Home Tags Kannada news pepar

Tag: kannada news pepar

ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾದ ಶಾಸಕರು

0
ಬೆಳಗಾವಿ        ಉತ್ತರಕರ್ನಾಟಕಕ್ಕೆ ಅಭಿವೃದ್ಧಿ ಮತ್ತು ರಾಜಕೀಯವಾಗಿ ಅನ್ಯಾಯ ಸರಿಪಡಿಸಲು ಕಾಂಗ್ರೆಸ್ ಶಾಸಕರು ಪಕ್ಷ ಮತ್ತು ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಸೋಮವಾರ ಸಂಜೆ ಮಾಜಿ ಸಚಿವರಾದ ಸತೀಶ್...

ಟಿವಿ ಕೇಬಲ್‍ನ ಟ್ರಾಯ್ ನಿಯಮ ವಿರುದ್ದ ಪ್ರತಿಭಟನೆ : ಮನವಿ ಸಲ್ಲಿಕೆ

0
ಕೊರಟಗೆರೆ        ಕೇಬಲ್ ಟಿವಿ ನಿರ್ವಾಹಕರಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಟ್ರಾಯ್‍ನ ನಿಯಮದಿಂದ ಆಗುವ ಹೊಡೆತ ತಪ್ಪಿಸುವಂತೆ ಹಾಗೂ ಹೊಸ ನೀತಿ ಜಾರಿಗೊಳಿಸದಂತೆ ಆಗ್ರಹಿಸಿ ಕೊರಟಗೆರೆ ಕೇಬಲ್ ಆಪರೇಟರ್...

ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಒತ್ತಾಯ

0
ಗುಬ್ಬಿ         ಕಳೆದ ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಸಾಲ ಮಾಡಿ ಬೆಳೆದ ಬೆಳಗಳನ್ನು ಕಳೆದುಕೊಂಡು ತೀವ್ರತರ ಸಮಸ್ಯೆ ಎದುರಿಸುತ್ತಿರುವ ರಾಜ್ಯದ ರೈತರ ಪರಿಸ್ಥಿತಿ ಹೇಳತೀರದಾಗಿದೆ. ಇಂತಹ ಸಂದರ್ಭದಲ್ಲಿ...

ಅಪಘಾತ: ದ್ವಿಚಕ್ರ ವಾಹನ ಸವಾರ ಸಾವು

0
ಕುಣಿಗಲ್      ಕುಣಿಗಲ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಎಪ್ಪತ್ತೈದು ಉರ್ಕೇಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾನೆ        ಮೃತ ವ್ಯಕ್ತಿ ಶಿವಪ್ರಸಾದ್ (25) ಅರಕಲಗೂಡು...

ಸಾಂಸ್ಕೃತಿಕ ಕಲೆ ಪರಿಚಯಿಸುವ ಕ್ರಮ ಹೆಮ್ಮೆ ತರುವಂತಹದ್ದು

0
ಕುಣಿಗಲ್         ಕರಾವಳಿ ಮಲೆನಾಡು ಸಾಂಸ್ಕೃತಿಕ ಕಲೆಯನ್ನ ನಗರದಲ್ಲಿ ಪರಿಚಯಿಸುವ ಕ್ರಮ ಹೆಮ್ಮೆ ತರುವಂತಹದ್ದಾಗಿದೆ ಎಂದು ಕಿರುಚಿತ್ರ ನಟ ರಂಗಭೂಮಿ ಕಲಾವಿದರಾದ ಹುಲಿವಾನ ಗಂಗಾಧರಯ್ಯ ತಿಳಿಸಿದರು.       ...

ವಿಕಲಚೇತನರ ಬಗ್ಗೆ ಸಮಾಜದ ಕಳಕಳಿ ಅವಶ್ಯ : ಕೆಂಗಬಾಲಯ್ಯ

0
ದಾವಣಗೆರೆ          ವಿಕಲಚೇತನರ ಬಗ್ಗೆ ಸಮಾಜದ ಕಳಕಳಿ ಅತ್ಯವಶ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆಂಗಬಾಲಯ್ಯ ಅಭಿಪ್ರಾಯಪಟ್ಟರುಆರೋಗ್ಯ ಮತ್ತು ಕುಟುಂಬ...

ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ತಂಡದಿಂದ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ದಾಳಿ: ಪ್ರಕರಣ ದಾಖಲು

0
ದಾವಣಗೆರೆ          “ಧೂಮಪಾನ ಮುಕ್ತ ನಗರ” ವೆಂದು ಘೋಷಿಸುವ ಹಾಗೂ ಸಾರ್ವಜನಿಕರಲ್ಲಿ ತಂಬಾಕು ದುಷ್ಪರಿಣಾಮ ಕುರಿತು ಅರಿವು ಮೂಡಿಸಲು ನಗರದ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಜಿಲ್ಲಾ...

ಸಮತೋಲನಕ್ಕಾಗಿ ಗಂಡು-ಹೆಣನ್ನು ಸಮನಾಗಿ ಕಾಣಿರಿ

0
ದಾವಣಗೆರೆ:         ಸಮಾಜ ಗಂಡು-ಹೆಣ್ಣು ಇಬ್ಬರನ್ನೂ ಸಮಾನವಾಗಿ ಕಂಡಾಗ ಮಾತ್ರ ಸಮತೋಲನ ಕಾಣಲು ಸಾಧ್ಯ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು.          ನಗರದ...

ಸೂರಿಗಾಗಿ ಮೊರೆ ಇಟ್ಟ ನಿರ್ಗತಿಕ ಮಹಿಳೆಯರು

0
ದಾವಣಗೆರೆ:       ನಾವು ನಿರ್ಗತಿಕರಾಗಿದ್ದು, ನಮ್ಮ ಹೆಸರಲ್ಲಿ ಯಾವುದೇ ನಿವೇಶನ, ಮನೆ ಇಲ್ಲ. ದುಬಾರಿ ಬಾಡಿಗೆ ತೆತ್ತು ಮನೆ ಬಾಡಿಗೆ ಪಡೆದು, ಜೀವನ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ನಮಗೆ ಆಶ್ರಯ...

ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ

0
ಹಾವೇರಿ        ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವುದು ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅರ್ಹ ಪ್ರತಿ ಕುಟುಂಬವು ಉದ್ಯೋಗ ಚೀಟಿ ಹೊಂದುವ ಹಕ್ಕು ಹೊಂದಿರುತ್ತಾರೆ. ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲಾ...
Share via