Tag: kannada top news
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಶಾಸಕ!!!
ಬೆಂಗಳೂರು: ಭಟ್ಕಳ ಕ್ಷೇತ್ರದ ಮಾಜಿ ಶಾಸಕ, ಉತ್ತರ ಕರ್ನಾಟಕ ಭಾಗದ ಪ್ರಮುಖ ನಾಯಕರಾದ ಜೆ.ಡಿ.ನಾಯ್ಕ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ...
ಕೂಡಲಸಂಗಮದ ‘ಶಿವಲಿಂಗ’ದಲ್ಲಿ ಬಿರುಕು!!!
ಬೀದರ್: ಕೂಡಲ ಸಂಗಮದಲ್ಲಿರುವ ಬಸವಣ್ಣನ ಐಕ್ಯ ಮಂಟಪದ ಐಕ್ಯಸ್ಥಳದಲ್ಲಿನ ಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಭಕ್ತರರನ್ನು ಆತಂಕಗೊಳಿಸಿದೆ. ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮದಲ್ಲಿ ಬಸವಣ್ಣನ ಐಕ್ಯ ಮಂಟಪವಿದೆ....
ಕಮಾಂಡರ್ ಸಾವಿಗೆ ಸಂತಾಪ ಸೂಚಿಸಿದ ಸಿಎಂ
ಬೆಂಗಳೂರು :
ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ 12ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2019 ಇಂದಿನಿಂದ ಆರಂಭವಾಗಲಿದ್ದು ಇಂಡಿಯಾ ಶೋ ಇಂದಿನಿಂದ ಚಾಲನೆ ನೀಡಲಾಗಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಸಿಎಂ ಎಚ್ಡಿ...
ಭಾರತದಲ್ಲಿ ಸೌದಿ ರಾಜಕುಮಾರ… ಅದ್ಧೂರಿ ಸ್ವಾಗತ ನೀಡಿದ ಮೋದಿ ಹಾಗೂ ರಾಷ್ಟ್ರಪತಿ
ನವದೆಹಲಿ:
ದಕ್ಷಿಣ ಏಷ್ಯಾದ ಪ್ರವಾಸದಲ್ಲಿರುವ ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ಮೋದಿ ಅದ್ಧೂರಿ ಸ್ವಾಗತ ಕೋರಿದ್ದಾರೆ.ಪಾಕ್ ಭೇಟಿ ಮುಗಿಸಿ ನೇರವಾಗಿ ಭಾರತಕ್ಕೆ ಬಂದಿಳಿದಿರುವ...
ರಾಜ್ಯದ 10 ಡಿವೈಎಸ್ಪಿ, ಎಸಿಪಿಗಳ ವರ್ಗಾವಣೆ!!
ಬೆಂಗಳೂರು : ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಿಸುತ್ತಿರುವ 10 ಡಿವೈಎಸ್ಪಿ ಹಾಗೂ ಎಸಿಪಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ನಿನ್ನೆ (ಮಂಗಳವಾರ) ಆದೇಶ ಹೊರಡಿಸಿದೆ. ಮಂಜುನಾಥ್ ಕೌರಿ ಬಿ.-...
ಕೇರಳದಲ್ಲಿ ಅನಾವರಣಗೊಂಡ ದೇಶದ ಮೊದಲ ರೊಬೋಟ್ ಪೊಲೀಸ್
ತಿರುವನಂತಪುರಂ: ದೇಶದ ಮೊದಲ ಮಾನವ ರೀತಿ ಇರುವ ಪೊಲೀಸ್ ರೊಬೋಟ್ ಕೇರಳದ ಸಿಎಂ ಪಿಣರಾಯಿ ವಿಜಯನ್ ಇಂದು ಅನಾವರಣಗೊಳಿಸಿದ್ದಾರೆ.ಪೊಲೀಸ್ ಮುಖ್ಯ ಕಚೇರಿಗಳಲ್ಲಿ ಈ ರೊಬೋಟ್ ಕಾರ್ಯನಿರ್ವಹಿಸಲಿದೆ. ಕಚೇರಿಗೆ ಆಗಮಿಸುವ ಪ್ರತಿಯೊಬ್ಬರನ್ನೂ ಸ್ವಾಗತಿಸಿ ಅವರಿಗೆ ಬೇಕಾದ...
ಯಾವುದೇ ಸಂದರ್ಭದಲ್ಲೂ ನಾವು ಯುದ್ಧಕ್ಕೆ ಸಿದ್ಧ!!
ಬೆಂಗಳೂರು: ಯಾವುದೇ ಸಂದರ್ಭದಲ್ಲೂ ನಾವು ಯುದ್ಧಕ್ಕೆ ಸಿದ್ಧರಿದ್ದೇವೆ ಎಂದು ಹೇಳುವ ಮೂಲಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ...
ತ್ಯಾಜ್ಯ ಪ್ಲಾಸ್ಟಿಕ್‍ನಿಂದ ಟೈಲ್ಸ್ ತಯಾರಿಕೆಗೆ ಪಾಲಿಕೆ ಚಿಂತನೆ…!!!
ತುಮಕೂರು ಪುನರ್‍ಬಳಕೆಗೂ ಬಾರದಿರುವ ಹಾಗೂ ಭೂಗತ (ಲ್ಯಾಂಡ್‍ಫಿಲ್)ಗೊಳ್ಳುವಂತಹ ತ್ಯಾಜ್ಯ ಪ್ಲಾಸ್ಟಿಕ್ ವಸ್ತುಗಳನ್ನು ಆಧುನಿಕ ತಾಂತ್ರಿಕತೆ ಬಳಸಿಕೊಂಡು ಸರಳ ಪ್ರಕ್ರಿಯೆ ಮೂಲಕ ವರ್ಣರಂಜಿತ ಟೈಲ್ಸ್‍ಗಳನ್ನಾಗಿ ಅಥವಾ ಇಂಟರ್‍ಲಾಕ್‍ಗಳನ್ನಾಗಿ ರೂಪಾಂತರಿಸಬಹುದಾದ ಮಹತ್ವದ ಯೋಜನೆಯೊಂದರ ಬಗ್ಗೆ...
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರ ಪ್ರತಿಭಟನೆ
ಬೆಂಗಳೂರು ಬಗರ್ ಹುಕುಂ ಸಾಗುವಳಿ ಸಕ್ರಮ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೃಷಿ ಕೂಲಿಕಾರರು ರೈತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಸಿಟಿ ರೈಲ್ವೆ ನಿಲ್ದಾಣದಿಂದ...
ಲೋಕಸಭಾ ಚುನಾವಣೆ: ಮೈತ್ರಿ ಪಕ್ಷಗಳ ನಡುವೆ ಹೊಸ ಬಿಕ್ಕಟ್ಟು…!!!?
ಬೆಂಗಳೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಲು ತೀರ್ಮಾನಿಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಹೊಸ ಬಿಕ್ಕಟ್ಟು ಕಾಣಿಸಿಕೊಂಡಿದೆ. ಸೀಟು ಹಂಚಿಕೆಯ ವಿಷಯದಲ್ಲಿ ಜೆಡಿಎಸ್ ವರಿಷ್ಟ ದೇವೇಗೌಡರ...













