Tag: kannadanew
ಹೊರಟ್ಟಿ ಸಮಿತಿ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಚಿತ್ರದುರ್ಗ: ಅನುದಾನಿತ ಶಾಲಾ ಶಿಕ್ಷಕರಿಗೆ ಕಾಲ್ಪನಿಕ ವೇತನಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸಭಾಪತಿ ಬಸವರಾಜ್ ಎಸ್.ಹೊರಟ್ಟಿರವರ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿಯು ನೀಡಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ...
ಗುಡಿಸಲು ರಹಿತ ಬಳ್ಳಾರಿ ಮಾಡಲು ಶಾಸಕರ ಪಣ
ಬಳ್ಳಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಬಳ್ಳಾರಿ ನಗರದಲ್ಲಿ ಗುಡಿಸಲು ರಹಿತ ಬಳ್ಳಾರಿ ಮಾಡುವ ಪಣ ತೊಟ್ಟಿರುವುದಾಗಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು. ರೂಪನಗುಡಿ...
“ಆರೋಗ್ಯ ಕರ್ನಾಟಕ” ಯೋಜನೆ ಅಡಿ ಬಳ್ಳಾರಿ ಜಿಲ್ಲೆಯಲ್ಲಿ 24184 ಆರೋಗ್ಯ ಕಾರ್ಡ್‍ಗಳ ವಿತರಣೆ
ಬಳ್ಳಾರಿ ರಾಜ್ಯದಲ್ಲಿ ಈ ಮೊದಲು ಜಾರಿಯಲ್ಲಿದ್ದ ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯ ಭಾಗ್ಯ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (ಹಿರಿಯ ನಾಗರಿಕರಿಗೆ), ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ರಾಷ್ಟ್ರೀಯ...
ಬಳ್ಳಾರಿಯನ್ನು ಸ್ವಚ್ಚ ನಗರವನ್ನಾಗಿಸಲು ನಾಗರಿಕರು ಕೈಜೋಡಿಸಿ: ಶಾಸಕ ಸೋಮಶೇಖರರೆಡ್ಡಿ
ಬಳ್ಳಾರಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ವಚ್ಚ ಭಾರತ ಅಭಿಯಾನ ವರದಾನವಾಗಿದ್ದು, ಬಳ್ಳಾರಿಯನ್ನು ಸ್ವಚ್ಛ ನಗರವನ್ನಾಗಿಸಲು ನಾಗರಿಕರು ಕೈಜೋಡಿಸಬೇಕು ಎಂದು ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಕರೆ ನೀಡಿದರು. ...
ಅಮಾನಿಕೆರೆಗೆ ಹೇಮಾವತಿ: ಇಚ್ಛಾಶಕ್ತಿ ಬೇಕು
ತುಮಕೂರು ‘‘ಹೇಮಾವತಿ ನಾಲೆಯಿಂದ ‘ಬುಗುಡನಹಳ್ಳಿ ಜಲಸಂಗ್ರಹಾಗಾರ’ಕ್ಕೆ ಹೇಮಾವತಿ ನೀರು ಗಣನೀಯವಾಗಿ ಹರಿದುಬಂದಿದೆ. ಇನ್ನೂ ಕೆಲಕಾಲ ನೀರು ಹರಿದು ಬರಲಿದೆ. ಈಗಾಗಲೇ ಪಕ್ಕದ ಹೆಬ್ಬಾಕ ಕೆರೆಗೆ ನೀರನ್ನು ತುಂಬಿಸಿಕೊಳ್ಳುವ ಕಾರ್ಯ ಮುಂದುವರೆದಿದೆ....
ಕನ್ನಡಿಗರ ನಾಲಿಗೆಯ ಮೇಲೆ ಕನ್ನಡ ನಲಿದಾಡಬೇಕಾದರೆ ಕನ್ನಡಿಗರ ಜೀವ ಉಳಿಯಬೇಕು
ಶಿರಾ ಇಂದಿನ ಯುವ ಜನರಲ್ಲಿ ಸಾಹಿತ್ಯ, ಸಾಂಸ್ಕತಿಕ ಆಸಕ್ತಿಯನ್ನು ಮೂಡಿಸಬೇಕಿದ್ದು, ಕನ್ನಡದ ಉಳಿವಿಗಾಗಿ ಹೋರಾಡುವಂತಹ ಪರಿಸ್ಥಿತಿ ನಮ್ಮದೇ ನಾಡಿನ ಜನರಿಗೆ ಬಂದಿರುವುದು ವಿಪರ್ಯಾಸದ ಸಂಗತಿ. ಕನ್ನಡಿಗರ ನಾಲಿಗೆಯ ಮೇಲೆ ಕನ್ನಡ...
ವೀರಶೈವ ಲಿಂಗಾಯಿತ ನೌಕರರ ಸಮಾವೇಶ
ತುರುವೇಕೆರೆ: ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘ ತಾಲೂಕು ಘಟಕ ವತಿಯಿಂದ ಹಾಗೂ ವೀರಶೈವ ಲಿಂಗಾಯಿತ ನೌಕರರ ಸಮಾವೇಶ...
ಧಾರಕಾರ ಮಳೆಗೆ ರೈತರ ತೋಟಗಳು ಜಲಾವೃತ್ತ
ಎಂ ಎನ್ ಕೋಟೆ : ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಗ್ರಾಮದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಕೆರೆ ಕಟ್ಟೆಗಳಿಗೆ ನೀರು ಬಂದಿದೆ. ರೈತರ ತೋಟಗಳು ಜಲಾವೃತ್ತವಾಗಿವೆ.ಸುಮಾರು...
ಕಟ್ಟೆಯಾದ ಹುಳಿಯಾರು ಬಸ್ ನಿಲ್ದಾಣ
ಹುಳಿಯಾರು: ಮಳೆ ಎಂಬುದು ಅಪರೂಪವಾಗಿರುವ ಹುಳಿಯಾರಿಗೆ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ವಾತಾವರಣ ಆಹ್ಲಾದಕರವಾಗಿದ್ದರೂ ಮಳೆಯಿಂದಾಗಿರುವ ಸಮಸ್ಯೆ ಹೇಳತೀರದಾಗಿದೆ. ಮಳೆಯಾದಾಗ ಚರಂಡಿಗಳಲ್ಲಿ ನೀರು ಹರಿಯದೇ ಅಲ್ಪ ಸ್ವಲ್ಪ ಸಮಸ್ಯೆಯಾಗುವುದು...
ವೀರಶೈವ ಸಮಾಜದವತಿಯಿಂದ ಸನ್ಮಾನ
ಗುಬ್ಬಿ: ರಾಜಕೀಯಕ್ಕೆ ಪ್ರವೇಶ ಮಾಡಿದಂದಿನಿಂದಲೂ ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದು ಸಮುದಾಯಗಳ ಸರ್ವಾಂಗೀಣ ಅಭಿವೃಧ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ...













