Tag: kannada news pepar
ಕರ್ನಾಟಕ ರಕ್ಷಣಾವೇದಿಕೆಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ಸಿದ್ದತೆ
ಚಳ್ಳಕೆರೆ ಕನ್ನಡ ನಾಡುನುಡಿ ರಕ್ಷಣೆಗೆ ಕಳೆದ ಹಲವಾರು ದಶಕಗಳಿಂದ ನಿರಂತರವಾಗಿ ಮುಂಚೂಣಿ ಹೋರಾಟ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಭಾಷೆಯ ಸಂಪೂರ್ಣ ಬೆಳವಣಿಗೆಗೆ ಎಲ್ಲಾ ರೀತಿಯ...
ದೊಡ್ಡ ಉಳ್ಳಾರ್ತಿ ಶ್ರೀಗೌರಿದೇವಿ ಜಾತ್ರೆ : ಗ್ರಾಮೀಣ ಭಾಗದಲ್ಲಿ ಇನ್ನೂ ಹಸಿರಾಗಿರುವ ಪೂಜಾ ಪದ್ದತಿ.
ಚಳ್ಳಕೆರೆ ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೆ ಹಾಗೂ ಉತ್ಸವಗಳು ಜನರಲ್ಲಿ ಅಡಗಿರುವ ಭಕ್ತಿ ಹಾಗೂ ಶ್ರದ್ದೆಯನ್ನು ಎತ್ತಿ ತೋರುತ್ತವೆ. ನೂರಾರು ವರ್ಷಗಳಿಂದಲೂ ಸಹ ನಾಡಿನ ಜನ ದೇವರುಗಳ...
‘ಮೆಣಸಿನಕಾಯಿ ಗುಣಮಟ್ಟ ಸುಧಾರಣೆ’ ಕಾರ್ಯಾಗಾರ
ಬ್ಯಾಡಗಿ ರೈತರು, ಮೆಣಸಿನಕಾಯಿ ಬೆಳೆಗೆ ಅತಿಯಾದ ರಸಗೊಬ್ಬರ ಬಳಕೆ ಮಾಡುತ್ತಿದ್ದು, ಅವೈಜ್ಞಾನಿಕವಾಗಿ ಒಣಗಿಸುತ್ತಿದ್ದಾರೆ ಅಲ್ಲದೇ ಹೆಚ್ಚು ಪ್ರಮಾಣದಲ್ಲಿ ನೀರು ಬೆರೆಸಿ ಮಾರಾಟಕ್ಕೆ ತರುತ್ತಿರುವುದರಿಂದ 'ಸಿಗ್ರೇಟ್ ಬೀಟಲ್' ಎಂಬ ಸೂಕ್ಷಾಣುಗಳು (ಮೈಕ್ರೋ...
ಸಂವಿಧಾನ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ
ರಾಣಿಬೆನ್ನೂರ: ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳಬೇಕಾದರೆ ಸಂವಿಧಾನವು ನಮಗೆ ನೀಡಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸಿದಾಗ ಮಾತ್ರ ಸಾಧ್ಯ ಎಂದು 2ನೇ ಹೆಚ್ಚುವರಿ...
ಬ್ಲೈಂಡ್ ಅಥ್ಲೆಟಿಕ್ಸ್ ನಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ
ರಾಣಿಬೆನ್ನೂರ: ಇಲ್ಲಿನ ಸಿದ್ದೇಶ್ವರ ನಗರದ ಅಂಧರ ಜೀವ ಬೆಳಕು ಸಂಸ್ಥೆಯ ಮಕ್ಕಳು ಬೆಂಗಳೂರಿನಲ್ಲಿ ಐಡಿಯಲ್ ಫೌಂಡೇಶನ್ ವತಿಯಿಂದ ಇತ್ತೀಚಿಗೆ ಏರ್ಪಡಿಸಲಾಗಿದ್ದ 17 ವರ್ಷದೊಳಗಿನ ಮಹಿಳೆಯರ ರಾಜ್ಯ ಮಟ್ಟದ...
ಲಂಬಾಣಿಗರಿಗೆ ಬಗರ್‍ಹುಕುಂ ಸಾಗುವಳಿ ಹಕ್ಕು ಪತ್ರಕ್ಕಾಗಿ ಆಗ್ರಹ
ಚಿತ್ರದುರ್ಗ; ಲಂಬಾಣ, ಕೊರಚ, ಕೊರಮ ಜನಾಂಗದವರಿಗೆ ಬಗರ್‍ಹುಕುಂ, ಅರಣ್ಯ ಭೂಮಿ, ಹುಲ್ಲು ಬನ್ನಿ ಖರಾಬು, ಸಾಗುವಳಿ ಭೂಮಿಯ ಹಕ್ಕು ಪತ್ರಗಳನ್ನು ತುರ್ತಾಗಿ ನೀಡಬೇಕೆಂದು ಕರ್ನಾಟಕ ಬಂಜಾರ ಜನಜಾಗೃತಿ...
ಸಂವಿಧಾನ ದಿನಚಾರಣೆ
ಸವಣೂರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು.ನ್ಯಾಯಾಧೀಶರಾದ ಬಾಳಾಸಾಹೇಬ ಅಡೆವಡೆಯವರ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಎಲ್ಲ ವರ್ಗದ ಜನರ ಸರ್ವಾಂಗಿಣ ಅಭಿವೃದ್ಧಿಗಾಗಿ ಡಾ|| ಬಿ...
ವಿಕಲಚೇತನರ ಜಿಲ್ಲಾ ಘಟಕ ಉದ್ಘಾಟನೆ
ಹಾವೇರಿ : ರಾಜ್ಯದಲ್ಲಿನ ವಿಕಲಚೇತನರ ನಿಖರ ಗಣತಿಯನ್ನು ಪಾರದರ್ಶಕವಾಗಿ ಮುಖ್ಯಮಂತ್ರಿಗಳು ಮಾಡಿಸಬೇಕೆಂದು ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಮುಖಂಡ ಮಂಜುನಾಥ ಆರ್ ಒತ್ತಾಯಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ...
ಉಚಿತ ಹೃದಯ ಹಾಗು ಕಣ್ಣಿನ ತಪಾಸಣಾ ಶಿಬಿರ.
ಹೊಸಪೇಟೆ : ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಉಚಿತ ಹೃದಯ ಹಾಗು ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಸ್ಥಳೀಯ ವಿಜಯನಗರ ಯುವಕರ ಬಳಗ, ಸಂಗೊಳ್ಳಿ ರಾಯಣ್ಣ ಸಾಮಾಜಿಕ...
ಕರವೇ ಹೆಸರಿನಲ್ಲಿ ಮೋಸ ಮಾಡಿದ್ದಲ್ಲಿ ಕಾನೂನು ಕ್ರಮ
ಹಾವೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವುದೇ ವ್ಯಕ್ತಿಗಳ ಅನಧಿಕೃತ ಸಂಘಟನೆಗಳು ಕರ್ನಾಟಕ ರಕ್ಷಣಾ ವೇದಿಕೆ ಹೆಸರಿನಡಿಯಲ್ಲಿ ಕಾರ್ಯಕ್ರಮವಾಗಲಿ,ಪ್ರತಿಭಟನೆಯಾಗಲಿ,ಬಂದ್‍ಗಾಗಲಿ ಅನುಮತಿ ಕೇಳಿದ ಪಕ್ಷದಲ್ಲಿ ದಯಮಾಡಿ ಅಂತಹವರ ಅರ್ಜಿಯನ್ನು ತಿರಸ್ಕರಿಸಿ, ಕರ್ನಾಟಕ...













