Tag: kannadanew
ಮುಂದಿನ ದಿನಗಳಲ್ಲಿ ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು
ಚಳ್ಳಕೆರೆ ನಗರಕ್ಕೆ ಕೇವಲ 5 ಕಿ.ಮೀ ದೂರವಿರುವ ಸೋಮಗುದ್ದು ಗ್ರಾಮ ಪಂಚಾಯಿತಿ ಕೇಂದ್ರ ಅಭಿವೃದ್ಧಿ ಪರ್ವವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಸಿ.ಎಲ್.ಸತೀಶ್‍ಬಾಬು ತಿಳಿಸಿದ್ದಾರೆ....
ತುಮಕೂರು ನಗರ: ಪೊಲೀಸರ ಅಸೌಜನ್ಯಕ್ಕೆ ನಾಗರಿಕರ ಬೇಸರ
ತುಮಕೂರು ತುಮಕೂರು ನಗರದಲ್ಲಿ ರೌಡಿ ಹಾವಳಿ ನಿಗ್ರಹಕ್ಕೆ ಪೊಲೀಸರು ಕೈಗೊಳ್ಳುತ್ತಿರುವ ಕಠಿಣ ಕ್ರಮಗಳಿಗೆ ನಗರಾದ್ಯಂತ ನಾಗರಿಕರ ವಲಯದಲ್ಲಿ ಸ್ವಾಗತ ವ್ಯಕ್ತವಾಗುತ್ತಿದೆಯಾದರೂ, ಕ್ರಮ ಕೈಗೊಳ್ಳುವಾಗ ಕೆಲವೆಡೆ ಪೊಲೀಸರು ನಾಗರಿಕರೊಡನೆ ಸೌಜನ್ಯರಹಿತವಾಗಿ...
ಎಸ್ಸಿ /ಎಸ್ಟಿ ನೌಕರರಿಂದ ಜನಪ್ರತಿನಿಧಿಗಳಿಗೆ ಸನ್ಮಾನ : ಯಶಸ್ವಿಗೊಳಿಸಲು ಕರೆ
ಮಧುಗಿರಿ ಪರಿಶಿಷ್ಟ ಜಾತಿ ವರ್ಗಗಳ ಸರ್ಕಾರಿ ನೌಕರರ ಸಮನ್ವಯ ಸಮಿತಿಯಿಂದ ತುಮಕೂರು ಜಿಲ್ಲೆಯಿಂದ ಚುನಾಯಿತರಾಗಿ ಉಪಮುಖ್ಯಮಂತ್ರಿಗಳಾಗಿರುವ ಡಾ. ಜಿ.ಪರಮೇಶ್ವರ, ಕಾರ್ಮಿಕ ಸಚಿವರಾದ ವೆಂಕಟರಮಣಪ್ಪ, ಸಣ್ಣ ಕೈಗಾರಿಕೆ ಸಚಿವ...
ನ.1ರಂದು ಕೆರೆಗಳಿಗೆ ಗಂಗಾಪೂಜೆ
ತುರುವೇಕೆರೆ ಈಗಾಗಲೇ ಹೇಮಾವತಿ ನೀರಿನಿಂದ ಭರ್ತಿಯಾಗಿರುವ ಸಾರಿಗೆಹಳ್ಳಿ ಕೆರೆ, ಸಂಪಿಗೆ ಕೆರೆ ಹಾಗೂ ವೀರಸಾಗರ ಕೆರೆಗಳು ಭರ್ತಿಯಾಗಿ ಕೋಡಿಬಿದ್ದಿರುವ ಹಿನ್ನೆಲೆಯಲ್ಲಿ ನವೆಂಬರ್ 1 ರಂದು ಬೆಳಿಗ್ಗೆ 12:30 ರಿಂದ...
