Tag: kannadanew
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನೋಟ್ ಬ್ಯಾನ್ ವಿರುದ್ದ ಕರಾಳ ದಿನ ಆಚರಣೆ
ಬಳ್ಳಾರಿ:
ಕೇಂದ್ರ ನರೇಂದ್ರ ಮೋದಿ ಸರ್ಕಾರದ ಬಹು ದೊಡ್ಡ ಸಂಚಲನ ಸೃಷ್ಟಿ ಮಾಡಿದ ನೊಟ್ ಬ್ಯಾನ್ ನವೆಂಬರ್,08 2016 ರಂದು 500, 1000, ಸಾವಿರದ ಮುಖ ಬೆಲೆ ರದ್ದು...
ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ : ರೆಡ್ಡಿಗೆ ಬಂಧನ ಭೀತಿ..!
ಬೆಂಗಳೂರು: ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಜನಾರ್ದನ ರೆಡ್ಡಿಗೆ ಮತ್ತಷ್ಟು ಆತಂಕ ಎದುರಾಗಿದೆ. ರೆಡ್ಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಲಾಗಿದೆ. ಆಂಬಿಡೆಂಟ್ ಪ್ರಕರಣದಲ್ಲಿ ಲಂಚ ಪಡೆದ...
ಅರ್ಬನ್ ನಕ್ಸಲರಿಗೆ ಕಾಂಗ್ರೆಸ್ ನಿಂದ ಬೆಂಬಲ : ಪ್ರಧಾನಿ ಆರೋಪ
ನವದೆಹಲಿ: ಅರ್ಬನ್ ನಕ್ಸಲರಿಗೆ ಕಾಂಗ್ರೆಸ್ ಸಹಾಯ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಆರೋಪಿಸಿದ್ದಾರೆ. ಬಸ್ತಾರ್ ಜಿಲ್ಲೆಯ ಕೇಂದ್ರ ಸ್ಥಾನ ಜಗದಾಲ್‌ಪುರದಲ್ಲಿ ಶುಕ್ರವಾರ ಸಾರ್ವಜನಿಕ...
ಭಾರತಿಯ ಸೇನೆಗೆ ಕೆ-9 ವಜ್ರ ಟಿ ಸೇರ್ಪಡೆ….
ನವದೆಹಲಿ:
ಭಾರತದ ಮಿಲಿಟರಿ ಕಾತರದಿಂದ ಕಾಯುತ್ತಿದ್ದ ಅಮೆರಿಕದ ಅತ್ಯಾಧುನಿಕ 155 ಎಂ.ಎಂ/39 ಕ್ಯಾಲಿಬ್ರೆ ಸಾಮರ್ಥ್ಯದ 'ಎಂ-777 ಫಿರಂಗಿಯೂ ಸೇರಿದಂತೆ ಮೂರು ಅತ್ಯಾಧುನಿಕ ಫಿರಂಗಿಗಳು ಭಾರತೀಯ ಸೇನೆಗೆ ಸೇರ್ಪಡೆಗೊಂಡಿವೆ. ...
ಮಾಜಿ ಸಚಿವ ಬಾಬು ರೆಡ್ಡಿ ಪಂಚಭೂತಗಳಲ್ಲಿ ಲೀನ
ಬೀಳಗಿ ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ಅವರು ಇಂದು ದೈವಾಧಿನರಾಗಿದ್ದಾರೆ ಬಾಬುರೆಡ್ಡಿ ಆವರು ರೈತರ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದರು ಬಾಬುರೆಡ್ಡಿ ಅವರ ನಿಧನದಿಂದ ಜನಪರ ಹೋರಾಟಗಾರರೊಬ್ಬರನ್ನು...
