Home Tags Kannada news pepar

Tag: kannada news pepar

ನ.14ಕ್ಕೆ 65ನೇ ಅಖಿಲ ಭಾರತ ಸಹಕಾರ ಸಪ್ತಾಹ

0
ದಾವಣಗೆರೆ:       ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ದಾವಣಗರೆ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಒಕ್ಕೂಟ, ಜಿಲ್ಲಾ ಕೇಂದ್ರ ಸಹಕಾರ...

ಅನಂತ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ ಮಂಜುನಾಥ ಕುನ್ನೂರ

0
ಶಿಗ್ಗಾವಿ :           ಬಹು ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ ಕುಮಾರ ಅವರು ಬೆಂಗಳೂರಿನ ಶಂಕರ್ ಆಸ್ಪತ್ರೆಯಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಮಾಜಿ ಸಂಸದರು ಹಾಗೂ ಪಟ್ಟಣದ...

ಜಾತಿ ಭೇದಗಳನ್ನು ಮೀರಿ ಅಭಿವೃದ್ಧಿಗಾಗಿ ದುಡಿಯುತ್ತಿದ್ದೇವೆ : ಮೋದಿ

0
ಬಿಲಾಸ್ಪುರ:            ಚುನಾವಣೆಗಳಲ್ಲಿ  ಬಿಜೆಪಿಯನ್ನು ಎದುರಿಸುವುದು ಹೇಗೆ ವಿರೋಧ ಪಕ್ಷಗಳಿಗೆ ಈಗಲೂ ತಿಳಿದಿಲ್ಲ ಮತ್ತು ತಿಳಿಯುವುದೂ ಇಲ್ಲಾ . ನಾವು ಅಭಿವೃದ್ಧಿಯತ್ತ ಗಮನ ಹರಿಸಿದ್ದೇವೆ. ಜಾತಿ ಭೇದಗಳಿಗೆ...

ಫೇಸ್ ಬುಕ್ ನಲ್ಲಿ ದಿ.ಅನಂತ್ ಕುಮಾರ್ ಗೆ ಅವಮಾನ ಮಾಡಿದ ಮಂಗಳೂರು ಮುಸ್ಲಿಂಸ್….!!!

0
ಮಂಗಳೂರು  :       ಕೇಂದ್ರ ಸಚಿವ ದಿ.ಅನಂತ್ ಕುಮಾರ ಅವರ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿಯುತ್ತಿದ್ದರೆ ಮಂಗಳೂರಿನ ವಿವಾದಾತ್ಮಕ ಸಂಘಟನೆಯೆಂದೆ ಹೆಸರುವಾಸಿಯಾಗಿರುವ ಮಂಗಳೂರು ಮುಸ್ಲಿಂಸ್ ದೇಶದ ಮತ್ಸದ್ದಿ ರಾಜಕಾರಣಿಗೆ ಕಂಬನಿ...

ಶ್ರೀಲಂಕಾದಲ್ಲಿ ಪಕ್ಷಾಂತರ ಪರ್ವಕ್ಕೆ ನಾಂದಿ ಹಾಡಿದ ರಾಜಪಕ್ಸೆ….

0
ಕೊಲಂಬೊ:            ಶ್ರೀಲಂಕಾದ ರಾಜಕೀಯದಲ್ಲಿ ಈಗ ಅನಿಶ್ಚಿತತೆಯ ವಾತಾವರಣ ಿರುವುದರಿಂದ ಻ಲ್ಲಿನ ರಾಜಕೀಯ ಚಟುವಟಿಕೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ ಮಾಜಿ ಪ್ರಧಾನಿ ರಾಜಪಕ್ಸ ಸಿರಿಸೇನಾ ಅವರ ಪಕ್ಷದೊಂದಿಗಿನ 50...

ರೆಡ್ಡಿಯ ಬಳಿ ಕ್ಷಮೆ ಕೇಳಿದ ರೆಡ್ಡಿ ಪರ ವಕೀಲ!!!

0
ಬೆಂಗಳೂರು:          ಅಂಬಿಡೆಂಟ್ ಕಂಪನಿಯ 20 ಕೋಟಿ ರೂ. ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶಸ್ವಿಯಾಗಿ ಖೆಡ್ಡಾ ತೋಡಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಕೊನೆಗೂ ಮಾಜಿ ಸಚಿವ ಗಾಲಿ...

ಕುಡಿದು ಸಿಕ್ಕಿಬಿದ್ದ ಏರ್ ಇಂಡಿಯಾ ಪೈಲೆಟ್

0
ದೆಹಲಿ:            ಅಂತರಾಷ್ಟ್ರೀಯ ಸಾರಿಗೆ ವ್ಯವಸ್ತೆಗಳಲ್ಲಿ ಒಂದಾದ ವಿಮಾನಯಾನದಲ್ಲಿ ಅದಕ್ಕೆ ಆದ ಕೆಲವು ನಿಯಮ  ನಿಭಂಧನೆಗಳು ಇರುತ್ತವೆ ಅದನ್ನು ಮೀರಿದರೆ ಎಂತಹವರಿಗೂ ಕ್ಷಮೆಯೆನ್ನುವುದೇ ಇಲ್ಲಾ ಅಂತಹುದರಲ್ಲಿ ದೆಹಲಿಯಿಂದ ಲಂಡನ್...

ಭಾರತದ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಇನ್ನಿಲ್ಲ…!

0
ಚೆನ್ನೈ:           ಭಾರತದ ಪ್ರಮುಖ ಅರ್ಥಶಾಸ್ತ್ರಜ್ಞ ಪ್ರೊ. ಟಿ.ಎನ್. ಶ್ರೀನಿವಾಸನ್  ಶನಿವಾರ ಚೆನ್ನೈನಲ್ಲಿ ನಿಧನರಾದರು."ಭಾರತದ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಶ್ರೀನಿವಾಸನ್ ಸಾವನ್ನಪ್ಪಿದ್ದಾರೆ. ಅವರು ಅತ್ಯುತ್ತಮ ಪರಂಪರೆಯ ಅಭಿವೃದ್ದಿ ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಂದ,...

ಅಯೋಧ್ಯೆ ವಿವಾದದ ತುರ್ತು ಪರಿಶೀಲನೆಗೆ ಸುಪ್ರೀಂ ನಕಾರ…!!!

0
ನವದೆಹಲಿ:       ತೀವ್ರ ಕುತೂಹಲ ಕೆರಳಿಸಿದ್ದ ಅಯೋಧ್ಯೆ ರಾಮ ಮಂದಿರ ವಿಚಾರವಾಗಿ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ತುರ್ತಾಗಿ ಪರಿಶೀಲನೆ ನಡೆಸಲು ಸುಪ್ರೀಂಕೋರ್ಟ್ ಇಂದು  ತಿರಸ್ಕರಿಸಿದೆ ಎಂದು ತಿಳಿಸಲಾಗಿದೆ.      ...

ಅನಂತ್ ನಡೆದು ಬಂದ ಹಾದಿ !!!

0
 ಅನಂತಕುಮಾರ್ ಜೀವನ ಹಾಗೂ ನಡೆದು ಬಂದ ಹಾದಿ   #ಬೆಂಗಳೂರು: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತಕುಮಾರ್ ಇಂದು ನಸುಕಿನಲ್ಲಿ ಇಹಲೋಕ ತ್ಯಜಿಸಿದ್ದು, ಇವರ ಸಾರ್ವಜನಿಕ ಕಾರ್ಯಗಳು ಶಾಶ್ವತವಾಗಿ ಉಳಿದಿವೆ.   ಮಧ್ಯಮ ವರ್ಗದ...
Share via