Tag: kannada top news
ಕುಷ್ಠ ರೋಗ ನಿವಾರಣೆಗೆ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿ
ಹುಳಿಯಾರು: ಕುಷ್ಠರೋಗಕ್ಕೆ ಆರೋಗ್ಯ ಇಲಾಖೆಯಲ್ಲಿ ಉಚಿತವಾಗಿ ಔಷಧೋಪಚಾರಗಳಿದ್ದು ಕುಷ್ಠ ರೋಗ ನಿವಾರಣೆಗೆ ಸಾರ್ವಜನಿಕರು ಕೈ ಜೋಡಿಸುವಂತೆ ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರಿಕ್ಷಕರಾದ ವೆಂಕಟರಾನಯ್ಯನವರು...
ಜಾಮಿನಿನ ಮೇಲೆ ಹೊರಬಂದ ಕೇವಲ 4 ಗಂಟೆಗಳೊಳಗೆ ಗ್ಯಾಂಗ್ ಕಟ್ಟಿಕೊಂಡು ಸುಲಿಗೆ
ಬೆಂಗಳೂರು ಜೈಲಿನಿಂದ ಜಾಮಿನಿನ ಮೇಲೆ ಹೊರಬಂದ ಕೇವಲ 4 ಗಂಟೆಗಳೊಳಗೆ ಗ್ಯಾಂಗ್ ಕಟ್ಟಿಕೊಂಡು ಸುಲಿಗೆಗೆ ಇಳಿದಿದ್ದ ಶ್ರೀಧರ್ ಅಲಿಯಾಸ್ ಮಿಲ್ಟ್ರಿ ಜೊತೆ ಮೂವರು ಸುಲಿಗೆ ಮಾಡಿಕೊಂಡು ಪರಾರಿಯಾಗುವಾಗ ಅಪಘಾತಗೊಂಡು ಕೆಳಗೆಬಿದ್ದು...
ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ
ಬೆಂಗಳೂರು ರಾತ್ರಿ ಸಾಲದ ಬಾಧೆಯಿಂದ ನೊಂದ ವಿಪ್ರೋ ಕಂಪನಿಯ ಉದ್ಯೋಗಿಯೊಬ್ಬರು ಪಿಜಿ ಹಾಸ್ಟೆಲ್‍ನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
ನಗರಸಭೆ ಸಾಮಾನ್ಯ ಸಭೆ
ಹರಿಹರ ನಗರದಲ್ಲಿ ನಡೆದಿರುವ ಯುಜಿಡಿ ಕೆಲಸವೆಲ್ಲಾ ಬೋಗಸ್ ಆಗಿದೆ, ಸಮಪರ್ಕವಾಗಿ ಕೆಲಸ ಆಗಿಲ್ಲ ಕೆಎಂಆರ್‍ಪಿ, ಕೆಐಯುಡಿಎಫ್‍ಸಿ ಗುತ್ತಿಗೆದಾರರಿಗೆ ಬಿಲ್ಲು ನೀಡಬೇಡಿರಿ... ನಗರಸಭೆ ಸಭಾಂಗಣದಲ್ಲಿ ನಗರಸಭಾಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ...
ಸಿರುಗುಪ್ಪ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಿದ್ಧತೆ ಆರಂಭ
ಸಿರುಗುಪ್ಪ 10ನವೆಂಬರ್ ರಂದು ಮೈಸೂರು ಹುಲಿ ಶೇರ್-ಎ-ಹಿಂದ್ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತ್ಯುತ್ಸವ ಆಚರಣೆ ಪ್ರತಿ ವರ್ಷದಂತೆ ಈ ಸಲವೂ ಸಹ ಶ್ರದ್ಧಾ ಸಡಗರ ಸಂಭ್ರಮ ಹಾಗೂ ಶಾಂತಿ...
#Metoo: ಆರೋಪಿಸುತ್ತಿರುವ ನಟಿಯರು ವಿಷಕನ್ಯೆಯರು..!
ಬೆಂಗಳೂರು: #Metoo ವಿರುದ್ಧ ಧ್ವನಿಯೆತ್ತಿರುವ ಸ್ಯಾಂಡಲ್ ವುಡ್ ನಟಿಯರು ಸ್ಯಾಂಡಲ್ವುಡ್ನಲ್ಲಿ ನಟ, ನಿರ್ದೇಶಕರ ವಿರುದ್ಧ ಆರೋಪ ಮಾಡುವ ಮೂಲಕ ತಾವು ಪತಿವ್ರತೆಯರು ಎಂದು ಸಾಬೀತು ಮಾಡಲು ಹೊರಟಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ...
ಖರ್ಗೆ ಸಿ.ಎಂ.ಮಾಡಲು ದೇವೇಗೌಡ ಸೂಚಿಸಿದ್ದರು:ಡಿಕೆಶಿ
ಶಿವಮೊಗ್ಗ; ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚಿಸುವ ಮುನ್ನ ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಸೂಚಿಸಿದ್ದರು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್...
ಕುಮಾರ್ ಬಂಗಾರಪ್ಪ ಮೀಟೂ ಹೇಳಿಕೆ : ಪರ್ಸನಲ್ ವಿಷಯ ಮಾತಾಡಲ್ಲ ಎಂದ ಹೆಚ್ಡಿಕೆ
ಉಡುಪಿ: ನಾನು ಯಾವುದೇ ರೀತಿಯ ತಪ್ಪನ್ನು ಮಾಡಿಲ್ಲ. ನನಗೆ ಎಲ್ಲವನ್ನೂ ಎದುರಿಸುವ ಸಾಮರ್ಥ್ಯವಿದೆ. ಆದರೆ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪನ ಅಭಿರುಚಿ ಪ್ರದರ್ಶನವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ...
ಮಲೆಗಾಂವ್ ದೋಷಾರೋಪವನ್ನು ರದ್ದುಗೊಳಿಸಲು ನಿರಾಕರಿಸಿದ ನ್ಯಾಯಾಲಯ
ನವದೆಹಲಿ: ಹತ್ತು ವರ್ಷದ ಹಿಂದೆ ನಡೆದಿದ್ದ ಮಾಲೆಗಾಂವ್ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಬಾಗಿಯಾದ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್...
ಬಸ್-ಬೈಕ್ ಡಿಕ್ಕಿ: ಇಬ್ಬರ ಸಾವು
ದಾವಣಗೆರೆ: ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಕೈದಾಳೆ ಕ್ರಾಸ್ ಬಳಿ ಮಂಗಳವಾರ ಸಂಭವಿಸಿದೆ. ದಾವಣಗೆರೆಯ ಕೆಟಿಜೆ ನಗರದ ಶರತ್ (೨೫)...