ಅರಸೀಕೆರೆ ಎಸ್‍ಬಿಐ ಶಾಖೆ ವರ್ಗಾವಣೆ ವಿರೋಧಿಸಿ ಬ್ಯಾಂಕ್‍ಗೆ ಮುತ್ತಿಗೆ
ಪಾವಗಡ ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಅರಸೀಕೆರೆ ಗ್ರಾಮದಲ್ಲಿರುವ ಎಸ್‍ಬಿಐ ಬ್ಯಾಂಕ್ ಸ್ಥಳಾಂತರವಾಗುವುದನ್ನು ವಿರೋಧಿಸಿ, ಅರಸೀಕೆರೆ ಗ್ರಾಮಸ್ಥರು ಮತ್ತು ರೈತಸಂಘದ ಪದಾಧಿಕಾರಿಗಳು ಬ್ಯಾಂಕ್ ಮುಂಭಾಗ ಮಂಗಳವಾರ ಮುತ್ತಿಗೆ...
ತಾಲ್ಲೂಕು ಪತ್ರಿಕೆ ಹಂಚಿಕೆದಾರರ ನೂತನ ಸಂಘ ಆಸ್ತಿತ್ವಕ್ಕೆ
ಮಧುಗಿರಿ ತುಮಕೂರು ಜಿಲ್ಲಾ ದಿನ ಪತ್ರಿಕೆ ಹಂಚಿಕೆದಾರರ ಸಂಘದ ಅಡಿಯಲ್ಲಿ ಮಧುಗಿರಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಶೇಷನಾಯ್ಕ್‍ರವರನ್ನು ಜಿಲ್ಲಾಧ್ಯಕ್ಷ ಚೆಲುವರಾಜು ಆಯ್ಕೆ ಮಾಡಿದ್ದು, ಉಪಾಧ್ಯಕ್ಷರಾಗಿ ಐ ಡಿ...
ಮತಾಂತರಕ್ಕೆ ಪ್ರಚೋದನೆಗೆ ಮುಂದಾಗಿದ್ದ ಇಬ್ಬರು, ಪೊಲೀಸರಿಗೆ ಸೆರೆ
ಹರಿಹರ : ಮನೆ, ಮನೆಗೆ ತೆರಳಿ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದರೆನ್ನಲಾದ ಇಬ್ಬರನ್ನು ಜನರೆ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಗರದಲ್ಲಿ ಭಾನುವಾರ ನಡೆದಿದೆ. ...
ವಾಲ್ಮೀಕಿ ಜಯಂತ್ಯೋತ್ಸವದ ಮೆರವಣಿಗೆ
ಹರಪನಹಳ್ಳಿ ತಾಲ್ಲೂಕು ವಾಲ್ಮೀಕಿ ಸಮಾಜ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತ್ಯೋತ್ಸವದ ಮೆರವಣಿಗೆಗೆ ಸಣ್ಣ ಹಾಲಸ್ವಾಮಿಗಳು ನೇತೃತ್ವದಲ್ಲಿ ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಮಂಗಳವಾರ ಚಾಲನೆ ನೀಡಿದರು. ವಾಲ್ಮೀಕಿ...
ಸಮುದಾಯ ಭವನ ಹಾಗೂ ಸ್ನಾನ ಗೃಹ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ:ಡಿ.ಸಿ
ಹೊನ್ನಾಳಿ: ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದ ರಾಜಗೋಪುರ, ಸಮುದಾಯ ಭವನ ಹಾಗೂ ಸ್ನಾನ ಗೃಹ ನಿರ್ಮಾಣ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ...
ತಂಬಾಕು ಜಾಹೀರಾತು ಪ್ರದರ್ಶಿಸುವವರ ವಿರುದ್ಧ ಎಫ್‍ಐಆರ್
ದಾವಣಗೆರೆ : ದಂಡ ಕಟ್ಟಿಯೂ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶಿಸುವವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪನವರು ತಂಬಾಕು ನಿಯಂತ್ರಣ ಕೋಶದ ತಂಡದ ಪೊಲೀಸ್...













