Tag: kannada top news
ಲಾಕರ್ ದೋಚಿ ಆಭರಣಗಳನ್ನು ಗುಂಡಿ ತೋಡಿ ಬಚ್ಚಿಟ್ಟಿದ್ದ ಕಳ್ಳನ ಬಂಧನ
ಬೆಂಗಳೂರು: ಮನೆ ಕೆಲಸಕ್ಕಿದ್ದ ಕೈಗಾರಿಕೋದ್ಯಮಿಯ ಮನೆಯಲ್ಲಿಯೇ ವಜ್ರ, ಚಿನ್ನ, ಬೆಳ್ಳಿ ಆಭರಣಗಳಿದ್ದ ಲಾಕರ್ ಅನ್ನು ದೋಚಿ ಪರಾರಿಯಾಗಿ ಆಭರನಗಳನ್ನು ಗುಂಡಿ ತೋಡಿ ಬಚ್ಚಿಟ್ಟಿದ್ದ ಬಿಹಾರ ಮೂಲದ ಖತರ್ನಾಕ್...
ಸರಗಳ್ಳತನಕ್ಕೆ ಯತ್ನಿಸಿದ ದುಷ್ಕರ್ಮಿಯನ್ನು ಬೆನ್ನಟ್ಟಿ ಹಿಡಿದ ಪತಿ
ಬೆಂಗಳೂರು ಬಾಗಿಲು ತೆಗೆದಿದ್ದ ಮನೆಗೆ ನುಗ್ಗಿ ಮಹಿಳೆಯೊಬ್ಬರ ಸರಗಳ್ಳತನಕ್ಕೆ ಯತ್ನಿಸಿದ ದುಷ್ಕರ್ಮಿಯನ್ನು ಬೆನ್ನಟ್ಟಿ ಹಿಡಿದ ಪತಿ ಸ್ಥಳೀಯರ ಜೊತೆ ಧರ್ಮದೇಟು ಕೊಟ್ಟು ಚಾಮರಾಜಪೇಟೆ ಪೆÇಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳೀಯರು ಹಿಡಿದುಕೊಟ್ಟ...
ಮೈಕೈ ಮುಟ್ಟಿದ ಕಾಮುಕ ಪೊಲೀಸರ ಅಥಿತಿ
ಬೆಂಗಳೂರು ಹಾಡಹಗಲೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಕಾಮುಕನನ್ನು ಆಶೋಕನಗರ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ...
ಲಕ್ಷ್ಮೀ ಹೆಬ್ಬಾಳ್ಕರ್ ಬಣದ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ನಿಧನ
ಬೆಳಗಾವಿ: ರಾಜ್ಯ ಸರ್ಕಾರವನ್ನು ಪತನದ ಅಂಚಿಗೆ ತಂದು ನಿಲ್ಲಿಸಿದ್ದ ವಿವಾದಿತ ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ ಚುನಾವಣೆ ವೇಳೆ ಉಭಯ ಬಣಗಳ ರಾಜಿ ಸಂಧಾನದ ಅಧ್ಯಕ್ಷ ರಾಗಿದ್ದ ಮಹದೇವ ಪಾಟೀಲ್...
ಪಠ್ಯಪುಸ್ತಕಗಳಿಗೆ ಕ್ಯುಆರ್ ಕೋಡ್
ಬೆಂಗಳೂರು:
ಇಡೀ ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರದಿಂದ 6ರಿಂದ 10ನೇ ತರಗತಿಯವರೆಗೆ ಪೂರೈಕೆ ಮಾಡುವ ಪಠ್ಯಪುಸ್ತಕಗಳಿಗೆ ಕ್ಯುಆರ್ ಕೋಡ್ (QR code)ನ್ನು ಬಳಸಲಾಗುತ್ತದೆ ಎಂದು ಮಂಡಳಿ...
