Tag: kannadanew
ಸರ್ಕಾರಿ ಶಾಲೆಗಳ ಉಳಿವಿಗಾಗಿ ವಿದ್ಯಾರ್ಥಿಗಳಿಂದ ಸಹಿಸಂಗ್ರಹಣೆ ಆಂದೋಲನ
ಜಗಳೂರು: ರಾಜ್ಯವ್ಯಾಪಿ ಸರ್ಕಾರಿಶಾಲೆಗಳ ಉಳಿವಿಗಾಗಿ ವಿದ್ಯಾರ್ಥಿಗಳಿಂದ ಸಹಿಸಂಗ್ರಹಣೆ ಆಂದೋಲನಕ್ಕೆ ಅಖಿಲಭಾರತವಿದ್ಯಾರ್ಥಿ ಫೆಡರೇಷನ್ (ಎಐಎಸ್‍ಎಫ್) ನೇತೃತ್ವದಲ್ಲಿ ಪಟ್ಟಣದ ಸರ್ಕಾರಿಪದವಿಪೂರ್ವಕಾಲೇಜಿನ ಆವರಣದಲ್ಲಿ ಸರ್ಕಾರಿ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳಿಂದ...
ಸರಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದ ಚಿತ್ರಕಲಾ ಸ್ಪರ್ದೆ
ಹರಪನಹಳ್ಳಿ ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಮುಂಜಾಗ್ರತೆ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ದೆಯನ್ನು ಬೆಸ್ಕಾಂ ಇಲಾಖೆ ಅಯೋಜಿಸಿತ್ತು. ಬೆಂಗಳೂರು...
ಕೋಮುವಾದ, ಅಸ್ಪೃಶ್ಯತೆಯಿಂದ ಹೊರ ಬನ್ನಿ
ದಾವಣಗೆರೆ: ಭಾರತೀಯರು ಕೋಮುವಾದ ಹಾಗೂ ಅಸ್ಪಶ್ಯತೆಯಿಂದ ಹೊರಬರಬೇಕೆಂದು ಹರಿಹರದ ಸಾಹಿತಿ ಭಿಕ್ಷಾವರ್ತಿಮಠ್ ಕರೆ ನೀಡಿದರು.
ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟಿನಲ್ಲಿ ಹರಿಹರ, ದಾವಣಗೆರೆ ಸಂಕ್ರಮಣ ಓದುಗರ ಬಳಗದಿಂದ ಏರ್ಪಡಿಸಿದ್ದ...
ಮಹಿಳಾ ಹಕ್ಕುಗಳಿಗಾಗಿ ಧ್ವನಿ ಎತ್ತಲು ಕರೆ
ದಾವಣಗೆರೆ: ರಾಮಾಯಣ, ಮಹಾಭಾರತದ ಕಾಲದಿಂದಲೂ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆದುಕೊಂಡು ಬಂದಿದ್ದು, ಈಗಲಾದರೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ...
ಹಿಂದಿ ಚಿತ್ರ ಪ್ರದರ್ಶನ: ಕನ್ನಡಪರ ಒಕ್ಕೂಟ ಪ್ರತಿಭಟನೆ
ದಾವಣಗೆರೆ: ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲೂ ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವಂತೆ ಜಿಲ್ಲಾಡಳಿತ ಆದೇಶ ನೀಡಿದ್ದರೂ ಸಹ ಹಿಂದಿ ಭಾಷೆಯ ಚಿತ್ರ ಪ್ರದರ್ಶಿಸುತ್ತಿದ್ದ ...
ಹಾವು ಕಚ್ಚಿ ಮಹಿಳೆ ಸಾವು
ದಾವಣಗೆರೆ: ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ಭಾನುವಾರ ಜರುಗಿದೆ.ಗ್ರಾಮದ ಕೆಂಚಮ್ಮ ಕೋಂ ಮಂಜಪ್ಪ ಮೃತ ಮಹಿಳೆಯಾಗಿದ್ದಾರೆ. ಕೆಂಚಮ್ಮ ಎಂದಿನಂತೆ...
ಹುಳು ಹಿಡಿದು ದುರ್ಬಲಗೊಳ್ಳುತ್ತಿರುವ ಮನುಷ್ಯತ್ವ
ದಾವಣಗೆರೆ: ಧರ್ಮ, ಜಾತಿ, ರಾಜಕಾರಣದ ಭರಾಟೆಯಲ್ಲಿ ಮಾನವೀಯತೆಯ ಕಂಬಕ್ಕೆ ಹುಳು ಹಿಡಿದು, ಮನುಷ್ಯತ್ವ ದುರ್ಬಲಗೊಳ್ಳುತ್ತಿದೆ ಎಂದು ಕವಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಆತಂಕ ವ್ಯಕ್ತಪಡಿಸಿದರು. ನಗರದ...
ಕರಾಟೆ ಸ್ಪರ್ಧೆಯಲ್ಲಿ ದಾವಣಗೆರೆ ಪಟುಗಳು ವಿಜೇತ
ದಾವಣಗೆರೆ: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಎರಡನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ದಾವಣಗೆರೆಯ ವಿನೊಬನಗರದ ಸಿದ್ದಿವಿನಾಯಕ ಕರಾಟೆ ಶಾಲೆಯ ಕರಾಟೆ ಪಟುಗಳು ಭಾಗವಹಿಸಿ ವಿಜೇತರಾಗಿದ್ದಾರೆ. ...
‘ಶಿವ’ ಧರ್ಮ ಸಂಕೇತವಲ್ಲ, ಒಳಿತಿನ ಪ್ರತೀಕ
ಸಾಣೇಹಳ್ಳಿ : `ಶಿವ’ ಒಂದು ಧರ್ಮದ, ರಾಜ್ಯದ, ಸಂಘಟನೆಯ, ದೇಶದ ಸಂಕೇತವಲ್ಲ, ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವಂಥದ್ದು. ಶಿವ ಎಂದರೆ ಮಂಗಳ, ಒಳಿತು, ಲೇಸು, ಅಭ್ಯುದಯ, ಕಲ್ಯಾಣ ಎಂದರ್ಥ...
ಕಷ್ಟದಲ್ಲಿರುವವರ ಕೈಹಿಡಿವುದೇ ನೈಜ ಧರ್ಮ
ದಾವಣಗೆರೆ: ಕಷ್ಟದಲ್ಲಿ ಇರುವವರನ್ನು ಕಂಡು ಕನಿಕರ ಪಡುವುದನ್ನು ಬಿಟ್ಟು, ಕೈಹಿಡಿದು ನಡೆಸುವುದೇ ನಿಜವಾದ ಮನುಷ್ಯ ಧರ್ಮ ಎಂದು ಶ್ರೀರಂಗಪಟ್ಟಣದ ಬೇಬಿ ಮಠದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಪ್ರತಿಪಾದಿಸಿದರು. ...













