Tag: kannada news pepar
ಹೆತ್ತವರಿಗೂ ಬೇಡವಾದ ನಾಲ್ಕು ದಿನದ ಹೆಣ್ಣು ಹಸುಗೂಸು
ಶಿರಾ: ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರೂ ಕೂಡಾ ಸಾಧನೆಯ ಹಾದಿಯತ್ತ ನಡೆದಿರುವ ಅನೇಕ ಪ್ರಸಂಗಗಳು ಕಾಣಬರುತ್ತಿದ್ದರೂ ಅದೇಕೋ ತಿಳಿಯದು ಹುಟ್ಟಿದ ಹೆಣ್ಣು ಮಗುವನ್ನು ತಿರಸ್ಕರಿಸುವ ಪ್ರಕರಣಗಳು ಮಾತ್ರಾ ಇಂದಿಗೂ ಕಣ್ಮರೆಯಾಗಿಯೇ ಇಲ್ಲ. ...
ಪುಸ್ತಕ ಹಂಚುವ ಮೂಲಕ ಹುಟ್ಟುಹಬ್ಬದ ಆಚರಣೆ
ಹುಳಿಯಾರು: ಕೃಷ್ಣ ಕೊಳ್ಳ ನೀರಾವರಿ ಹೋರಾಟ ಸಮಿತಿಯ ಸದಸ್ಯರಾದ ಪಿಬಿ ಶ್ರೀನಿವಾಸ್ ಅವರು ಖ್ಯಾತ ಸಾಹಿತಿಗಳ ಪುಸ್ತಕವನ್ನು ಹಂಚುವುದರ ಮೂಲಕ ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡರು. ...
ಬಿಪಿಎಲ್ ಪಡಿತರ ಚೀಟಿಗಳಿಗಾಗಿ ಪರದಾಟ..!!!!
ತುಮಕೂರುವರದಿ:ಭೂಷಣ್ ಮಿಡಿಗೇಶಿ ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿಪಡೆಯುವ ಸಲುವಾಗಿ ಒಂಭತ್ತು ಸಾವಿರಕ್ಕೂ ಹೆಚ್ಚು ಆನ್‍ಲೈನ್ ಅರ್ಜಿಗಳು, ಸಲ್ಲಿಕೆಯಾಗಿವೆ.ಇದರಲ್ಲಿ ಕಂದಾಯ ಮತ್ತು ಆಹಾರ ಇಲಾಖೆಯ ನೌಕರರುಗಳ ಅಸಡ್ಡೆತನದಿಂದಾಗಿ ಏಳು...
ಮಕ್ಕಳ ಗ್ರಾಮ ಸಭೆ ಸಮಸ್ಯೆಗಳ ಸುರಿಮಳೆ
ತೋವಿನಕೆರೆ ಶಾಲೆಗಳು ಇರುವ ಸ್ಥಳದಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಬೀಡಿ, ಸಿಗರೇಟ್ ಮತ್ತು ಗುಟ್ಕಾದಂತಹ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಸರ್ಕಾರ ಕಾನೂನು ಮಾಡಿದೆ. ಆದರೆ...
ಉಚಿತ ವೈದ್ಯಕೀಯ ತಪಸಣಾ ಶಿಬಿರ
ಮಧುಗಿರಿ : ಉತ್ತಮವಾದ ಪೌಷ್ಟಿಕ ಅಂಶಗಳುಳ್ಳ ಆಹಾರಗಳ ಸೇವೆನೆ ಜತೆಗೆ ವೈದ್ಯರ ಸಲಹೆಯಂತೆ ಅಂಗವಿಕಲತೆಯನ್ನು ತಾಯಿ ಗರ್ಭಾವ್ಯವಸ್ಥೆಯಲ್ಲಿ ಇರುವಾಗಲೆ ಕಡಿಮೆ ಮಾಡಬಹುದಾಗಿದೆ ಎಂದು ತಮ್ಮ ತಾಲ್ಲೂಕು ಪಂಚಾಯತಿ ಅಧ್ಯಕ್ಷೆ...
ಜಾತಿ ನಿಂದನೆ ಮಾಡಿರುವ ಪಿ ಎಸ್ ಐ ವಜಾಕ್ಕೆ ಆಗ್ರಹ
ಬೆಂಗಳೂರು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಆರೋಪಿಗೆ ಬೂಟು ಕಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಕೆ.ಜಿ.ಎಫ್ ತಾಲ್ಲೂಕಿನ ಬೇತಮಂಗಲ ಪೊಲೀಸ್...
ತೆರಿಗೆ ಬಾಕಿ ಇರಿಸಿಕೊಂಡಿರುವವರ ವಿರುದ್ಧ ಚಾಟಿ ಬೀಸಲು ಬಿಬಿಎಂಪಿ ತಯಾರಿ
ಬೆಂಗಳೂರು ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಇರಿಸಿಕೊಂಡಿರುವವರ ವಿರುದ್ಧ ಚಾಟಿ ಬೀಸಲು ಬಿಬಿಎಂಪಿ ಮುಂದಾಗಿದೆ. ಮುಂದಿನ ವರ್ಷದ ಮಾರ್ಚ್ ಒಳಗೆ ಎಲ್ಲಾ ಆಸ್ತಿ ತೆರಿಗೆದಾರರು ಬಾಕಿ ಪಾವತಿಸಬೇಕು ಎಂದು...
ಅನ್ನದಾನಿಗೆ ಸಚಿವ ಸ್ಥಾನ ನೀಡಿಬೇಕೆಂದು ಜೆಡಿಎಸ್ ಪರಿಶಿಷ್ಟ ಜಾತಿ ಘಟಕ ಒತ್ತಾಯ
ಬೆಂಗಳೂರು: ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಕೆ.ಅನ್ನದಾನಿ ಅವರಿಗೆ ಸಚಿವ ಸ್ಥಾನ ನೀಡಿಬೇಕೆಂದು ಜೆಡಿಎಸ್ ಪರಿಶಿಷ್ಟ ಜಾತಿ ಘಟಕ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...
ಸಮಯಸಾಧಕತನ ರಾಜಕಾರಣಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿ ಹೇಳಿ ಮಾಡಿಸಿದ ಜೋಡಿ: ಬಿ ಎಸ್ ವೈ
ಬೆಂಗಳೂರು
ನಂಬಿಕೆ ದ್ರೋಹ ಹಾಗೂ ಸಮಯಸಾಧಕತನ ರಾಜಕಾರಣಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿ ಮಾಡಿಸಿದ ಜೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ...
ದೀಪ್-ವೀರ್ ಜೋಡಿ ಬೆಂಗಳೂರಿಗೆ ಆಗಮನ….!!!
ಬೆಂಗಳೂರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಂದು ಬೆಂಗಳೂರಿಗೆ ಆಗಮಿಸಿದರು.ಮುಂಬೈನಿಂದ ಇಲ್ಲಿಯ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕರ್ನಾಟಕದ...













