Home Tags Kannada top news

Tag: kannada top news

ಮೆಕ್ಕೆಜೋಳದ ಹೊಲಕ್ಕೆ ಬೆಂಕಿ ತಗುಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಹಾನಿ

0
ಜಗಳೂರು:        ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಮೆಕ್ಕೆಜೋಳದ ಹೊಲಕ್ಕೆ ಬೆಂಕಿ ತಗುಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಹಾನಿ ಸಂಭವಿಸಿದ್ದು ಸುದ್ದಿ ತಿಳಿದ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮಿಂಚಿನ...

ನಾಗರೀಕ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹ

0
ಹರಿಹರ;        ನಗರದ ಜೈಭೀಮನಗರದ ಕೊಳಚೆ ಪ್ರದೇಶದಲ್ಲಿರುವ ಜನರಿಗೆ ನಾಗರೀಕ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರಸಭೆ ಅಧ್ಯಕ್ಷರಿಗೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ...

ಕೊನೆ ವಾರದಲ್ಲಿ ಅರ್ಥಪೂರ್ಣ ರಾಜ್ಯೋತ್ಸವಕ್ಕೆ ತೀರ್ಮಾನ

0
ದಾವಣಗೆರೆ:       ನವೆಂಬರ್ ಕೊನೆಯ ವಾರದಲ್ಲಿ ನಾಡಹಬ್ಬ ಕನ್ನಡ ರಾಜ್ಯೋತ್ಸವ ಆಚರಿಸಲು ಶನಿವಾರ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮೇಯರ್ ಶೋಭಾ ಪಲ್ಲಗಟ್ಟೆ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ...

ಪಾರಂಪರಿಕ ವೈದ್ಯ ಪದ್ಧತಿ ಅಂತರಾಷ್ಟ್ರಗಳಿಗೂ ಪಸರಿಸಲಿ

0
ದಾವಣಗೆರೆ:      ಭಾರತೀಯರ ಕೊಡುಗೆಯಾಗಿರುವ ಪಾರಂಪರಿಕ ವೈದ್ಯ ಪದ್ಧತಿಯು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಸರಿಸಲಿ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.       ನಗರದ ಶಾಮನೂರು ಶಿವಶಂಕರಪ್ಪ...

ಭಿಕ್ಷಾಟನೆ ಬಿಡಿ ಸ್ವಾವಲಂಬಿಗಳಾಗಿ ಬದುಕಿ

0
ದಾವಣಗೆರೆ:      ವಿಕಲಚೇತನರು ತಾವು ಅಶಕ್ತರು ಎಂಬುದಾಗಿ ಭಾವಿಸಿ ಭಿಕ್ಷಾಟನೆ ಮಾಡುವುದನ್ನು ಬಿಟ್ಟು, ತಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್...

ನಾಯಿಗಳ ಗುಂಪಿನ ದಾಳಿಗೆ ಬಲಿಯಾದ ಬಾಲಕಿ

0
ಕುಣಿಗಲ್.          ಇತ್ತೀಚೆಗೆ ರಾಜ್ಯದ ವಿವಿಧೆಡೆ ಮಕ್ಕಳ ಮೇಲೆ ನಾಯಿಗಳ ಗುಂಪಿನ ಹಾವಳಿ ಹೆಚ್ಚುತ್ತಿರುವ ಬೆನ್ನಲ್ಲೇ ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಮಾವಿನಕಟ್ಟೆ-ನಿಂಗಯ್ಯನಪಾಳ್ಯ ಗ್ರಾಮದ ತೇಜಸ್ವಿನಿ (13) ಎಂಬ ಬಾಲಕಿ...

ನವೆಂಬರ್ 24 ರಂದು ತೀನಂಶ್ರೀ ಜಯಂತಿಯಾಚರಣೆ

0
ಚಿಕ್ಕನಾಯಕನಹಳ್ಳಿ         ತೀ.ನ.ಶ್ರೀಕಂಠಯ್ಯರವರ 113ನೇ ಜನ್ಮ ದಿನಾಚರಣೆಯನ್ನು ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ತೀನಂಶ್ರೀ ಭವನದ ನೂತನ ಕಟ್ಟಡದಲ್ಲಿಯೇ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನವಾಯಿತು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ...

ಪ್ರಗತಿ ಪರಿಶೀಲನಾ ಸಭೆ

0
ಮಧುಗಿರಿ :      ಸರ್ಕಾರದ ಯೋಜನೆಗಳು ಆರ್ಹ ಫಲಾನುಭವಿಗಳಿಗೆ ತಲುಪಬೇಕಾದರೆ ಗ್ರಾಮ ಸಭೆಗಳಲ್ಲಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಖಡ್ಡಾಯವಾಗಿ ಹಾಜರಿದ್ದು ಫಲಾನುಭವಿಗಳನ್ನು ಆಯ್ಕೆ ಮಾಡಬೇಕು...

ಪ್ರಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಗಮಂದಾರ ಸೀಜನ್ 3 ಆಡಿಷನ್

0
ಗುಬ್ಬಿ:       ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವುದರ ಜೊತೆಗೆ ಪ್ರತಿಭಾವಂತ ಮಕ್ಕಳಿಗೆ ಉತ್ತಮ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಪ್ರಗತಿ ಟಿ.ವಿ.ವಾಹಿನಿಯು ರಾಗ ಮಂದಾರ ಅಡಿಷನ್ ಕಾರ್ಯಕ್ರಮವನ್ನು ಜಿಲ್ಲೆಯಧ್ಯಂತ ನಡೆಸಲಾಗುತ್ತಿದ್ದು ಮಕ್ಕಳು...

ಕಾಂಗ್ರೇಸ್ ಅಭ್ಯಥಿ೯ ಪರ ಶಾಸಕರ ಬ್ಯಾಟಿಂಗ್

0
ಬಳ್ಳಾರಿ     ಲೋಕಸಭಾ ಉಪ ಚುನಾವಣೆಯ ನಿಮ್ಮಿತ್ತ ಕಾಳಪುರಾ ಗ್ರಾಮದಲ್ಲಿ ಶನಿವಾರ ಚಳ್ಳಕೇರಿ ಶಾಸಕ ಕೂಡ್ಲಿಗಿ ಚುನಾವಣೆಯ ಉಸ್ತುವಾರಿ ರಘುಮೂತಿ೯ ಕಾಂಗ್ರೇಸ್ ಅಭಾೄಥಿ೯ ಉಗ್ರಪ ಪರ ಅಬ್ಬರದ ಪ್ರಚಾರ ಕೈಗೊಂಡರು ಈ...
Share via