Tag: kannada top news
ಕಂಬಳಿ ಉದ್ಯಮವನ್ನು ಪುನಶ್ಚೇತನಗೊಳಿಸಲು ಮಹಾಮಂಡಳಿ ಪ್ರಾಮಾಣಿಕ ಯತ್ನ : ಎನ್.ಜಯರಾಂ
ಚಳ್ಳಕೆರೆ ರಾಜ್ಯದ ಉಣ್ಣೆ ಕಂಬಳಿ ನೇಕಾರರಿಗೆ ಸರ್ಕಾರದ ವತಿಯಿಂದ ಹಾಗೂ ವಿವಿಧ ಇಲಾಖೆಗಳ ಸಹಕಾರೊಂದಿಗೆ ಆರ್ಥಿಕ ನೆರವು ಸೇರಿದಂತೆ ಹಲವಾರು ಸೌಲಭ್ಯಗಳನ್ನು ವಿತರಿಸುವ ಯೋಜನೆ ಇದ್ದು, ಈ...
ಎಂದಿಗೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ :ಪೂರ್ಣಿಮಾ ಶ್ರೀನಿವಾಸ್
ಹಿರಿಯೂರು : ಎಂದಿಗೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ..! ಮಾಧ್ಯಮಗಳಲ್ಲಿ ನನ್ನನ್ನು ಆರೀತಿ ಬಿಂಬಿಸುತ್ತಿರುವುದು ನಿಜಕ್ಕೂ ನನಗೆ ನೋವು ತಂದಿದೆ. ಎಷ್ಟು ಸಲ ಹೇಳಿದರು ಪದೇ ಪದೇ ನನ್ನನ್ನು...
ನಿರ್ಮಿತಿ ಕೇಂದ್ರದ ಕಾಮಗಾರಿಗಳು ತೀರಾ ಕಳಪೆ : ಶಾಸಕಿ ಪೂರ್ಣಿಮಾಶ್ರೀನಿವಾಸ್
ಹಿರಿಯೂರು : ತಾಲ್ಲೂಕಿನಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಿಸುತ್ತಿರುವ ಕಾಮಗಾರಿಗಳು ತೀರಾ ಕಳಪೆಯಾಗಿದ್ದು, ಈ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿದೆ. ಅಲ್ಲದೆ ಅಧಿಕಾರಿಗಳು ಲಂಗುಲಗಾಮು ಇಲ್ಲದೆ ವರ್ತಿಸುತ್ತಿದ್ದಾರೆ ಎಂಬುದಾಗಿ...
ಮತ ಚಲಾಯಿಸುವುದು ಪ್ರತಿಯೊಬ್ಬರ ಹಕ್ಕು:ನ್ಯಾ ಪ್ರೇಮಾ ವಸಂತರಾವ್ ಪವಾರ್
ಹೊಳಲ್ಕೆರೆ: ಯಾವುದೇ ಹಣ ಮತ್ತೀತರೆ ಆಮಿಷಗಳಿಗೆ ಒಳಗಾಗದೆ ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಮತ್ತು ಘನತೆಯನ್ನು ಎತ್ತಿ ಹಿಡಿಯಲು ಮತದಾರರು ಉತ್ತಮ ವ್ಯಕ್ತಿಗೆ ಮತದಾನ ಮಾಡಿ ದೇಶದ ಭವಷ್ಯವನ್ನು ರಕ್ಷಣೆ ಮಾಡುವ...
ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮ
ಹಾನಗಲ್ಲ : ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮತದಾನ ನಮ್ಮೆಲ್ಲರ ಜನ್ಮಸಿದ್ಧ ಹಕ್ಕಾಗಿದೆ. ನೂರಕ್ಕೆ ನೂರರಷ್ಟು ಮತದಾನ ಮಾಡುವ ಮೂಲಕ ನಮ್ಮ ಸಂವಿಧಾನದ ಮಹತ್ವವನ್ನು ಉಳಿಸಿಕೊಳ್ಳಬೇಕು ಎಂದು ಹಿರಿಯ...
