Home Tags Kannada top news

Tag: kannada top news

ಎಸ್‍ಐಟಿಗೆ ನೀಡಿದ್ರೆ ವಿಚ್ ಹಂಟಿಂಗ್ ಆಗುತ್ತೆ..!

0
ಬೆಂಗಳೂರು      ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರ ಆಡಿಯೋ ಪ್ರಕರಣವನ್ನು ಎಸ್‍ಐಟಿಗೆ ನೀಡಿದ್ರೆ ವಿಚ್ ಹಂಟಿಂಗ್ ಆಗುತ್ತದೆ. ಇದು ಎಲ್ಲಿಗೆ ಹೋಗುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಸುರೇಶ್ ಕುಮಾರ್...

ಜನರ ಆರೋಗ್ಯಕ್ಕೆ ಕುತ್ತು ತಂದ ಹೊಗೆ

0
ಹರಪನಹಳ್ಳಿ      ಪಟ್ಟಣದ ಹರಿಹರ ರಸ್ತೆಯ ಗೇಟಿ ಬಸವಣ್ಣ ದೇವಸ್ಥಾನ ಬಳಿ ನಡೆಸುತ್ತಿರುವ ವಿವಿಧ ತಿನಿಸುಗಳ ಮಿನಿ ಕಾರ್ಖಾನೆಯೊಂದು ಹೊರ ಸುಸುತ್ತಿರುವ ಹೊಗೆಯಿಂದ ನಿವಾಸಿಗಳ ಮೇಲೆ ದುಷ್ಪರಿಣಾಮ ಬೀರಲಾರಂಭಿಸಿದೆ ಎಂಬ ಗಂಭೀರ...

ಮಹಾರಾಷ್ಟ್ರ ಸಿ ಎಂ ಕಛೇರಿ ಎದುರು ಧರಣಿಗೆ ಜೆಡಿಎಸ್ ನಿರ್ಧಾರ…!!

0
ಬೆಂಗಳೂರು      ಬಿಜೆಪಿಯ ಆಪರೇಷನ್ ಕಮಲ ಕಾರ್ಯಾಚರಣೆ ಇದೀಗ ನಾಟಕೀಯ ತಿರುವು ಪಡೆಯುತ್ತಿದ್ದು ಮುಂಬೈಯಲ್ಲಿ ಕೂಡಿ ಹಾಕಿರುವ ತಮ್ಮ ಶಾಸಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್...

ಮಹಿಳೆಯರ ಕಾರ್ಯಪಡೆ ಸಿದ್ದತೆಯಲ್ಲಿ ತೊಡಗಿರುವ ಕಾಂಗ್ರೇಸ್…!!!

0
ಬೆಂಗಳೂರು       ಮುಂಬರುವ ಲೋಕಸಭಾ ಚುನಾವಣೆಗೆ ಮಹಿಳಾ ಕಾರ್ಯಕರ್ತರ ಪಡೆಯನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸುವ ಉದ್ದೇಶದಿಂದ ನಗರದಲ್ಲಿ ಮಹಿಳಾ ಕಾಂಗ್ರೆಸ್‍ನ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರುಗಳಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....

ದೈಹಿಕವಾಗಿ ಸಧೃಡರಾಗಲು ರಾಮಲಿಂಗಾ ರೆಡ್ಡಿ ಕರೆ…!!!

0
ಬೆಂಗಳೂರು       ಕ್ರೀಡೆಗಳಲ್ಲಿ ತೊಡಗದ ವಿದ್ಯಾರ್ಥಿಗಳು ದೈಹಿಕ ಸದೃಡತೆ ಹೊಂದಲು ಸಾಧ್ಯವಿಲ್ಲ ಎಂದು ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ನಾರಾಯಣ...

ರೇವಣ್ಣಗೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ…!!!

0
ಬೆಂಗಳೂರು      ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ನನ್ನನ್ನು 420 ಎಂದು ಹೇಳುವ ಮೂಲಕ ಸ್ವಾಭಿಮಾನವನ್ನು ಕೆಣಕ್ಕಿದ್ದಾರೆ. ಹೊನ್ನಾಳಿ ಕ್ಷೇತ್ರದ ಜನರಿಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಸಚಿವರು ಕ್ಷಮೆ ಕೇಳಬೇಕು. ಇಲ್ಲದೇ...

“ನಮ್ಮ ಮನೆ ಬಿಜೆಪಿ ಮನೆ” ಅಭಿಯಾನಕ್ಕೆ ಚಾಲನೆ ನೀಡಿದ ಬಿ ಎಸ್ ವೈ…!!

0
ಬೆಂಗಳೂರು:      ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಹಮ್ಮಿಕೊಂಡಿರುವ ‘ಮೇರಾ ಪರಿವಾರ್, ಬಿಜೆಪಿ ಪರಿವಾರ್’ ಅಭಿಯಾನವು ಇಂದಿನಿಂದ ಆರಂಭಗೊಂಡಿದೆ ಈ ಅಭಿಯಾನಕ್ಕೆ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದರು.    ...

ಆಡಿಯೋ ಪ್ರಕರಣ: ಇಂದು ತಾರ್ಕಿಕ ಅಂತ್ಯ ಕಾಣುವ ನಿರೀಕ್ಷೆ…!!!

0
ಬೆಂಗಳೂರು     ಆಪರೇಷನ್ ಕಮಲ ಕಾರ್ಯಾಚರಣೆ ಕುರಿತ ಆಡಿಯೋ ಪ್ರಕರಣದ ಬಗ್ಗೆ ಎಸ್.ಐ.ಟಿ ತನಿಖೆಗೆ ಬಿಜೆಪಿ ಎರಡನೇ ದಿನವೂ ಸಹ ವಿರೋಧ ವ್ಯಕ್ತಪಡಿಸಿದೆ. ಸರ್ಕಾರ ಎಸ್.ಐ.ಟಿ ತನಿಖೆಯ ನಿಲುವಿನಿಂದ ಹಿಂದೆ ಸರಿಯಲು ನಿರಾಕರಿಸಿದೆ....

ಇನ್ನೂ ಸೂಕ್ತ ನಿರ್ಧಾರ ಪ್ರಕಟಿಸದ ಎಸ್ಸೆಸೆಂ

0
ದಾವಣಗೆರೆ:      ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಎಸ್.ಮಲ್ಲಿಕಾರ್ಜುನ್ ಅವರೇ ಕಣಕ್ಕೆ ಇಳಿಯಬೇಕೆಂದು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಮಂಗಳವಾರ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿ ಒತ್ತಡ...

ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ

0
ಚಳ್ಳಕೆರೆ       ಎಲ್ಲಾ ಸಮುದಾಯಗಳಿಗೂ ಸಮಾನತೆಯನ್ನು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಆಯಾ ಸಮುದಾಯಕ್ಕೆ ಶ್ರಮಿಸಿದ ಸ್ವಾಮೀಜಿಯವರ ಸಾಧನೆಗಳ ಸ್ಮರಣೆಗಾಗಿ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶೋಷಿತ ಸಮುದಾಯದಲ್ಲಿ ಒಂದಾದ ಸವಿತಾ ಸಮಾಜದ...
Share via