Tag: kannada top news
ಗಬ್ಬು ನಾರುತ್ತಿರುವ ಜ್ಞಾನಾಭಿವೃದ್ಧಿ ತಾಣ
ತಿಪಟೂರು ದೀಪದ ಬುಡದಲ್ಲಿ ಕತ್ತಲು ಎಂಬಂತೆ ಕಾಣುತ್ತಿರುವ ತಾಲ್ಲೂಕು ಗ್ರಂಥಾಲಯ. ನಗರವನ್ನೇ ಸ್ವಚ್ಛಗೊಳಿಸಿ ಸುಂದರವಾಗಿಡುವ ನಗರಸಭೆಯ ಆವರಣದಲ್ಲೇ ಇರುವ ಗ್ರಂಥಾಲಯವು ಗಬ್ಬು ನಾರುತ್ತಿದ್ದರೂ ನಗರಸಭೆಯವರು ಇದರ ಬಗ್ಗೆ ಗಮನಹರಿಸದಿರುವುದು...
ಅಪರೂಪದ ಸ್ನೇಹಮಯಿ ರಾಜಕಾರಣಿ ಅನಂತ್‍ಕುಮಾರ್ : ಕಂಬನಿ ಮಿಡಿದ ಕುಣಿಗಲ್ ಬಿಜೆಪಿ
ಕುಣಿಗಲ್ ಕೇಂದ್ರ ಸಚಿವರು ಹಾಗೂ ಹಿರಿಯ ರಾಜಕಾರಣಿ ಬಿಜೆಪಿ ಪಕ್ಷದ ಕಟ್ಟಾಳು ಆದ ಅನಂತ್‍ಕುಮಾರ್ ನಿಧನಕ್ಕೆ ತಾಲ್ಲೂಕು ಬಿಜೆಪಿ ಘಟಕ ಸೇರಿದಂತೆ ಅವರ ಅಪಾರ ಅಭಿಮಾನಿಗಳು...
ಸರ್ಕಾರಗಳು ರೈತರ ಹಿತ ಕಾಪಾಡಬೇಕು
ಗುಬ್ಬಿ ಕಳೆದ ಹಲವು ವರ್ಷಗಳಿಂದಲೂ ಸಮರ್ಪಕವಾಗಿ ಮಳೆ ಬಾರದೆ ರೈತರು ಸಾಲ ಮಾಡಿ ಬೆಳೆದ ಕೃಷಿ ಬೆಳೆಗಳು ಒಣಗುತ್ತಿದ್ದು ಅಲ್ಪ ಸ್ವಲ್ಪ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ...
ಗಂಡನನ್ನೇ ಕೊಲೆಗೈದ ಪತ್ನಿ ಬಂಧನ
ಚಿಕ್ಕನಾಯಕನಹಳ್ಳಿ ಪತ್ನಿಯೇ ತನ್ನ ಗಂಡನನ್ನು ಕೊಲೆ ಮಾಡಿ ಹಳ್ಳಕ್ಕೆ ಎಸೆದಿರುವ ಘಟನೆ ತಾಲ್ಲೂಕಿನ ಸೋಮನಹಳ್ಳಿಯಲ್ಲಿ ನಡೆದಿದೆ. ಆಸ್ತಿವಿಚಾರವಾಗಿ ಪತಿಯನ್ನು ಕೊಲೆ ಮಾಡಿರುವ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ...
ಬಿಜೆಪಿ ವತಿಯಿಂದ ಸಂತಾಪ
ಜಗಳೂರು : ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂದೀಯ ವ್ಯವಹಾರಗಳ ಸಚಿವರಾದ ಆನಂತ್‍ಕುಮಾರ್ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಸಂತಾಪ ಸೂಚಿಸಲಾಯಿತು. ...
ಅನಂತ ಕುಮಾರ್ ಮೃತಪಟ್ಟ ಹಿನ್ನಲೆಯಲ್ಲಿ ಶ್ರದ್ದಾಂಜಲಿ
ಕೊರಟಗೆರೆ:- ಭಾರತೀಯ ಜನತಾ ಪಾರ್ಟಿಯ ಪ್ರಭಾವಿ ನಾಯಕ ಹಾಗೂ ಹಾಲಿ ಕೇಂದ್ರ ಸಚಿವ ಅನಂತ ಕುಮಾರ್ ಅಕಾಲಿಕ ಮರಣಕ್ಕೆ ಕೊರಟಗೆರೆ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಬಿಜೆಪಿ ಮುಖಂಡರು ಹಾಗೂ...
ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲಾತಿ ನೀಡಿ : ಶಿಡ್ಲೆಕೋಣಸ್ವಾಮೀಜಿ
ಪಾವಗಡ ತಾಲ್ಲೂಕಿನ ಗೌಡೇಟಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮವಾರ ಶಿಡ್ಲೆಕೋಣ ವಾಲ್ಮೀಕಿ ಗುರುಪೀಠದ ಸಂಜಯ ಕುಮಾರ್ ಸ್ವಾಮೀಜಿ ನೆರವೇರಿಸಿ, ರಾಜ್ಯ ಸಮ್ಮಿಶ್ರ ಸರ್ಕಾರ ಪ.ಜಾ...
ಮನೆಯ ಮೇಲಿನ ವಿದ್ಯುತ್ ಲೈನ್ ತೆರವಿಗೆ ಆಗ್ರಹ
ಪಾವಗಡ ಮನೆಯ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದು, ತೆರವು ಗೊಳಿಸಲು ಬೆಸ್ಕಾಂ ಇಲಾಖೆಗೆ ಮನವಿ ಮಾಡಿದರೂ, ತೆರವು ಗೊಳಿಸಿಲ್ಲ. ಹಾಗಾಗಿ ಪಾವಗಡ ಯುವಸೇನೆ ವತಿಯಿಂದ ಉಗ್ರ ಹೋರಾಟ...
ತಾಲ್ಲೂಕಿನಲ್ಲಿ ಸರ್ಕಾರಿ-ಖಾಸಗಿ ಶೌಚಾಲಯಗಳ ಸ್ಥಿತಿ-ಗತಿ..!
ಕೊರಟಗೆರೆ ಪಟ್ಟಣ ಪಂಚಾಯ್ತಿ ಜನತೆಯನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಹಾಗೂ ತಾಲ್ಲೂಕು ಕೇಂದ್ರಕ್ಕೆ ಬರುವ ಗ್ರಾಮೀಣ ಜನತೆಗೆ ಸುಸಜ್ಜಿತ ಶೌಚಾಲಯ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ 50 ಲಕ್ಷ ರೂ.ಗೂ...
ಚಿದಾನಂದಮೂರ್ತಿ ಸಾಹಿತ್ಯ ಪ್ರತಿಷ್ಠಾನಕ್ಕೆ 7 ಲಕ್ಷ ಅನುದಾನ
ಹಿರೇಕೋಗಲೂರು: ಗ್ರಾಮದ ಖ್ಯಾತ ಸಂಶೋಧಕರು, ಚಿಂತಕರು, ಹಿರಿಯ ಸಾಹಿತಿಗಳಾದ ರಾಜ್ಯ ಕನ್ನಡ ಶಕ್ತಿ ಕೇಂದ್ರದ ಕಾರ್ಯಾಧ್ಯಕ್ಷರೂ, ಕನ್ನಡ ನಾಡಿನ ಜಲ-ನೆಲ- ಭಾಷೆಗೆ ಕುತ್ತುಬಂದಾಗ ಪ್ರಪ್ರಥಮವಾಗಿ ಧ್ವನಿ...












