Tag: kannadanews paper
ಅನಂತಕುಮಾರ್ ಬಿಜೆಪಿಯ ಮೇರು ವ್ಯಕ್ತಿತ್ವದ ನಾಯಕ
ಚಿತ್ರದುರ್ಗ: ಧೀಮಂತ ನಾಯಕ ಅನಂತಕುಮಾರ್‍ರವರ ನಿಧನದಿಂದ ಭಾರತೀಯ ಜನತಾಪಾರ್ಟಿಗೆ ಅತೀವ ನೋವುಂಟಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭಾವುಕರಾಗಿ ನುಡಿದರು. ಸೋಮವಾರ ಬೆಳಗಿನ ಜಾವ ನಿಧನರಾದ ಅನಂತಕುಮಾರ್‍ವರಿಗೆ...
ಭವ್ಯ ಗರಡುಗಂಬದ ಪ್ರತಿಷ್ಠಾಪನೆ
ಚಿತ್ರದುರ್ಗ: ನಗರದ ಜೆ.ಸಿ.ಆರ್.ಬಡಾವಣೆಯಲ್ಲಿರುವ ಗಣಪತಿ ಮತ್ತು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಭವ್ಯ ಗರುಡಗಂಬದ ಪ್ರತಿಷ್ಟಾಪನೆ ನೆರವೇರಿತು.ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗರುಡಗಂಬದ ಪ್ರತಿಷ್ಟಾಪನೆ ನೆರವೇರಿಸಿದರು ಪವಮಾನ ಹೋಮ ಹಾಗೂ ವಿಶೇಷ ಪೂಜೆಗಳು ಈ...
ಭೂಮಿ ಹಕ್ಕಿಗಾಗಿ ಧರಣಿ ಸತ್ಯಾಗ್ರಹ
ಚಿತ್ರದುರ್ಗ: ಭೂಮಿ ಹಕ್ಕು ಕಳೆದುಕೊಂಡು ಬಡತನ, ಹಸಿವು ಹೆಚ್ಚಾಗಿರುವುದರಿಂದ ಸರ್ಕಾರ ನಮಗೆ ಲಿಖಿತವಾಗಿ ಉತ್ತರ ನೀಡುವತನಕ ನಮ್ಮ ಧರಣಿ ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲ ಎಂದು ಭೂಮಿ ಮತ್ತು ವಸತಿ ಹಕ್ಕು...
ವಿಷ ಪೂರಿತ ಆಹಾರ ಸೇವಿಸಿ 20 ಕುರಿ ಸಾವು
ಹರಪನಹಳ್ಳಿ: ಪಟ್ಟಣ ಹೊರವಲಯದ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ ಶುಕ್ರವಾರ ವಿಷಪೂರಿತ ಆಹಾರ ಸೇವಿಸಿದ್ದ 20 ಕುರಿಗಳು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಕುರಿಗಳ ಸ್ಥಿತಿ ಗಂಭೀರವಾಗಿದೆ. ...
ನರೇಗಾ ಕಾರ್ಮಿಕರಿಗೆ ಸ್ಮಾರ್ಟ್‍ಕಾರ್ಡ್ ವಿತರಣೆಗೆ ಆಗ್ರಹ
ದಾವಣಗೆರೆ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಮಿಕರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಸೌಲಭ್ಯ ಪಡೆಯಲು ಅನುವಾಗುವಂತೆ ತಕ್ಷಣವೇ ಸ್ಮಾರ್ಟ್‍ಕಾರ್ಡ್ ವಿತರಿಸಬೇಕೆಂದು...
ವರ್ಷ ಕಳೆದರು ಕುಡಿಯುವ ನೀರಿನ ಟ್ಯಾಂಕ್ ದುರಸ್ಥಿ ಮನವಿ ಸಲ್ಲಿಸಿದರು ಕ್ಯಾರೇ ಎನ್ನದ ಉಜ್ಜಿನಿ...