ಮೆಟ್ರೋ ಡ್ರಿಲ್ಲಿಂಗ್ ವೇಳೆ ಒಡೆದ ಗ್ಯಾಸ್ ಪೈಪ್
ಬೆಂಗಳೂರು: ಕೆ.ಆರ್.ಪುರದ ಮೆಟ್ರೋ ರೈಲಿನ ಕಾಮಗಾರಿ ವೇಳೆ ಅವಘಡವೊಂದು ನಡೆದಿದೆ. ಡ್ರಿಲ್ಲಿಂಗ್ ಮಾಡುವಾಗ ಗ್ಯಾಸ್ ಪೈಲ್ ಲೈನ್ ಒಡೆದಿದೆ, ಈ ವೇಳೆ ಗ್ಯಾಸ್ ಸೋರಿಯಾಗಿ ಆತಂಕದ ವಾತಾವರಣ ನಿರ್ಮಾಣಗೊಂಡಿರುವ ಘಟನೆ...
‘ಮೋದಿ ಸರ್ಕಾರದ್ದು ಭ್ರಷ್ಠಾಚಾರ ಧರ್ಮ’ : ರಾಹುಲ್ ವಾಗ್ದಾಳಿ
ಮಧ್ಯಪ್ರದೇಶ: ‘ಪ್ರದಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರದ್ದು ಭ್ರಷ್ಠಾಚಾರ ಧರ್ಮ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಆರೋಪಿಸಿದರು. ಮಧ್ಯಪ್ರದೇಶದಲ್ಲಿ ಉಜ್ಜೈನ್ ನಲ್ಲಿ ಮಹಾಕಾಳೇಶ್ವರನಿಗೆ ಪೂಜೆಯನ್ನು ಸಲ್ಲಿಸಿದ ನಂತರ ಅವರು ಸೋಮವಾರ...
ಇಂದಿರಾ ಕ್ಯಾಂಟಿನ್ ಊಟ ಬೇಡವೇ ಬೇಡ..!?
ಬೆಂಗಳೂರು: ಇಂದಿರಾ ಕ್ಯಾಂಟಿನ್ ಊಟ ನಿರ್ಲಕ್ಷಿಸಿದ ಕಾರ್ಪೋರೇಟರ್ಸ್, ಮನೆಯತ್ತ ಪ್ರಯಾಣ ಬೆಳೆಸಿರುವ ಘಟನೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದಿದೆ. ಇದರಿಂದಾಗಿ ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ತಾರಾ ಹೋಟೆಲ್‌ಗಳಿಂದ...
ಕುಡಿತದ ಅಮಲಿನಲ್ಲಿ ರೈಲಿಗೆ ಮೂವರ ಬಲಿ
ನವದೆಹಲಿ: ಮನೆಯಲ್ಲಿ ಹೆಂಡತಿಗೆ ಹೆದರಿ ಬಾರಿನಲ್ಲಿ ಕುಳಿತು ಮಧ್ಯ ಸೇವನೆ ಮಾಡುವವರಿದ್ದಾರೆ ಆದರೆ ಇಲ್ಲಿ ಹಳಿ ಮೇಲೆ ಕುಳಿತಿದ್ದ ಮೂವರು ರೈಲಿಗೆ ಬಲಿಯಾಗಿರುವ ದುರ್ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ...
ಜನಾರ್ಧನ ರೆಡ್ಡಿಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದ ಸಿದ್ದು
ಬೆಂಗಳೂರು : ನಮ್ಮ ಕುಟುಂಬ ಹಾಗೂ ಶ್ರೀರಾಮುಲು ಕುಟುಂಬದವರಿಗೆ ಸಿದ್ದರಾಮಯ್ಯ ಕೊಡಬಾರದ ಕಾಟ ಕೊಟ್ಟರು, ನನ್ನನ್ನು ನಾಲ್ಕು ವರ್ಷ ಜೈಲಿನಲ್ಲಿಟ್ಟು ನನ್ನ ಜೀವನ ಹಾಳು ಮಾಡಿದರು ಎಂದು ಮಾಜಿ ಸಚಿವ...













