Tag: kannadanew
ಮಜ್ಜಿಗೆ ವಿತರಣಾ ಕೇಂದ್ರ ಉದ್ಘಾಟನೆ;
ಚಿತ್ರದುರ್ಗ : ಮುರುಘಾಮಠ ಯಾವತ್ತೂ ಒಳ್ಳೆಯ ಕೆಲಸ ಕಾರ್ಯಗಳ ಜೊತೆ ನಿಲ್ಲುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀಮುರುಘಾಮಠವು ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಮುಂಭಾಗದಲ್ಲಿ ಬರಗಾಲ ಮತ್ತು ಬೇಸಿಗೆಯ ಹಿನ್ನೆಲೆಯಲ್ಲಿ...
ಭ್ರೂಣ ಹತ್ಯೆ ತಡೆಗೆ ಕಾರ್ಯಗಾರ :ಡಾ.ಪಾಲಾಕ್ಷ
ಚಿತ್ರದುರ್ಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಭ್ರೂಣ ಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು, ಜಿಲ್ಲೆಯ ಎಲ್ಲ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ನಿರ್ವಹಿಸುವ ವೈದ್ಯರುಗಳಿಗೆ ಜಿಲ್ಲಾ ಮಟ್ಟದ ಕಾರ್ಯಗಾರ...
ರಂಗಭೂಮಿ ಶಕ್ತಿಶಾಲಿ ಮಾಧ್ಯಮ;ಮಹಲಿಂಗಯ್ಯ
ಚಿತ್ರದುರ್ಗ : ರಂಗಭೂಮಿಯ ಚಲನಶೀಲತೆಯು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತದೆ. ರಂಗಭೂಮಿಯ ಚಟುವಟಿಕೆಗಳು ತನ್ನ ಚಲನಶೀಲತೆ ಮತ್ತು ನಿರಂತರತೆಯಿಂದ ಸಾಮಾಜಿಕವಾಗಿ ಸಂದೇಶವನ್ನು ಬೀರುತ್ತಾ ಇಡೀ ಸಮಾಜದಲ್ಲಿ ಜಾಗೃತಿಯ ಸಂಚಲನ...
ಬೆಸ್ಕಾಂ ಜಾಗೃತದಳದ ಪ್ರಗತಿ ಪರಿಶೀಲನಾ ಸಭೆ
ದಾವಣಗೆರೆ ಮಾ.27 ರಂದು ಬೆಂಗಳೂರು ಬೆಸ್ಕಾಂ ಜಾಗೃತದಳದ ಕಾರ್ಯನಿರ್ವಾಹಕ ಅಭಿಯಂತರರಾದ ಸುರೇಶ್ ಇವರು ದಾವಣಗೆರೆ ಬೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ವಿದ್ಯುತ್ ಕಳ್ಳತನ...
ಸುಪ್ತ ಚೇತನ–2019
ಹಾನಗಲ್ಲ : ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಗಮನಹರಿಸಿ ವಿವೇಚನೆಯಿಂದ ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಬಳಸಿ ಕೌಶಲ್ಯಯುಕ್ತ ಕೆಲಸ ನಿರ್ವಹಿಸಿದಾಗ ಯಾವುದೇ ಸರ್ಕಾರಿ...
ಮತದಾರರ ಜಾಗೃತಿ ಕಾರ್ಯಕ್ರಮ
ಹಾನಗಲ್ಲ : ನನ್ನ ದೇಶ ನನ್ನ ಹಕ್ಕು. ಪ್ರೀತಿಯ ಮತದಾರರೇ ನಿಮ್ಮ ಕನಸಿನ ಸುಂದರವಾದ ಭಾರತವನ್ನು ಕಾಣುವ ಸುಸಂದರ್ಭ ಬಂದಿದೆ. ಎಪ್ರೀಲ್ 23 ರಂದು ಈ ಭಾಗದಲ್ಲಿ ನಡೆಯುವ...
ರೋಟರಿ,ರೆಡ್‍ಕ್ರಾಸ್‍ನಿಂದ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ
ಹಿರಿಯೂರು : ಜೀವನದ ಜಂಜಾಟದಲ್ಲಿ ಕಣ್ಣಿನ ಸೋಂಕುಗಳನ್ನು ಅಲಕ್ಷಿಸದೇ ಕೂಡಲೇ ವೈದ್ಯರ ಬಳಿಗೆ ಹೋಗಿ ನೇತ್ರ ತಪಾಸಣೆ, ಸಲಹೆ, ಚಿಕಿತ್ಸೆಗಳನ್ನು ಪಡೆದುಕೊಂಡು ಕಣ್ಣಿನರಕ್ಷಣೆ ಮಾಡಿಕೊಳ್ಳಬೇಕು ಎಂಬುದಾಗಿ ರೋಟರಿ ಅಧ್ಯಕ್ಷರಾದ...
ಯುವ ಜನತೆ ಈ ದೇಶದ ಸಂಪತ್ತು : ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಸ್ವಪ್ನ ಸತೀಶ್
ಹಿರಿಯೂರು :- ಯುವಜನತೆ ಈ ದೇಶದ ಸಂಪತ್ತು ಆಗಿದ್ದು, ಇಲ್ಲಿನ ನೆಲ, ಜಲ, ಪರಿಸರ, ಭಾಷೆ, ಸಂಸ್ಕೃತಿ ರಕ್ಷಣೆಗೆ ಕ್ರಿಯಾಶೀಲರಾಗಿ ದುಡಿಯುವ ಮನೋಭಾವನೆಯನ್ನು ಯುವಕರು ಬೆಳೆಸಿಕೊಳ್ಳಬೇಕೆಂದು ಇನ್ನರ್‍ವೀಲ್ ಕ್ಲಬ್...
ಸ್ವ ಉದ್ಯೋಗದಿಂದ ಮಾತ್ರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ
ಹೊಳಲ್ಕೆರೆ ಸ್ವ ಉದ್ಯೋಗದಿಂದ ಮಾತ್ರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆಯ ಅಡ್ಮಿನಿಷ್ಟೇಟರ್ ಆಂಡ್ರೀವ್ಸ್ ತಿಳಿಸಿದರು. ತಾಲೂಕಿನ...
ಮತದಾನದ ಬಗ್ಗೆ ಮತದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮ
ಹೊನ್ನಾಳಿ: ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮತದಾರರ ಪಾತ್ರ ಅನುಪಮವಾದುದು ಎಂದು ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ, ಲೋಕಸಭಾ ಚುನಾವಣಾ ಸೆಕ್ಟರ್ ಅಧಿಕಾರಿ ಎಚ್. ನಾಗಪ್ಪ ಹೇಳಿದರು.ತಾಲೂಕಿನ ಬೇಲಿಮಲ್ಲೂರು ಗ್ರಾಮದ ಆಂಜನೇಯ...