ಉಜ್ಜಿನಿ 1 ವರ್ಷ ಕಳೆದರು ಉಜ್ಜಿನಿಯ ಸಾರಿಗೆ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಕುಡಿಯುವ ನೀರಿನ ಟಾ?ಂಕ್ ದುರಸ್ಥಿ ಯಾಗಿದ್ದು ಕುಡಿಯಲು ಗ್ರಾಮದ ಜನರಿಗೆ ತುಂಭಾ ತೊಂದರೆಯಾಗಿದೆ ಈ ನೀರಿನ ಸಮಸೆಯನ್ನು...
ಅನಂತ್ ಕುಮಾರ್ ಭಾವ ಪೂರ್ಣ ಶ್ರಧ್ದಾಂಜಲಿ
ಹೊಳಲ್ಕೆರೆ: ರಾಜಕೀಯ ಪಕ್ಷವಾದ ಬಿಜೆಪಿಯನ್ನು ಕರ್ನಾಟಕದಲ್ಲಿ ಸಂಘಟನೆಯ ರೀತಿಯಲ್ಲಿ ವ್ಯವಸ್ಥಿತವಾಗಿ ಕಟ್ಟಿದ ಬುದ್ದಿವಂತ, ಹಲವು ಭಾಷೆಗಳ ಮೇಲೆ ಅದ್ಭುತ ಹಿಡಿತವನ್ನು ಹೊಂದಿದ್ದ ಸಾಮಾನ್ಯ ಕಾರ್ಯಕರ್ತರು ಕೂಡ ದೊಡ್ಡ ನಾಯಕರಾಗಬಹುದು...
ಎಚ್.ಎನ್.ಅನಂತಕುಮಾರ್ ನಿಧನಕ್ಕೆ ಬಿಜೆಪಿ ವತಿಯಿಂದ ಸಂತಾಪ
ಹಾನಗಲ್ಲ : ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಹಿರಿಯ ಉತ್ತಮ ರಾಜಕಾರಣಿ ಎಂದು ಹೆಸರು ವಾಸಿಯಾದ ಕೇಂದ್ರ ರಸಗೊಬ್ಬರ ಸಚಿವ ಎಚ್.ಎನ್.ಅನಂತಕುಮಾರವರ ನಿಧನಕ್ಕೆ ಹಾನಗಲ್ಲ ತಾಲೂಕ ಬಿಜೆಪಿ ಸಂತಾಪ...
ಟಿಪ್ಪು ಒಬ್ಬ ಅಪ್ಪಟ ದೇಶಪ್ರೇಮಿ : ಡಾ.ಚಿನ್ನಸ್ವಾಮಿ ಸೋಸಲೆ ಅಭಿಮತ.
ಹೊಸಪೇಟೆ : ಸ್ವಾತಂತ್ರ್ಯಕ್ಕಾಗಿ ಮೊಟ್ಟ ಮೊದಲಿಗೆ ಬ್ರಿಟೀಷರ ವಿರುದ್ದ ಹೋರಾಡಿದ ವೀರ ಟಿಪ್ಪುಸುಲ್ತಾನ ಮತಾಂಧನಲ್ಲ. ಅವರೊಬ್ಬ ಅಪ್ಪಟ ದೇಶಪ್ರೇಮಿಯಾಗಿದ್ದರು ಎಂದು ಹಂಪಿ ಕನ್ನಡ ವಿ.ವಿಯ ಚರಿತ್ರೆ ವಿಭಾಗದ...
ಎಚ್.ಎನ್.ಅನಂತಕುಮಾರ್‍ರವರಿಗೆ ಭಾವಪೂರ್ಣ ಶ್ರದ್ದಾಂಜಲಿ
ಹರಪನಹಳ್ಳಿ: ಕೇಂದ್ರ ಸರಕಾರದ ಸಂಸದೀಯ ವ್ಯವಹಾರಗಳ ಖಾತೆ ಹಾಗೂ ರಾಸಾಯನಿಕ ರಸಗೊಬ್ಬರ ಖಾತೆ ಸಚಿವರು ಮತ್ತು ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಅನಂತಕುಮಾರವರ ನಿಧನಕ್ಕೆ ತಾಲೂಕು ಬಿಜೆಪಿ ಕಚೇರಿಯಲ್ಲಿ ಸೋಮುವಾರ...