ಸಮ್ಮಿಶ್ರ ಸರಕಾರ ಪರೋಕ್ಷವಾಗಿ ರಾಜ್ಯವನ್ನು ಒಡೆಯಲು ಮುಂದಾಗಿದೆ:ಬಸವರಾಜ ಬೇವಿನಹಳ್ಳಿ
ಹಾನಗಲ್ಲ : ಉತ್ತರ ಕರ್ನಾಟಕದ ನೀರಾವರಿ ಸೇರಿದಂತೆ ಯಾವುದೇ ಅಭಿವೃದ್ದಿಗೆ ನಿರ್ಲಕ್ಷ ತೋರುತ್ತಿರುವ ಪ್ರಸ್ತುತ ರಾಜ್ಯದ ಸಮ್ಮಿಶ್ರ ಸರಕಾರ ಪರೋಕ್ಷವಾಗಿ ರಾಜ್ಯವನ್ನು ಒಡೆಯಲು ಮುಂದಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ...
ಪ್ರಜಾಪ್ರಭುತ್ವದ ಸುಭದ್ರತೆಗೆ ಎಲ್ಲರೂ ಮತದಾನದ ಹಕ್ಕುನ್ನು ಚಲಾಯಿಸಿ
ಹಾವೇರಿ ಹಸಿದವರಿಗೆ ಅನ್ನದಾನ, ರೋಗಿಗಳಿಗೆ ರಕ್ತದಾನ ಮಾಡುವುದು ಎಷ್ಟು ಶ್ರೇಷ್ಠವೋ ಅದೇ ರೀತಿ ಮತದಾನ ಮಾಡುವುದು ಶ್ರೇಷ್ಠ ಕೆಲಸವಾಗಿದೆ. ಪ್ರಜಾಪ್ರಭುತ್ವದ ಸುಭದ್ರತೆಗೆ 18 ವರ್ಷ ತುಂಬಿದ ಎಲ್ಲರೂ...
ಅರ್ಹ ಪ್ರತಿಭಾವಂತ ಅಭ್ಯರ್ಥಿಗಳಿಗೆ ಉದ್ಯೋಗ ನೀಡಬೇಕು -ಸಚಿವ ಜಮೀರ ಅಹ್ಮದ ಖಾನ್
ಹಾವೇರಿ ಜಿಲ್ಲೆಯ ನಿರುದ್ಯೋಗಿ ಯುವ ಸಮೂಹಕ್ಕೆ ಉದ್ಯೋಗ ಒದಗಿಸಲು ಹಾಗೂ ಕಂಪನಿಗಳಿಗೆ ಕೆಲಸಗಾರನ್ನು ಒದಗಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಕಂಪನಿಗಳು ಅರ್ಹ ಪ್ರತಿಭಾವಂತ ಅಭ್ಯರ್ಥಿಗಳಿಗೆ ಉದ್ಯೋಗ ನೀಡಬೇಕು...
ಉಜ್ಜಿನಿ ಗ್ರಾಮಸ್ಥರಿಂದ ಗ್ರಾಮ ಪಂಚಾಯ್ತಿ ಮುತ್ತಿಗೆ
ಕೊಟ್ಟೂರು ಉದ್ಯೋಗ ಖಾತ್ರಿ ಕೆಲಸ ನೀಡುವಂತೆ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮಸ್ಥರು ಶುಕ್ರವಾರ ಗ್ರಾಮಪಂಚಾಯ್ತಿ ಒಳಗೆ ಕುಳಿತು ಪ್ರತಿಭಟಿಸಿದರು. ಸುಮಾರು ಮೂವತ್ತುಕ್ಕೂ ಹೆಚ್ಚು ಜನರಿದ್ದ ಗುಂಪು ಕಳೆದ...
ರಾಷ್ಟೀಯ ಮತದಾರರ ದಿನಾಚರಣೆ ಮತದಾನ ನಮ್ಮೆಲ್ಲರ ಹಕ್ಕು
ಕೊಟ್ಟೂರು ಕೊಟ್ಟೂರೇಶ್ವರ ಕಾಲೇಜ್ ಮತ್ತು ತಾಲೂಕು ಆಡಳಿತ, ಪಟ್ಟಣ ಪಂಚಾಯ್ತಿ ಕೊಟ್ಟೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟೀಯ ಮತದಾರರ ದಿನಾಚರಣೆ ನಡೆಯಿತು. ಶುಕ್ರವಾರ ಪಟ್ಟಣದ ಉಜ್ಜಿನಿ ಸರ್ಕಲ್‍ನ...













