Tag: kannada news pepar
ಡಾ.ಲೋಕೇಶ್ ಅಗಸನಕಟ್ಟೆಗೆ ಸನ್ಮಾನ
ಚಿತ್ರದುರ್ಗ; ವೃತ್ತಿಯಿಂದ ನಿವೃತ್ತರಾದ ಪ್ರಾದ್ಯಾಪಕ ಹಾಗೂ ಖ್ಯಾತ ವಿಮರ್ಶಕರಾದ ಡಾ.ಲೋಕೇಶ್ ಅಗಸನಕಟ್ಟೆಯವರ ನಿವಾಸಕ್ಕೆ ಇಂದು ಬೆಳಗ್ಗೆ ತೆರಳಿ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದ ವತಿಯಿಂದ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ...
ಮುಖ್ಯಮಂತ್ರಿ ಹೆಚ್‍ಡಿಕೆ ವಿರುದ್ದ ಬಿಜೆಪಿ ಆಕ್ರೋಶ
ಚಿತ್ರದುರ್ಗ: ನಾಡಿನ ಸಮಸ್ತ ಪ್ರಜೆಗಳ ರಕ್ಷಣೆ ಮಾಡುವ ಹೊಣೆಗಾರಿಕೆ ಹೊತ್ತಿರುವ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ.ಯವರ ಮೇಲೆ ಧಾಳಿ ನಡೆಸಿ ಎಂದು ಪ್ರಚೋದನಕಾರಿ ಭಾಷಣ ಮಾಡಿರುವುದನ್ನು ವಿರೋಧಿಸಿ ಭಾರತೀಯ ಜನತಾಪಾರ್ಟಿಯಿಂದ ಶುಕ್ರವಾರ...
ಗಾನಯೋಗಿ ಕಲಾ ತಂಡದ ವತಿಯಿಂದ ರಸಮಂಜರಿ
ಬ್ಯಾಡಗಿ: ಧಾರ್ಮಿಕ ಕಾರ್ಯಕ್ರಮಗಳನ್ನು ಬಹು ಹಿಂದಿನಿಂದಲೂ ಸಮಾಜವನ್ನುಒಗ್ಗೂಡಿಸುವಂತಹ ಕೆಲಸಗಳನ್ನು ಮಾಡುತ್ತಾ ಬಂದಿವೆ, ಹೀಗಾಗಿ ಬಹಳಷ್ಟು ದಿನಗಳಿಂದ ಹಬ್ಬ ಹರಿದಿನ, ಜಾತ್ರೆ , ಪುರಾಣಇನ್ನಿತರ ಸಾರ್ವಜನಿಕ ನಡೆಯುವಂತಹ ಧಾರ್ಮಿಕ ಕಾರ್ಯಕ್ರಮಗಳು ಇಂದಿಗೂ...
ಪಟ್ಟಣದ ತುಂಬ ಹುಲಿ ವೇಷದಾರಿಗಳು ಭರ್ಜರಿ ನೃತ್ಯ
ಕೂಡ್ಲಿಗಿ: ಮೋಹರಂ ಹಬ್ಬದ ಕೊನೆಯ ದಿನವಾದ ಶುಕ್ರವಾರ ಪಟ್ಟಣದ ತುಂಬ ಹುಲಿ ವೇಷದಾರಿಗಳು ಭರ್ಜರಿ ನೃತ್ಯ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಶುಕ್ರವಾರ ಪಟ್ಟಣದಲ್ಲಿ ವಾರದ ಸಂತೆ...
ಸರಳಾದೇವಿ ಕಾಲೇಜಿನ ಪುರುಷ ಮತ್ತು ಮಹಿಳಾ ಖೋಖೋ ತಂಡಗಳಿಗೆ ಪ್ರಥಮ ಸ್ಥಾನ
ಬಳ್ಳಾರಿ ಜಿಲ್ಲೆಯ ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ನಡೆದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಖೋ ಖೋ ಪಂದ್ಯಾವಳಿಯಲ್ಲಿ ಬಳ್ಳಾರಿಯ ಶ್ರೀಮತಿ ಸರಳಾದೇವಿ ಕಾಲೇಜಿನ ಪುರುಷ...
