Tag: kannada top news
ಹೊಸ ಬಸವಣ್ಣ ದೇವಸ್ಥಾನ ಉದ್ಘಾಟನೆ
ಶಿಗ್ಗಾವಿ: ದೇವಸ್ಥಾನಗಳು, ಭಾರತೀಯ ಸಂಸ್ಕಾರ, ಸಂಸ್ಕೃತಿ, ಜ್ಞಾನವೃದ್ದಿಸುವ ಹಾಗೂ ಧರ್ಮ ಜಾಗೃತಿ, ಜ್ಞಾನಾರ್ಜನೆ ಮೂಡಿಸುವ ಕೇಂದ್ರಗಳಾಗಬೇಕು ಎಂದು ಗಂಜೀಗಟ್ಟಿ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು. ...
“ಜ್ಞಾನ ಸಂಗಮ” ಎಂಬ ಹಳೆ ವಿದ್ಯಾರ್ಥಿಗಳ ಸಂಘ ಅಸ್ಥಿತ್ವಕ್ಕೆ
ಶಿಗ್ಗಾವಿ : ತಾಲೂಕಿನ ಬನ್ನೂರ ಗ್ರಾಮದ ಸ.ಹಿ.ಪ್ರಾ. ಶಾಲೆಯನ್ನು ಭಾವೈಕ್ಯತೆಯ ಕವಿ ಸಂತ ಶಿಶುನಾಳ ಷರೀಫರಿಂದ ಕ್ರಿ.ಶ.1878 ರಲ್ಲಿ ಪ್ರಾರಂಭವಾಗಿದ್ದು, ಈ ಶೈಕ್ಷಣಿಕ ವರ್ಷಕ್ಕೆ 140 ವರ್ಷಗಳ ಪೂರೈಸಿದ...
ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ಮಕ್ಕಳ ಹಕ್ಕುಗಳ ಗ್ರಾಮ ಸಭೆ ಉದ್ದೇಶ
ಕೊಟ್ಟೂರು ಪ್ರತಿಯೊಂದು ಮಗುವೂ ದಿನವೂ ಶಾಲೆಗೆ ತಪ್ಪದೆ ಬಂದು ದೈನಂದಿನ ಚುಟುವಟಿಕೆ ಹಾಗೂ ಸ್ವಚ್ಚತೆ ಮತ್ತು 6ರಿಂದ 16 ವರ್ಷದ ಮಕ್ಕಳು ಶಾಲೆಯಿಂದ ಹೊರಗುಳಿದರೆ ಅವರನ್ನು ಶಾಲೆಗೆ ಬರುವಂತೆ ಪ್ರೋತ್ಸಾಹಿಸಬೇಕೆಂದು...
ರಾಜಕೀಯ ಪಕ್ಷಗಳು ಮಾದಿಗ ಸಮುದಾಯವನ್ನು ಮತಕ್ಕಾಗಿ ಉಪಯೋಗಿಸಿಕೊಳ್ಳುತ್ತಿವೆ
ಕೂಡ್ಲಿಗಿ: ಎಲ್ಲ ರಾಜಕೀಯ ಪಕ್ಷಗಳು ಮಾದಿಗ ಸಮುದಾಯವನ್ನು ಮತಕ್ಕಾಗಿ ಉಪಯೋಗಿಸಿಕೊಳ್ಳುತ್ತಿವೆ ಎಂದು ಬಾಗಲಕೋಟೆಯ ಮುತ್ತಣ್ಣ ಬೆನ್ನೂರು ಆರೋಪಿಸಿದರು. ನ್ಯಾಯಮೂರ್ತಿ ಎ.ಜಿ. ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸಲು ಕೇಂದ್ರ...
