Tag: kannadanew
ಮಾರ್ಚ್ 31ರ ವರೆಗೆ ವರದಿ ಸಲ್ಲಿಕೆಗೆ ಅವಕಾಶ ನೀಡಿ
ದಾವಣಗೆರೆ: ವಾರ್ಷಿಕ ವಹಿವಾಟಿನ ನಮೂನೆ 9 ಮತ್ತು 9ಸಿ ಸಲ್ಲಿಸಲು 2019ರ ಮಾರ್ಚ್ 31ರ ವರೆಗೆ ಕಾಲಾವಕಾಶ ನೀಡಬೇಕೆಂದು ಜಿಲ್ಲಾ ತೆರಿಗೆಗಾರರ ಸಂಘದ ಅಧ್ಯಕ್ಷ ಜೆಂಬಗಿ ರಾಧೇಶ್ ಕೇಂದ್ರ...
ಜಿಲ್ಲೆಯಲ್ಲಿ 375 ಏಡ್ಸ್ ಸೋಂಕಿತರ ಪತ್ತೆ
ದಾವಣಗೆರೆ: ಜಿಲ್ಲೆಯಲ್ಲಿ 2018ರ ಜನವರಿಯಿಂದ ಅಕ್ಟೋಬರ್ ಮಾಹೆಯ ವರೆಗೆ 375 ಏಡ್ಸ್ ಸೋಂಕಿತರು ಪತ್ತೆಯಾಗಿದ್ದಾರೆಂದು ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ರಾಘವನ್ ತಿಳಿಸಿದರು. ...
ಸಾಮರಸ್ಯ ಬೆಳೆಸಲು ಸ್ಕೌಟ್ & ಗೈಡ್ಸ್ ಸಹಕಾರಿ
ದಾವಣಗೆರೆ: ಶಿಸ್ತಿನ ಜೊತೆಗೆ ನಾವೆಲ್ಲರೂ ಒಂದೇ ಎಂಬ ಸಾಮರಸ್ಯದ ಭಾವನೆ ಬೆಳೆಸಲು ಸ್ಕೌಟ್ಸ್ ಅಂಡ್ ಗೈಡ್ಸ್ ಸಹಕಾರಿಯಾಗಿದೆ ಎಂದು ವಿರಕ್ತ ಮಠದ ಶ್ರೀಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು. ...
ಷರತ್ತು ಸಡಿಲಿಸಿ ರೂ. 2 ಸಾವಿರಕ್ಕೆ ಭತ್ತ ಖರೀದಿಸಿ
ದಾವಣಗೆರೆ: ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ, ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಸಡಿಲಗೊಳಿಸಬೇಕು ಹಾಗೂ 230 ರೂ. ಪ್ರೋತ್ಸಾವ ಧನ ಘೋಷಿಸಿ ಎರಡು...
ಮಂತ್ರಾಲಯ ಶ್ರೀಗಳಿಂದ ವಿಶೇಷ ಪೂಜೆ
ಹೊಸಪೇಟೆ:
ಹಂಪಿಯ ಶ್ರೀರಘುನಂದನ ತೀರ್ಥರ ಮೂಲಬೃಂದಾವನ ಸನ್ನಿಧಾನವನ್ನು ಜೀರ್ಣೋದ್ಧಾರ ಕಾರ್ಯವನ್ನು ಹಂಪಿಯ ನೀತಿ ನಿಮಯಗಳ ವ್ಯಾಪ್ತಿಯಲ್ಲಿಯೇ ಮಠದಿಂದ ಕೈಗೊಳ್ಳಲಾಗುವುದು ಎಂದು ಮಂತ್ರಾಲಯ ಮಠದ ಪೀಠಾಧೀಪತಿ ಶ್ರೀಸುಬುದೇಂದ್ರ ತೀರ್ಥ...
ಶರಣ ಸಂಸೃತಿ ಉತ್ಸವ-2018 ರ ಅಂಗವಾಗಿ ಸೈಕಲ್ ಜಾಥಾ ಕಾರ್ಯಕ್ರಮ
ಹಾವೇರಿ : ನಗರದ ಬಸವ ಕೇಂದ್ರ ಶ್ರೀ ಹೊಸಮಠದಲ್ಲಿ ಲಿಂ. ಜಗದ್ಗುರು ಶ್ರೀ. ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀಗಳ ಹಾಗೂ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳವರ ಸ್ಮರಣೋತ್ಸವ ನಿಮಿತ್ಯ...
ವಿಶ್ವ ಏಡ್ಸ್ ದಿನಾಚರಣೆ
ಹೊಳಲ್ಕೆರೆ: ಪ್ರತಿ ಹಳ್ಳಿಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಈ ಭಯಾನಕ ರೋಗವನ್ನು ನಿಯಂತ್ರಣ ಮಾಡಲು ಸಾಧ್ಯವಾಗುವುದು. ಪ್ರತಿ ವರ್ಷ ವಿಶ್ವ ಏಡ್ಸ್ ದಿನಾಚರಣೆ...
ಅಪರಾಧ ತಡೆ ಮತ್ತು ರಸ್ತೆ ಸುರಕ್ಷಾ ಸಪ್ತಾಹ ಮಾಸಾಚರಣೆಗೆ ಚಾಲನೆ
ಚಳ್ಳಕೆರೆ ಪ್ರತಿವರ್ಷ ಪೊಲೀಸ್ ಇಲಾಖೆ ಹಮ್ಮಿಕೊಳ್ಳುವ ರಸ್ತೆ ಸುರಕ್ಷಿತ ಸಪ್ತಾಹ ಮತ್ತು ಅಪರಾಧ ತಡೆ ಮಾಸಾಚರಣೆ ಚಾಲಕರನ್ನು ಜಾಗೃತಿಗೊಳಿಸುವುದಲ್ಲದೆ ಸಾರ್ವಜನಿಕರಿಗೂ ಕೂಡ ರಸ್ತೆ ನಿಯಮಗಳ ಬಗ್ಗೆ ಅರಿವು...
ರೈತರಿಗೆ ಮಂಜೂರಾದ ಹಣ ದುರ್ಬಳಕೆ ಆರೋಪ
ಚಳ್ಳಕೆರೆ ಕಳೆದ ಹಲವಾರು ವರ್ಷಗಳ ಬರದ ಹಿನ್ನೆಲ್ಲೆಯಲ್ಲಿ ಇಲ್ಲಿನ ರೈತ ಸಮುದಾಯ ಹೆಚ್ಚಿನ ಸಂಕಷ್ಟಗಳನ್ನು ಎದುರಿಸಿ ಜೀವನ ನಿರ್ವಹಿಸುತ್ತಿದ್ದು, ತಮ್ಮ ಜಮೀನಿನ ಅಭಿವೃದ್ಧಿ ಹಾಗೂ ಬೆಳೆ ಸಾಲ ಸಿಗುವ...
ಯುಜಿಡಿ ಕಾಮಗಾರಿಗೆ ಕಳಪೆ ಇಟ್ಟಿಗೆಗಳ ಬಳಕೆ
ಬ್ಯಾಡಗಿ: ಮೋಟೆಬೆನ್ನೂರರಸ್ತೆಯಲ್ಲಿ ನಡೆಸುತ್ತಿರುವ ಯುಜಿಡಿ ಕಾಮಗಾರಿಗೆ ಕಳಪೆ ಇಟ್ಟಿಗೆಗಳನ್ನು ಬಳಸಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರುಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಶನಿವಾರ ನಡೆಯಿತು. ಕಳೆದ ಕೆಲ...













