Tag: kannadanews paper
ಕೊಟ್ಟೂರುನಲ್ಲಿ ಮೇವಿನ ಬ್ಯಾಂಕ್‍ಗೆ ತಹಶೀಲ್ದಾರ ಚಾಲನೆ
ಕೊಟ್ಟೂರು ಈ ವರ್ಷ ಹಿಂಗಾರು ಹಾಗೂ ಮುಂಗಾರು ಮಳೆ ಬಾರದೆ ರೈತರ ದನ ಕರುಗಳಿಗೆ ನೀರು ಮತ್ತು ಮೇವು ಸಿಗಲಾರಾದಂತಾಗಿ ದನ ಕರುಗಳು ಸಾಯುತ್ತಿವೆ. ಇಂತಹ ಬರಗಾಲದ ಹಿನ್ನಲೆಯಲ್ಲಿ ಸರ್ಕಾರ ಕೊಟ್ಟೂರಿನಲ್ಲಿ...
ಮಳೆಗಾಗಿ ಕರವೇ ಕಾರ್ಯಕರ್ತರಿಂದ ವಿಶೇಷ ಪೂಜೆ
ಹುಳಿಯಾರು: ಹುಳಿಯಾರಿನ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮಳೆಗಾಗಿ ಪ್ರಾರ್ಥಿಸಿ ಇಲ್ಲಿನ ಶ್ರೀ ಆಂಜನೇಯಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಾಮೂಹಿಕವಾಗಿ ದೇವಾಲಯಕ್ಕೆ ತೆರಳಿ ಗ್ರಾಮಸ್ಥರು ಹಣ್ಣುಕಾಯಿ, ನೈವೇದ್ಯ...
ರಿಯಾಯಿತಿ ಬಸ್ಸ್ ಪಾಸ್ ದರದಲ್ಲಿ ಏರಿಕೆ..!!
ಬೆಂಗಳೂರು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನೀಡುವ ಬಿಎಂಟಿಸಿ ರಿಯಾಯಿತಿ ದರದ ಬಸ್ ಪಾಸ್‍ನ ಅಭಿವೃದ್ಧಿ ಶುಲ್ಕದಲ್ಲಿ ಶೇ. 15 ರಷ್ಟುನ್ನು ಪ್ರಸಕ್ತ ಸಾಲಿನಿಂದ ಹೆಚ್ಚಳ ಮಾಡಲಾಗಿದೆ ಜುಲೈ ಮೊದಲ ವಾರದಿಂದ ಪ್ರಾಥಮಿಕ...
ಸಂಭಾಜಿ ಪಾಟೀಲ್ ನಿಧನ :ನನ್ನ ತಂದೆ ಸಾವು ಸಹಜವಲ್ಲ: ಸಂದ್ಯಾ ಪಾಟೀಲ್
ಬೆಳಗಾವಿ:
ಎಂಇಎಸ್ ಪ್ರಮುಖ ಮುಖಂಡ ಹಾಗು ಮಾಜಿ ಶಾಕರೂ ಆಗಿದ್ದ ಶ್ರೀ ಸಂಭಾಜಿ ಪಾಟೀಲ್ ಅವರು ನಿನ್ನೆ ನಿಧನಾರಾಗಿದ್ದಾರೆ. ಆದರೆ ಅವರ ಮಗಳಾದ ಸಂದ್ಯಾ ಪಾಟೀಲ್ ನನ್ನ ತಂದೆಯವರದ್ದು ಸಹಜ...
252 ಕೋಟಿ ಲಾಭ ಗಳಿಸಿದ ಬ್ಯಾಂಕ್ ಆಫ್ ಇಂಡಿಯಾ..!!
ಮುಂಬಯಿ: ಸಾರ್ವಜನಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಬ್ಯಾಂಕ್ ಆಫ್ ಇಂಡಿಯಾ ನಷ್ಟದಿಂದ ಹೊರಬಂದು ಮತ್ತೆ ಲಾಭದ ಕಡೆ ಸಾಗುತ್ತಿದೆ.2019ರ ಮಾರ್ಚ್ 31ರಂದು ಪೂರ್ಣಗೊಂಡ 4ನೇ...
ಉಪ ಚುನಾವಣೆ: ಕೂಡ್ಲಗಿಯಲ್ಲಿ ಕೈ-ಕಮಲ ಕಚ್ಚಾಟ..!!
