Tag: kannadanew
ದೊಡ್ಡ ಬನ್ನಿ ಮಹೋತ್ಸವ
ಹೊನ್ನಾಳಿ: ತಾಲೂಕಿನ ಮೇಜರ್ ಮುಜರಾಯಿ ದೇವಸ್ಥಾನವಾದ ಸುಕ್ಷೇತ್ರ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ದೊಡ್ಡ ಬನ್ನಿ ಮಹೋತ್ಸವ ಶುಕ್ರವಾರ ಸಂಜೆ ಸಹಸ್ರಾರು...
ಅವಿರೋಧವಾಗಿ ಆಯ್ಕೆಯಾದ ಎಚ್.ಬಿ. ಮೋಹನ್ ಅವರಿಗೆ ರೇಣುಕಾಚಾರ್ಯರಿಂದ ಅಭಿನಂದನೆ
ಹೊನ್ನಾಳಿ ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾದ ಎಚ್.ಬಿ. ಮೋಹನ್ ಅವರನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಅಭಿನಂದಿಸಿದರು....
ಪ್ರತಿ ಜಿಲ್ಲೆಗಳಲ್ಲೂ ಕ್ರೀಡಾ ನಿಲಯ ನಿರ್ಮಾಣವಾಗಲಿ
ದಾವಣಗೆರೆ: ಪ್ರತಿ ಜಿಲ್ಲೆಗಳಲ್ಲೂ ಪ್ರತ್ಯೇಕ ಪುರುಷರ ಮತ್ತು ಮಹಿಳೆಯರ ಕ್ರೀಡಾ ನಿಲಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕೆಂದು ಮಾಜಿ ಶಾಸಕ ಕೆ.ಮಲ್ಲಪ್ಪ ಒತ್ತಾಯಿಸಿದ್ದಾರೆ. ನಗರದ ಆಂಜನೇಯ ಬಡಾವಣೆಯಲ್ಲಿರುವ...
ಜೈಲಿಗೆ ಹಾಕುವ ವರೆಗೂ ಹೋರಾಟ: ಮುತಾಲಿಕ್
ದಾವಣಗೆರೆ: ಡೂಡಾ ಅಭಿವೃದ್ಧಿ ಪಡೆಸಿರುವ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಅಕ್ರಮವಾಗಿ ನಿವೇಶನ ಪಡೆದಿರುವ ರಾಜಕಾರಣಿಗಳು, ಉದ್ಯಮಿಗಳು ಜೈಲಿಗೆ ಹೋಗುವ ವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ...
ನಿರ್ಲಕ್ಷ್ಯದಿಂದ ಗಿಡಮೂಲಿಕೆ ಅನ್ಯರ ಪಾಲು
ದಾವಣಗೆರೆ: ಭಾರತೀಯರ ನಿರ್ಲಕ್ಷ್ಯದಿಂದಾಗಿ ಗಿಡಮೂಲಿಕೆಗಳು ಅನ್ಯರ ಪಾಲಾಗುತ್ತಿವೆ ಎಂದು ಇಳಕಲ್ಲಿನ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನಮಠದ ಶ್ರೀಗುರು ಮಹಾಂತ ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು. ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ...
ಫಲಾನುಭವಿಗಳಿಗೆ ಮೋಟಾರ್ ಪಂಪ್ ವಿತರಣೆ
ಕೊರಟಗೆರೆ ಉಪ ಮುಖ್ಯಮಂತ್ರಿಗಳಾದ ಡಾ|| ಜಿ.ಪರಮೇಶ್ವರ್ ಮುಖೇನ ಕಳೆದ ಒಂದು ತಿಂಗಳಿನ ಹಿಂದೆ ನೂರಾರು ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಪಂಪು, ಮೋಟಾರ್ ವಿತರಣೆ ಮಾಡಲಾಗಿದ್ದು, ಈಗ ಉಳಿದ ಫಲಾನುಭವಿಗಳಿಗೆ...
ಗುರುವಿನ ಗೌರವದ ಶಿಕ್ಷಣ ಇಂದು ಮರೆಯಾಗಿದೆ : ಸೋಮಣ್ಣ
ಶಿಗ್ಗಾವಿ : ಮೊದಲಿನ ಗುರುವಿನ ಗೌರವದ ಶಿಕ್ಷಣ ಇಂದು ಮರೆಯಾಗಿದೆ, ಆ ಗುರುವಿನ ಗೌರವದ ಶಿಕ್ಷಣ ಪಡೆದವರೇ ಬಲ್ಲರು, ಆ ಸದ್ಘುರುವಿನ ಕರುಣೆ ಇಲ್ಲದೇ ಯಾವುದೇ ಕೆಲಸ...
ಕಬ್ಬು ಬೆಲೆ ನಿಗದಿ ಸಭೆ ವಿಫಲ
ಹಾವೇರಿ : ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯಾದ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಜಿ.ಎಮ್. ಸೂಗರ್ಸ್ ಲಿಮಿಟೇಡ್ ಗುತ್ತಿಗೆ ಪಡೆದಿದ್ದು. 2018-19 ನೇ ಸಾಲಿನ ಕಬ್ಬು ನೂರಿಸುವ ಹಂಗಾಮನ್ನು...
ದತ್ತ ಶತಮಾನೋತ್ಸವದ ಅಂಗವಾಗಿ ಧಾರವಾಡದಿಂದ ಪಾದಯಾತ್ರೆ
ಹಾನಗಲ್ಲ: ಹಾನಗಲ್ಲಿನ ದತ್ತ ದೇವಸ್ಥಾನದ ಶತಮಾನೋತ್ಸವ ನಿಮಿತ್ತ ಧಾರವಾಡದ ದತ್ತ ಪಾದಯಾತ್ರಾ ಸಮಿತಿಯ 40 ಜನ ಸದ್ಭಕ್ತರು ಪಾದಯಾತ್ರೆ ಮೂಲಕ ಹಾನಗಲ್ಲಿಗೆ ಆಗಮಿಸಿ ಭಕ್ತಿ ನಮನ ಸಲ್ಲಿಸಿದರು. ...
ಕಡಲಬಾಳು ಸಮಸ್ತ ಅಭಿವೃದ್ಧಿಗೆ ಸ್ಪಂದಿಸುವೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ಕಡಲಬಾಳು ಗ್ರಾಮದ ಸಮಸ್ತ ಅಭಿವೃದ್ಧಿಗೆ ಸ್ಪಂದಿಸುವೆ ಎಂದು ಶಾಸಕ ಎಸ್.ಭೀಮಾನಾಯ್ಕ್ ಹೇಳಿದರು.ಅವರು ತಾಲೂಕಿನ ಕಡಲಬಾಳು ಗ್ರಾಮದಲ್ಲಿ ಗವಿಸಿದ್ದೇಶ್ವರ ಮಠದ ಶಾಖಾ ಪೀಠದ 15ನೇ ಶಿವಶಾಂತವೀರ ಮಹಾಸ್ವಾಮಿಗಳ 96ನೇ ಪುಣ್ಯಾರಾಧನೆ...