ನಮ್ಮಲ್ಲಿ ಹರಿಯುತ್ತಿರುವುದು ಟಿಪ್ಪು ರಕ್ತವಲ್ಲ, ಭಾರತಾಂಬೆಯ ರಕ್ತ
ಬಾಗಲಕೋಟೆ: ‘ನಮ್ಮಲ್ಲಿ ಯಾರ ಮೈಯಲ್ಲೂ ಟಿಪ್ಪು ರಕ್ತ ಹರಿಯುತ್ತಿಲ್ಲ. ಬದಲಿಗೆ ಭಾರತಾಂಬೆ, ಸ್ವಾತಂತ್ರ್ಯ ಹೋರಾಟಗಾರರ ರಕ್ತ ಹರಿಯುತ್ತಿದೆ. ಆದ್ರೆ ಯಾಕೆ ಸರ್ಕಾರ ಈ ವಿಚಾರವನ್ನು ಇಷ್ಟೊಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ ಅನ್ನೋದು ನನಗೆ...
ರೆಡ್ಡಿ ಶರಣಾಗತಿ..! : ರಾಮುಲು ನೀಡಿದ ಸ್ಪೋಟಕ ಮಾಹಿತಿ ..!?
ಬೆಂಗಳೂರು: ಬಹುಕೋಟಿ ಮೊತ್ತದ ಡೀಲ್ ಪ್ರಕರಣದ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಅವರು ಎಲ್ಲಿದ್ದಾರೆ ಎನ್ನುವುದು ಇನ್ನೂ ನಿಗೂಢವಾಗಿದೆ. ಈ ನಡುವೆ ರೆಡ್ಡಿ ಪರ ವಕೀಲರು ನಿರೀಕ್ಷಣಾ ಜಾಮೀನಾಗಿ ನ್ಯಾಯಾಲಯದಲ್ಲಿ...
ಸಿದ್ದರಾಮಯ್ಯ ಟಿಪ್ಪುಗಿಂತ ದೊಡ್ಡ ಮತಾಂಧ: ನಳಿನ್ ಕುಮಾರ್ ಕಟೀಲ್
ಮಂಗಳೂರು ರಾಜ್ಯದೆಲ್ಲೆಡೆ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ವೇಳೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ನಡೆಸುತ್ತಿರುವ ಪ್ರಭಟನೆಯಲ್ಲಿ ಸಂಸದ ನಲಿನ್ ಕುಮಾರ್ ಕಟೀಲ್...
ದೆಹಲಿಯಲ್ಲಿ ಸ್ಮಾಗ್ ಹೆಚ್ಚಳ…!
ನವದೆಹಲಿ: ದೀಪಾವಳಿ ಹಬ್ಬದ ಸಂಬ್ರಮಾಚರಣೆ ಬೆನ್ನಲ್ಲೇ ದೆಹಲಿಯ ವಾಯು ಮಾಲಿನ್ಯ ಪ್ರಮಾಣ ಅಪಾಯದ ಅಂಚು ತಲುಪಿದೆ , ಇದರಿಂದಾಗಿ ಮುಂಜಾಗ್ರತೆ ವಹಿಸಿ ದೆಹಲಿಗೆ ಸರಕುಸಾಗಣೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು...
ಅವಧಿ ಮೀರಿ ಪಟಾಕಿ ಹೊಡೆದ 300 ಮಂದಿಯನ್ನು ಬಂಧಿಸಿದ ದೆಹಲಿ ಪೊಲೀಸ್!!!
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ತಡೆಗೆ ಪಟಾಕಿ ಹೊಡೆಯಲು ಸುಪ್ರೀಂ ಕೋರ್ಟ್ ಸಮಯ ನಿಗದಿಪಡಿಸಿದ್ದರೂ ಅದನ್ನು ಮೀರಿ ಪಟಾಕಿ ಹೊಡೆದವರ ವಿರುದ್ಧ ದೆಹಲಿ ಪೊಲೀಸರು ಕೇಸ್ ದಾಖಲಿಸಿದ್ದು 300 ಮಂದಿಯನ್ನು...













