Tag: kannada top news
ಸಾರಿಗೆ ಸಂಸ್ಥೆ ಸಿಬ್ಬಂದಿಗಳಿಗೆ ಮತ ಜಾಗೃತಿ
ಚಿತ್ರದುರ್ಗ:
ಕೆಎಸ್‍ಆರ್‍ಟಿಸಿ ಚಾಲಕರು ಹಾಗೂ ನಿರ್ವಾಹಕರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯದೆ, ಎಲ್ಲರೂ ತಮ್ಮ ಮತದಾನ ಹಕ್ಕನ್ನು ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯತ್‍ಮಖ್ಯ ಕಾರ್ಯನಿರ್ವಾಹಕ ಹಾಗೂ ಜಿಲ್ಲಾ ಸ್ವೀಪ್...
ಮೂವರು ಕೊಲೆ ಆರೋಪಿಗಳ ಸೆರೆ
ಚಿತ್ರದುರ್ಗ; ಇತ್ತೀಚಿಗೆ ನಗರದಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಲ್ಲಿನ ಚಿಕ್ಕಪೇಟೆಯ ವಾಸಿ ಎಸ್.ಕೆ.ನವೀನ್ ಎಂಬುವರನ್ನು...
ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು;ಸತ್ಯಣ್ಣ
ಚಿತ್ರದುರ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಾಕಷ್ಟು ಸವಲತ್ತುಗಳಿವೆ ಅವುಗಳನ್ನು ಬಳಸಿಕೊಂಡು ಸ್ವಾವಲಂಭಿಯಾಗಿ ಬದುಕುವುದನ್ನು ಕಲಿಯಬೇಕು ಎಂದು ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷರು ಹಾಗೂ ಉದ್ಯಮಿ ಆರ್.ಸತ್ಯಣ್ಣ...
ಚುನಾವಣೆ ಬಳಿಕ ಸಮ್ಮೀಶ್ರ ಸರ್ಕಾರ ಪತನ
ಚಿತ್ರದುರ್ಗ:
ಲೋಕಸಭಾ ಚುನಾವಣೆ ಮುಗಿದ ಮೇಲೆ ರಾಜ್ಯ ಸಮ್ಮಿಶ್ರ ಸರ್ಕಾರ ಪಥನಗೊಂಡು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಭವಿಷ್ಯ ನುಡಿದರು.ಚಿತ್ರದುರ್ಗ...
ಹಿರೂರ ಗ್ರಾಮದಲ್ಲಿ ಲೋಕಸಭೆಯ ಪ್ರಾಚಾರ ಸಭೆ
ಹಾನಗಲ್ಲ : ಇಂದು ಭಾರತ ದೇಶ ಪ್ರಾಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮತ್ತು ಸಣ್ಣ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧಗಳನ್ನು ಬೆಳಿಸಿಕೊಂಡಿದ್ದಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ...
ಮದ್ಯ ನಿಷೇಧ ಕುರಿತಾಗಿ ರಾಜಕೀಯ ಮುಖಂಡರಿಗೆ ಮನವಿಪತ್ರ…!!
ಹರಪನಹಳ್ಳಿ : ಗ್ರಾಕೂಸ್ ಸಂಘಟನೆ ನೇತೃತ್ವದಲ್ಲಿ ತಾಲೂಕಿನ ಕಣಿವಿಹಳ್ಳಿಯ ಮಹಿಳೆಯುರು ಮಧ್ಯ ನಿಷೇಧಿಸಲು ರಾಜಕೀಯ ಪಕ್ಷದ ಮುಖಂಡರಿಗೆ ಅಂಚೆಪತ್ರ ಬರೆದಿದ್ದಾರೆ.ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜಕೀಯ ಪಕ್ಷಗಳಾದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ...
ರೈತರ ಬದುಕು ಹಸನುಗೊಳಿಸುವಂತೆ ಮುರುಘಾಶರಣರ ಕರೆ
ಹಿರಿಯೂರು : ಹುಟ್ಟಿನಿಂದ ಕೃಷಿಕರಾಗಿರುವವರೂ ಕೂಡ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸಂಕಷ್ಟಗಳು, ಮಳೆಯ ಅಭಾವ, ಬೆಲೆ ಕುಸಿತ ಇದಕ್ಕೆ ಕಾರಣವಿರಬಹುದು ಎಂದು ಚಿತ್ರದುರ್ಗ ಮುರುಘಾಮoದ ಶಿವಮೂರ್ತಿ ಮುರುಘಾಶರಣರು...
ಅರ್ಹಅಭ್ಯರ್ಥಿಗೆ ಮತ ನೀಡಿ : ರಾಮ್‍ಕುಮಾರ್
ಹಿರಿಯೂರು : ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ವಿಶೇಷ ಜಾಗೃತಿ ಅಭಿಯಾನ ನಡೆಸುತ್ತಿದ್ದು. ಮತದಾರರು ಇದಕ್ಕೆ ಸ್ಪಂದಿಸಬೇಕು. ಕೆಲಸಗಳನ್ನು ಬದಿಗಿಟ್ಟು ಅರ್ಹ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು...
ಭಾರತ ದೇಶ ಮಹಿಳಾ ಪ್ರಧಾನ ರಾಷ್ಟ್ರವಾಗಿದೆ : ಶ್ರೀಮತಿ ಸೌಭಾಗ್ಯವತಿದೇವರು
ಹಿರಿಯೂರು : ಭಾರತ ದೇಶ ಮಹಿಳಾ ಪ್ರಧಾನ ರಾಷ್ಟ್ರವಾಗಿದ್ದು, ಇಲ್ಲಿ ಅಕ್ಕಮಹಾದೇವಿ, ಇಂದಿರಾಗಾಂಧಿ, ಪ್ರತಿಭಾ ಪಾಟೀಲ್, ಕಲ್ಪನಾ ಚಾವ್ಲ ಮೊದಲಾದವರನ್ನು ಪೋಷಿಸಿ ಬೆಳಸಿದ ರಾಷ್ಟ್ರವಾಗಿದೆ ಎಂಬುದಾಗಿ ಶ್ರೀಗಿರೀಶ...
ಹಾಸನ ಜಿಲ್ಲೆಯಲ್ಲಿ ವಕೀಲರ ಕೊಲೆ ಖಂಡಿಸಿ ವಕೀಲರಿಂದ ಪ್ರತಿಭಟನೆ
ಹಿರಿಯೂರು : ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾರ್ಚ್ 25ರಂದು ವಕೀಲರ ಸಂಘದ ಸದಸ್ಯ ಸತೀಶ್ ಎಂಬುವವರನ್ನು ದುಷ್ಕರ್ಮಿಗಳು ಹತ್ಯಮಾಡಿರುವುದನ್ನು ಖಂಡಿಸಿ ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಅನಂತರ...