ಮಾನಸಿಕ ಅಸ್ವಸ್ಥನನ್ನು ತವರಿಗೆ ಕಳಿಹಿಸಿದ ಸ್ನೇಹಾ ಮಹಿಳಾ ಸಮಾಜದ ಅಧ್ಯಕ್ಷೆ
ಹಾನಗಲ್ಲ : ಮಾನಸಿಕವಾಗಿ ಅಸ್ವಸ್ಥಗೊಂಡ ವ್ಯಕ್ತಿಯೊಬ್ಬನನ್ನು ಗುರುತಿಸಿ ಉಪಚರಿಸಿ ಅವನ ವಿಳಾಸ ಪಡೆದು ಮಂಗಳವಾರ ಅವನನ್ನು ತವರಿಗೆ ತಲುಪಿಸಿದ ಘಟನೆ ಹಾನಗಲ್ಲಿನಲ್ಲಿ ನಡೆದಿದೆ. ಹಾನಗಲ್ಲಿನಲ್ಲಿ...
ಸಹಕಾರಿ ಸಂಘ ಉಳಿಸಲು ನೌಕರರ ಇಚ್ಛಾಶಕ್ತಿ ಅತ್ಯಂತ ಮುಖ್ಯ
ಹಾನಗಲ್ಲ : ಸಹಕಾರಿ ಸಂಘ ಉಳಿಸಲು ನೌಕರರ ಇಚ್ಛಾಶಕ್ತಿ ಅತ್ಯಂತ ಮುಖ್ಯವಾಗಿದ್ದು, ಸಹಕಾರಿಗಳು ಸಂಕಷ್ಟಗಳಿಗೆ ಸ್ಪಂಧಿಸುವುದಕ್ಕೆ ಆದ್ಯತೆ ನೀಡಿಬೇಕು ಎಂದು ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಕಲ್ಯಾಣಕುಮಾರ...
ಹಕ್ಕು ಪತ್ರಕ್ಕಾಗಿ ಕೊಳಗೇರಿ ನಿವಾಸಿಗಳ ಪ್ರತಿಭಟನೆ
ಚಿತ್ರದುರ್ಗ: ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ತಮಟೆ...
ಭಾರತದಲ್ಲಿ ರಾಜಕೀಯಕಾರಣಕ್ಕಾಗಿ ಧರ್ಮದ ಸಂಘರ್ಷ
ಚಿತ್ರದುರ್ಗ ಬಹುಸಂಸ್ಕೃತಿಯ ಭಾರತದಲ್ಲಿರಾಜಕೀಯಕಾರಣಕ್ಕೆಜಾತಿ, ಧರ್ಮದ ಸಂಘರ್ಷ, ದ್ವೇಷ, ಅಸಹಿಷ್ಣತೆಗಳು ನಡೆಯುತ್ತಿದೆಎಂದು ಹಾಲೆಂಡ್‍ದೇಶದ ಮೆನ್ಸನ್ ಮೆಂಟ್‍ಇನ್ ಮಿಸ್ಸಿ ಸಂಸ್ಥೆಯ ಭಾರತ ಪ್ರತಿನಿಧಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರಕಿಸ್ ಸಿಲ್ಡರ್ ಅಭಿಪ್ರಾಯಪಟ್ಟರು. ...
ಕನಕ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ
ಚಿತ್ರದುರ್ಗ; ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ನಗರಸಭೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ನ. 26 ರಂದು ಜಿಲ್ಲಾ...
ಯೋಜನೆಯ ಅನುದಾನವನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ : ವಿ.ಎಸ್.ಉಗ್ರಪ್ಪ
ಬಳ್ಳಾರಿ ಕೇಂದ್ರ ಸರ್ಕಾರದ ಯೋಜನೆಯಾದ ಶ್ಯಾಮ್ ಪ್ರಸಾದ್ ಮುಖರ್ಜಿ ರಾಷ್ಟ್ರೀಯ ರೂರ್ಬನ್ ಮಿಷನ್ ಯೋಜನೆ ಅನುದಾನವನ್ನು ಹೆಚ್ಚುಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದು ಲೊಕಸಭಾ ಸದಸ್ಯರಾದ...













