಕಾಂನ ಪರಿಶಿಷ್ಟ ಜಾತಿ, ಪರಿಶಿಷ್ಟ...