ಹುಬ್ಬಳ್ಳಿ : ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯ ಮತದಾನ ಬೆಳ್ಳಗ್ಗಿನಿಂದಲೆ ಬಿರುಸಾಗಿದ್ದು 11 ಗಂಟೆಯ ಸುಮಾರಿಗೆ ಶೇ23.12ರಷ್ಟು ಮತದಾನ ಆಗಿದೆ ಎಂದು ವರದಿಯಾಗಿದೆ. ಕೊಡ್ಲಿಗಿಯಲ್ಲಿ ಕಾಂಗ್ರೆಸ್...
ಇಂದಿರಾ ಕ್ಯಾಂಟೀನ್ : ಆಹಾರದ ಸ್ಯಾಂಪಲ್ ಸಂಗ್ರಹ, ಲ್ಯಾಬ್‍ಗೆ ರವಾನೆ
ತುಮಕೂರು ತುಮಕೂರು ನಗರದ ರೈಲುನಿಲ್ದಾಣದ ರಸ್ತೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ಸಮೀಪವೇ ಇರುವ ಇಂದಿರಾ ಕ್ಯಾಂಟೀನ್‍ನ ``ಮಾಸ್ಟರ್ ಕಿಚನ್''ಗೆ ದಿಢೀರ್ ಭೇಟಿ ನೀಡಿದ ಅಧಿಕಾರಿಗಳ ತಂಡವು, ಅಲ್ಲಿ ತಯಾರಾಗುವ ಆಹಾರಗಳ ಸ್ಯಾಂಪಲ್...
ಚುನಾವಣಾ ನಿಯಮ ಪಾಲಿಸದ ಅಭ್ಯರ್ಥಿ : ಆದರೂ ಅಂಗೀಕೃತವಾದ ನಾಮಪತ್ರ
ಶಿಗ್ಗಾವಿ :ವಿಶೇಷ ವರದಿ : ಬಸವರಾಜ ವೀ ಹಡಪದ ಇದೆ ಮೇ 29ರಂದು ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಮತ್ತು ಬಿ.ಜೆ.ಪಿ ಪಕ್ಷಗಳ ಆಪ್ತರೆಂದೆ ಗುರುತಿಸಿಕೊಂಡಿದ್ದ ಕೆಲ ಪ್ರಭಾವಿ...
ಲೋಕಸಭಾ ಚುನಾವಣೆ : ಗರಿಗೆದರಿದ ಸೋಲು ಗೆಲುವಿನ ಲೆಕ್ಕಾಚಾರ
ತುಮಕೂರು: ಲೋಕಸಭಾ ಚುನಾವಣೆಯ ಮತ ಎಣಿಕೆಯ ದಿನ ಹತ್ತಿರವಾಗುತ್ತಿದ್ದು, ಫಲಿತಾಂಶ ಕುರಿತಾದ ಲೆಕ್ಕಾಚಾರಗಳು ಗರಿಗೆದರಿವೆ. ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಲ್ಲರು ಎಂಬ ರಾಜಕೀಯ ವಿದ್ಯಾಮಾನಗಳು ನಡೆಯುತ್ತಲೇ ಇವೆ. ಗೆಲುವು-ಸೋಲಿನ ಲೆಕ್ಕಾಚಾರಗಳು...
ಕಸದ ರಾಶಿಗೆ ಬೆಂಕಿಯಿಟ್ಟು ದಂಡ ತೆತ್ತ ಆಸಾಮಿ
ತುಮಕೂರು ಕಸದ ರಾಶಿಯೊಂದಕ್ಕೆ ಬೆಂಕಿಯಿಟ್ಟ ವ್ಯಕ್ತಿಯೊಬ್ಬ ಪಾಲಿಕೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದು ದಂಡವನ್ನು ತೆತ್ತ ಅಪರೂಪದ ಪ್ರಸಂಗ ತುಮಕೂರಿನಲ್ಲಿ ನಡೆದಿದೆ.ತುಮಕೂರು ನಗರದ ಸಿದ್ಧರಾಮೇಶ್ವರ ಬಡಾವಣೆಯಲ್ಲಿ ಬಸವ ಭವನದ ಸಮೀಪ ಅಂಗಡಿಯೊಂದರ ಬಳಿ ಶನಿವಾರ...