ಕೆಎಸ್‍ಆರ್‍ಟಿಸಿ ಬಸ್ ನಿಲ್ಲಿಸಲು ಸಂಚು – ಮಹಾಲಿಂಗಪ್ಪ
ಜಗಳೂರು : ಕಳೆದ ಕೆಲ ದಿನಗಳಿಂದ ದಾವಣಗೆರೆ ಜಗಳೂರು ಮಾರ್ಗದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳ ಸಾರಿಗೆ ಸೇವೆ ಆರಂಭಿಸಲಾಗಿದ್ದು, ದಿನಕ್ಕೆ ಸಾವಿರಾರು ಹಣ ಸರ್ಕಾರಕ್ಕೆ ಆದಾಯ ತರುತ್ತಿದೆ. ಇಷ್ಟಿದ್ದರೂ ಸಹ...
ಬಿಜೆಪಿ ವಿರುದ್ದ ದಂಗೆ ಏಳುವ ಹೇಳಿಕೆ ನೀಡಿರುವುದು ಖಂಡನೀಯ- ರವಿಕುಮಾರ್
ಜಗಳೂರು : ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಹೊಂದಾಣಿಕೆಯಿಲ್ಲದೇ ಸಮ್ಮಿಶ್ರ ಸರ್ಕಾರ ಇಂದೋ ನಾಳೆ ಬೀಳುವ ಸ್ಥಿತಿಯಲ್ಲಿರುವುದನ್ನು ಮನಗಂಡು, ಹತಾಶ ಮನೋಭಾವನೆಯಿಂದ ರಾಜ್ಯದ...
ಚಿತ್ರರಂಗಕ್ಕಿಂತ ವೃತ್ತಿ ರಂಗಭೂಮಿಯ ಬದುಕಿಗೆ ಭದ್ರತೆ ಇದೆ
ಹರಿಹರ: ಚಿತ್ರರಂಗಕ್ಕಿಂತ ವೃತ್ತಿ ರಂಗಭೂಮಿಯ ಬದುಕಿಗೆ ಭದ್ರತೆ ಸಿಗುತ್ತದೆ ಎಂದು ಖ್ಯಾತ ಹಿರಿಯ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಹೇಳಿದರು. ನಗರದ ಶ್ರೀ ಗ್ರಾಮದೇವತೆ ಯುವಕ ಸಂಘದ...
ಮೋಹರಂ ಆಚರಣೆ
ಹರಪನಹಳ್ಳಿ ತಾಲೂಕಿನ ಚಿಕ್ಕಕಬ್ಬಳ್ಳಿ ಗ್ರಾಮದಲ್ಲಿ ಮೋಹರಂ ಆಚರಣೆಯನ್ನು ಸಡಗರದಿಂದ ಆಚರಿಸಿದರು.ಗ್ರಾಮದಲ್ಲಿ ಮುಸಲ್ಮಾನರು ಇಲ್ಲದಿದ್ದರೂ ಸಹ ಮುಂಬೈನಲ್ಲಿ ವ್ಯಾಪರಸ್ಥರಾಗಿರುವ ಖಾಸೀಂ ಸಾಬ್ ಮತ್ತು ದಾವಣಗೆರೆ ನಗರದ ಹುಸೇನ್‍ಸಾಬ್ ಸಹೋದರರು ಪ್ರತಿ ವರ್ಷವೂ ಮೋಹರಂ...
ಚಿರತೆ ಮರಿ ರಕ್ಷಣೆ
ಹರಪನಹಳ್ಳಿ: ತಾಲ್ಲೂಕಿನ ಕಡತಿ ಗ್ರಾಮದ ಜಮೀನೊಂದರಲ್ಲಿ ಚಿರತೆ ತನ್ನ ಮರಿಗಳೊಂದಿಗೆ ಪ್ರತ್ಯಕ್ಷವಾಗಿ ದಾಳಿಗೆ ಹೊಂಚು ಹಾಕಿದೆ ಆದರೆ ಒಗ್ಗಟ್ಟಾಗಿ ರೈತರು ಕೂಗಿ ಕೊಂಡು ಹೇಗೊ ಪಾರಾದ ಘಟನೆ ಶುಕ್ರವಾರ...













