Tag: kannada top news
ಮೂಲಭೂತ ಕರ್ತವ್ಯಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧ: ನ್ಯಾ.ಬಿರಾದಾರ್
ಬಳ್ಳಾರಿ ಸಂವಿಧಾನದ ಅಡಿಯಲ್ಲಿ ನಿರ್ದೇಶಿಸಲ್ಪಟ್ಟ ಮೂಲಭೂತ ಕರ್ತವ್ಯಗಳನ್ನು ಪಾಲಿಸದೇ ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಸಿ.ಬಿರಾದಾರ್ ಹೇಳಿದರು.ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ...
ಕೃಷಿ ಯೋಜನೆ : ಏಜೆನ್ಸಿಗಳಿಗೆ ಹಬ್ಬ-ರೈತರಿಗೆ ನಾಮ
ಪಾವಗಡ ಕೃಷಿಯಲ್ಲಿ ನೀರಾವರಿ ಯೋಜನೆ ಅನುಸರಿಸಲು ರಾಜ್ಯ ಸರ್ಕಾರ ವಿವಿಧ ಯೋಜನೆಗಳಿಂದ ರೈತರಿಗೆ ಶೇಕಡಾವಾರು ರಿಯಾಯಿತಿ ದÀರದಲ್ಲಿ ಸ್ಪಿಂಕ್ಲರ್, ಹನಿ ನೀರಾವರಿ ಪದ್ದತಿ ಅನುಷ್ಠಾನಕ್ಕೆ ತಂದಿದೆ. ಏಜೆನ್ಸಿಗಳು ಮತ್ತು ದಲ್ಲಾಳಿಗಳು...
ವಾಲ್ಮೀಕಿ ವಿಗ್ರಹ ಪ್ರತಿಷ್ಟಾಪನೆ
ಪಾವಗಡ :- ತಾಲ್ಲೂಕಿನಲ್ಲಿ ಹಿಂದುಳಿದ ಜನಾಂಗವೇ ಹೆಚ್ಚಿದ್ದು, ಅವರ ಅಭ್ಯುದಯ ಆಗಬೇಕಾದರೆ ಮತ್ತು ತಾಲ್ಲೂಕಿನ ಅಭಿವೃದ್ಧಿ ಕಾಣಬೇಕಾದರೆ ಶೀಘ್ರವೇ ಭದ್ರಾ ಮೇಲ್ದಂಡೆ ಯೋಜನೆಯ ನೀರು ಬರಬೇಕು ಎಂದು ರಾಜನಹಳ್ಳಿ ವಾಲ್ಮೀಕಿ...
ಚಿರತೆ ಹಾವಳಿ ನಿಯಂತ್ರಣ ಯಾವಾಗ?
ಮಿಡಗೇಶಿ: ನಾಲ್ಕಾರು ವರ್ಷಗಳಿಂದಲೂ ಸರಿಯಾದ ಸಮಯಕ್ಕೆ ಮಳೆ ಬಾರದೆಯೆ ರೈತಾಪಿ ವರ್ಗದವರು ಜೀವನ ನಡೆಸುವುದೇ ಕಷ್ಠಕರ ದಿನವಾಗಿದ್ದು ತಮ್ಮ ತಮ್ಮ ಸಂಸಾರಗಳ ನಿರ್ವಹಣೆ ಮಾಡಲು ತುಂಬಾ ಕಷ್ಠವಾಗಿದ್ದು ಜೀವನೋಪಾಯಕ್ಕಾಗಿ...
ಫ್ರಾನ್ಸ್ ನಿಂದ ಅಜೀಂ ಪ್ರೇಮ್ ಜಿ ಗೆ ಅತ್ಯುನ್ನತ ನಾಗರಿಕ ಪುರಸ್ಕಾರ
ಬೆಂಗಳೂರು ಭಾರತದಲ್ಲಿ ಫ್ರಾನ್ಸ್ ರಾಯಭಾರಿಯಾಗಿರುವ ಅಲೆಗ್ಸಾಂಡರ್ ಜಿಗ್ಲೇರ್ ಅವರು ನಾಳೆಯಿಂದ ಎರಡು ದಿನಗಳ ಕಾಲ ನಡೆಯಲಿರುವ " ಬೆಂಗಳೂರು ಟೆಕ್" ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ...
ಆಕಸ್ಮಿಕವಾಗಿ ಬಾವಿಗೆ ಬಿದ್ದು ತಾಯಿ ಮಗಳ ಸಾವು
ಬೆಳಗಾವಿ ಬಟ್ಟೆ ಒಗೆಯುವ ವೇಳೆ ಬಾವಿಗೆ ಆಕಸ್ಮಿಕವಾಗಿ ಜಾರಿ ಬಿದ್ದು 45 ವರ್ಷದ ತಾಯಿ ಹಾಗೂ ಆಕೆಯ 20 ವರ್ಷದ ಮಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ...
ಹಂಪಿ ಉತ್ಸವಕ್ಕೆ ತಡೆ
ಬೆಂಗಳೂರು: ‘ಈ ಬಾರಿ ಹಂಪಿ ಉತ್ಸವ ಆಚರಿಸದಿರಲು ಸರ್ಕಾರ ನಿರ್ಧರಿಸಿದೆ ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯ ನಂತರ ಮಾತನಾಡಿದ...
ಸಾವಿನ ಕೂಪಕ್ಕೆ ತಳ್ಳುತ್ತಿದೆ, ಮೊಬೈಲ್ ಫೋನ್‌ಗಳ ವಿಕಿರಣ..!
ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಾಗ ಈ ಮಟ್ಟದಲ್ಲಿ ನಮ್ಮ ಜೀವನವನ್ನು ಬದಲಿಸುತ್ತದೆ ಎಂದು ಸ್ವತಃ ಮೊಬೈಲ್ ತಯಾರಕರೇ ಅಂದುಕೊಂಡಿರಲಿಲ್ಲ. ಟಿಶ್ಯೂ ಕಾಗದಗಳು ಬಂದ ಬಳಿಕ ಕರ್ಚೀಫ್ ಎಂಬ ಕರವಸ್ತ್ರ...
ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಇನ್ನೂ ಹಲವರ ಕೈವಾಡ..!!
ಬೆಂಗಳೂರು ಪೊಲೀಸ್ ಪೇದೆಗಳ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಸಿಕ್ಕಿಬಿದ್ದ ಕಿಂಗ್ ಪಿನ್ ಶಿವಕುಮಾರ್ ಅಲಿಯಾಸ್ ಗೂರೂಜಿಯ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿ...
ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ಅಂತಾರಾಜ್ಯ ಕಳ್ಳರ ಬಂಧನ
ಬೆಂಗಳೂರು ಬ್ಯಾಂಕ್‍ಗಳ ಬಳಿ ಹೊಂಚು ಹಾಕಿ ಕುಳಿತು ಹಣ ಡ್ರಾ ಮಾಡಿಕೊಂಡು ಹೋಗುವ ಸಾರ್ವಜನಿಕರನ್ನು ಹಿಂಬಾಲಿಸಿ ಅವರ ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ಅಂತಾರಾಜ್ಯ ಕಳ್ಳರ ಗ್ಯಾಂಗ್‍ನ್ನು...












