Tag: kannada top news
ಸಾಲ ಮನ್ನಾ ಯೋಜನೆಯ ಅನುಷ್ಠಾನದ ಪ್ರಗತಿ ಖುದ್ದು ಪರಿಶೀಲನೆ:ಸಿಎಂ
ಬೆಂಗಳೂರು ಸಾಲ ಮನ್ನಾ ಯೋಜನೆಯ ಅನುಷ್ಠಾನದ ಪ್ರಗತಿಯನ್ನು ನಿರಂತರವಾಗಿ ಖುದ್ದು ಪರಿಶೀಲಿಸುತ್ತಿದ್ದು, ಅಧಿಕಾರಿಗಳ ತಂಡ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯ ವ್ಯಾಪ್ತಿಗೆ ಬರುವ ರೈತರು ಆತಂಕ ಪಡುವ ಅಗತ್ಯವಿಲ್ಲ...
“ರಾಮಮಂದಿರ” ನಿರ್ಮಾಣಕ್ಕೆ ಬಿಜೆಪಿಯಿಂದ ಸದ್ದಿಲ್ಲದೇ ಸಿದ್ಧತೆ
ಬೆಂಗಳೂರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಿಚಾರ ವ್ಯಾಪಕ ಚರ್ಚೆಯಾಗುತ್ತಿದ್ದರೆ, ರಾಜಧಾನಿ ಬೆಂಗಳೂರಿನಲ್ಲೂ ಸಣ್ಣ ಪ್ರಮಾಣದ “ರಾಮಮಂದಿರ” ನಿರ್ಮಾಣಕ್ಕೆ ಬಿಜೆಪಿಯಿಂದ ಸದ್ದಿಲ್ಲದೇ ಸಿದ್ಧತೆಗಳು ನಡೆಯುತ್ತಿವೆ. ಪಕ್ಕದಲ್ಲೇ 150 ಮೀಟರ್ ಎತ್ತರದ...
ಹೊಸಕೋಟೆಯ ಬಿಎಂಟಿಸಿ ಡಿಪೋ ಬಳಿ ಭೀಕರ ಕೊಲೆ…!
ಬೆಂಗಳೂರು ಹೊಸಕೋಟೆಯ ಬಿಎಂಟಿಸಿ ಡಿಪೋ ಬಳಿ ಟಾಟಾ ಏಸ್ ಚಾಲಕನನ್ನು ಭೀಕರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳು ಟಾಟಾ ಏಸ್ ವಾಹನದಲ್ಲಿ ಮೃತದೇಹವನ್ನು ಹಾಕಿ ಪರಾರಿಯಾಗಿದ್ದಾರೆ. ಕೊಲೆಯಾದ ಚಾಲಕನನ್ನು...
ಎಕ್ಸಿಸ್ ಬ್ಯಾಂಕ್ ನೀತಿ ಖಂಡಿಸಿ ಪ್ರತಿಭಟನೆ
ಚಿತ್ರದುರ್ಗ: ಬೆಳಗಾವಿಯಲ್ಲಿ 180 ರೈತರ ಮೇಲೆ ಕೇಸು ದಾಖಲಿಸಿ ಕಲ್ಕತ್ತ ಕೋರ್ಟ್‍ಗೆ ಎಳೆದಿರುವ ಎಕ್ಸಿಸ್ ಬ್ಯಾಂಕ್ ನೀತಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ...
ಟಿಪ್ಪು ಜಯಂತಿ ಆಚರಣೆಗೆ ವಿರೋಧ
ಚಿತ್ರದುರ್ಗ: ರಾಜ್ಯ ಸರ್ಕಾರ ನ.10 ರಂದು ಟಿಪ್ಪುಜಯಂತಿಯನ್ನು ಯಾವುದೇ ಕಾರಣಕ್ಕೂ ಆಚರಿಸಬಾರದೆಂದು ವಿಶ್ವಹಿಂದುಪರಿಷತ್ ಭಜರಂಗದಳದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಸುರೇಶ್‍ಗೆ ಮನವಿ ಸಲ್ಲಿಸಿದರು. ಕೇವಲ ಒಂದು...
ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ
ಚಿತ್ರದುರ್ಗ: ನಗರದ ಚೇಳುಗುಡ್ಡು ವಾರ್ಡ್ ನಂ.11 ರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ, ಹೊಸದಾಗಿ ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆಗೆ ಸೋಮವಾರ ನಗರಸಭೆ ಸದಸ್ಯರುಗಳಾದ ಜಯಂತಿ ಮಂಜುನಾಥಗೊಪ್ಪೆ, ಶಕೀಲಾಭಾನು ಸೈಯದ್...
ಸಮಾಜಮುಖಿ ಕೆಲಸ ಮಾಡುವಾಗ ನಿಂದನೆ ಸಹಜ
ಚಿತ್ರದುರ್ಗ : ಸಮಾಜದಲ್ಲಿ ಉತ್ತಮ ಕೆಲಸ ಮಾಡುವ ಮಂದಿಗೆ ನಿಂದನೆ ಸಹಜ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನಮ್ಮ ಪಾಲಿನ ಕರ್ತವ್ಯಗಳನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂದು...
ಆತಂಕ ಎದುರಿಸುವ ಆತ್ಮ ವಿಶ್ವಾಸ ಬೆಳೆಸಿಕೊಳ್ಳಿ
ಚಿತ್ರದುರ್ಗ, ಇಂದು ಸಣ್ಣ-ಸಣ್ಣ ಕಾರಣಗಳಿಗಾಗಿ ಆತಂಕಕ್ಕೊಳಗಾಗುವುದನ್ನು ಎಲ್ಲೆಡೆ ನೋಡುತ್ತಿದ್ದೇವೆ. ನಮ್ಮೊಳಗಡೆ ಇರುವ ಇಂಥ ಆತಂಕಕ್ಕೆ ಒಳಗಾಗುವವರು ನಾವಾದ್ದರಿಂದ ಅದನ್ನು ಹೋಗಲಾಡಿಸುವವರೂ ನಾವೇ ಆಗಬೇಕು. ಬಹಳ ಮುಖ್ಯವಾಗಿ ನಮ್ಮ ಬಗ್ಗೆ...
ಮುಕ್ತಿ ಕಾಣದ ಕೊಳವೆಬಾವಿ
ಹರಪನಹಳ್ಳಿ: ಪಟ್ಟಣದ ಟೀಚರ್ಸ್ ಕಾಲೋನಿ ಮಹತ್ಮಾ ಗಾಂಧಿ ಕ್ಯಾಂಪ್ ಪ್ರದೇಶದಲ್ಲಿರುವ ನಿರುಪಯುಕ್ತ ಕೊಳವೆಬಾವಿಯೊಂದು ತೆರೆದ ಸ್ಥಿತಿಯಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಖಾಸಗಿ ಜಮೀನಿನಲ್ಲಿ ಕಳೆದ ಒಂದು...
ಮಿನಿವಿಧಾನಸೌಧದ ಎದುರು ರೈತ ಸಂಘದ ಹಸೀರು ಸೇನೆ ಪ್ರತಿಭಟನೆ
ಹರಪನಹಳ್ಳಿ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಪಟ್ಟಾ ವಿತರಿಸಬೇಕು ಹಾಗೂ 2017-18ನೇ ಸಾಲಿನ ಬೆಳೆ ಪರಿಹಾರ ಮತ್ತು ಬೆಂಬಲ ಬೆಲೆ ನಿರ್ಧರಿಸುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಮಿನಿವಿಧಾನಸೌಧದ ಎದುರು ಸೋಮುವಾರ ಕರ್ನಾಟಕ...













