Tag: kannada news pepar
ನವಿಲುಧಾಮಕ್ಕೆ ನೀರು ಹರಿಸಿದ ಸ್ವಾಮೀಜಿ…!!!
ಪಾವಗಡ: ಇಂದು ಹನುಮಂತನ ಬೆಟ್ಟ , ಕೆ ರಾಂಪುರ , ಪಾವಗಡ ತಾಲೂಕ ನ ನವಿಲುಧಾಮಕ್ಕೆ ಒಂದು ಹೊಸ ಆವಿಷ್ಕಾರದಮೂಲಕ ಕಾಡು ಪ್ರಾಣಿಗಳಿಗೆ ನೀರು ನೀಡಲು ನೀರನ್ನು ಹರಿಸಲಾಯಿತು....
ಮುಖ್ಯ ಅಧೀಕ್ಷಕ ಹಾಗೂ ಪ್ರಶ್ನೆ ಪತ್ರಿಕೆ ಪಾಲಕರ ಸಭೆ
ಮಧುಗಿರಿ: ನಿಷ್ಪಕ್ಷಪಾತವಾಗಿ ಹಾಗೂ ಪ್ರಾಮಾಣಿಕವಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಉದ್ದೇಶದಿಂದ ಎಲ್ಲಾ ಕೇಂದ್ರಗಳಲ್ಲಿ ಸಿಸಿ ಟಿವಿಗಳನ್ನು ಆಳವಡಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರವಿಶಂಕರರೆಡ್ಡಿ ತಿಳಿಸಿದರು.ಪಟ್ಟಣದ ಸಿದ್ದಾರ್ಥ...
ಚುನಾವಣೆ: ರಾಜ್ಯದ 28 ಕ್ಷೇತ್ರಗಳಲ್ಲಿ ಬಿಎಸ್‍ಪಿಯಿಂದ ಸ್ಪರ್ಧೆ
ತುಮಕೂರು ಮಾಯವತಿ ನೇತೃತ್ವದ ಬಿಎಸ್‍ಪಿ ಪಕ್ಷದ ಅಭ್ಯರ್ಥಿಗಳು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಬಿಎಸ್‍ಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದರು.ನಗರದ ಖಾಸಗಿ ಹೋಟೆಲ್‍ನಲ್ಲಿ...
ಕ್ರಿಯಾಶೀಲ ಜೀವನ ಶೈಲಿಯಿಂದ ಆರೋಗ್ಯಕರ ಬದುಕು ಸಾಧ್ಯ: ಎಸ್ ನಾಗಣ್ಣ
ತುಮಕೂರು ಕ್ರಿಯಾಶೀಲ, ಚಲನಶೀಲ ಜೀವನಶೈಲಿ ರೂಢಿಸಿಕೊಂಡರೆ ರೋಗಗಳು ಬಾರದಂತೆ ನಿಯಂತ್ರಿಸಬಹುದು, ಜೊತೆಗೆ ಶಿಸ್ತು, ಉತ್ತಮ ಹವ್ಯಾಸ, ಪ್ರವೃತ್ತಿಗಳನ್ನೂ ಬೆಳೆಸಿಕೊಂಡರೆ ಆರೋಗ್ಯಕರ ಜೀವನ ನಡೆಸಲು ಅವಕಾಶವಿದೆ ಎಂದು ಪ್ರಜಾಪ್ರಗತಿ ಸಂಪಾದಕರಾದ ಎಸ್...
ಸಭೆ, ಸಮಾರಂಬಗಳಿಗೆ ಅನುಮತಿ ನೀಡಲು ಸಿಂಗಲ್ ವಿಂಡೋ ಸಿಸ್ಟಮ್..!
ಹರಿಹರ: ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳವರ ಸಭೆ, ಸಮಾರಂಬಗಳಿಗೆ ಅನುಮತಿ ನೀಡಲು ತಾಲೂಕು ಕಚೇರಿಯಲ್ಲಿ ಸುವಿಧಾ ಸೆಲ್ ತಂತ್ರಾಂಶದಡಿ ಏಕಗವಾಕ್ಷಿ (ಸಿಂಗಲ್ ವಿಂಡೋ) ಸೌಲಭ್ಯ ರೂಪಿಸಲಾಗಿದೆ...
ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆ
ಹೊನ್ನಾಳಿ: ಭಾರತದಲ್ಲಿ ಸ್ವಾತಂತ್ರ್ಯಾನಂತರದ 55 ವರ್ಷಗಳಲ್ಲಿ ಆಗದಷ್ಟು ಅಭಿವೃದ್ಧಿ ಕಾರ್ಯಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಕೇವಲ 55 ತಿಂಗಳಲ್ಲಿ ಮಾಡಿದ್ದಾರೆ. ಇದು ಎಲ್ಲ ಭಾರತೀಯರೂ ಹೆಮ್ಮೆಪಡಬೇಕಾದ ಸಂಗತಿ ಎಂದು ಸಂಸದ...
ಬಿಜೆಪಿ-ಜೆಡಿಯು ಮೈತ್ರಿ ಬಿಹಾರಕ್ಕೆ ಸೀಮಿತ
ದಾವಣಗೆರೆ: ಬಿಜೆಪಿ-ಜೆಡಿಯು ಪಕ್ಷಗಳ ಮೈತ್ರಿ ಬಿಹಾರಕ್ಕಷ್ಟೇ ಸೀಮಿತವಾಗಿದ್ದು, ಕರ್ನಾಟಕದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸೂಚಿಸಿದ್ದಾರೆಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ಸ್ಪಷ್ಟಪಡಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ...
ಎಸ್ಸೆಸ್ಸೆಂ ಸ್ಪರ್ಧೆ ಬಹುತೇಕ ಖಚಿತ: ಎಸ್ಸೆಸ್
ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಪಕ್ಷದಿಂದ ಅಧಿಕೃತವಾಗಿ ಘೋಷಣೆ ಮಾಡುವುದೊಂದೇ ಬಾಕಿ ಇದೆ ಎಂದು ಶಾಸಕ ಡಾ.ಶಾಮನೂರು...
ಕಾಂಗ್ರೆಸ್ ಮುಕ್ತ ದೇಶ, ಕಣ್ಣೀರು ಮುಕ್ತ ರಾಜ್ಯ ಮಾಡಿ
ದಾವಣಗೆರೆ: ಕಾಂಗ್ರೆಸ್ ಮುಕ್ತ ಭಾರತದ ಜೊತೆಗೆ, ರಾಜ್ಯವನ್ನು ಕಣ್ಣೀರು (ಜೆಡಿಎಸ್) ಮುಕ್ತ ಕರ್ನಾಟಕವನ್ನಾಗಿಸಲು ಕಾರ್ಯಕರ್ತರು ಸಂಕಲ್ಪ ಮಾಡಬೇಕೆಂದು ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ಆಯನೂರು ಮಂಜುನಾಥ್ ಕರೆ ನೀಡಿದರು.ನಗರದ...
ಒತ್ತಾಯದ ರಂಗು ಎರಚದೇ ಹೋಳಿ ಆಚರಿಸಿ
ದಾವಣಗೆರೆ : ವಿದ್ಯಾರ್ಥಿಗಳು ಹಾಗೂ ಗೊತ್ತಿಲ್ಲದವರ ಮೇಲೆ ಒತ್ತಾಯಪೂರ್ವಕವಾಗಿ ಹೋಳಿ ರಂಗು(ಬಣ್ಣ) ಎರಚದೇ, ಗೊತ್ತಿರುವವರೇ ಸೇರಿಕೊಂಡು ಸಂಭ್ರಮದಿಂದ ಓಕುಳಿ ಆಚರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ತಿಳಿಸಿದ್ದಾರೆ.ನಗರದ ಜಿಲ್ಲಾ ಪೊಲೀಸ್...













