Tag: kannadanews paper
ತರಕಾರಿ ಮಾರ್ಕೆಟ್‍ನಲ್ಲಿ ಪಾಲಿಕೆ ದಾಳಿ:ಪ್ಲಾಸ್ಟಿಕ್ ವಶ, 22500 ರೂ. ದಂಡ
ತುಮಕೂರು ತುಮಕೂರು ನಗರದ ಶಿರಾಗೇಟ್ ಹೊರವಲಯ ಇರುವ ಎ.ಪಿ.ಎಂ.ಸಿ. ತರಕಾರಿ ಮಾರುಕಟ್ಟೆಗೆ ಗುರುವಾರ ಬೆಳಗ್ಗೆ ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಿಢೀರ್‍ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರಲ್ಲದೆ ಸಂಬಂಧಿಸಿದ ಅಂಗಡಿ...
ಉದ್ಯಾನದಲ್ಲಿ ಮರಗಳ್ಳತನ ಪತ್ತೆ
ತುಮಕೂರು ತುಮಕೂರು ನಗರದ ಬಟವಾಡಿ ಬಳಿ ಇರುವ ವಾಲ್ಮೀಕಿ ನಗರದ ವಿನಾಯಕ ಮಕ್ಕಳ ಉದ್ಯಾನವನದಲ್ಲಿ ನಾಲ್ಕು ಮರಗಳನ್ನು ಅಕ್ರಮವಾಗಿ ಕಡಿದಿರುವುದನ್ನು ಹಾಗೂ ಅವುಗಳನ್ನು ಸಾಗಿಸಲು ಯತ್ನಿಸಿರುವುದನ್ನು ತುಮಕೂರು ಮಹಾನಗರ ಪಾಲಿಕೆಯ...
ಪ್ರತಿಮೆ ದ್ವಂಸ ಖಂಡಿಸಿ ಪ್ರತಿಭಟನೆ
ಚಿತ್ರದುರ್ಗ: ಭಾರತ ನವೋದಯದ ಹರಿಕಾರ ಈಶ್ವರಚಂದ್ರ ವಿದ್ಯಾಸಾಗರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದನ್ನು ವಿರೋಧಿಸಿ ಎ.ಐ.ಡಿ.ಎಸ್.ಓ. ಹಾಗೂ ಎ.ಐ.ಎಂ.ಎಸ್.ಎಸ್.ವತಿಯಿಂದ ವಿದ್ಯಾರ್ಥಿಗಳು ಒನಕೆ ಓಬವ್ವ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಕಾನೂನು...
ನಿಷೇಧಿತ ಪ್ಲಾಸ್ಟಿಕ್ ಮಾರಾಟ : ರೂ. 10 ಸಾವಿರ ದಂಡ
ಮಧುಗಿರಿ ಪುರಸಭೆ ಅಧಿಕಾರಿಗಳು ಪಟ್ಟಣದ ಕೆಲ ಅಂಗಡಿ ಮಳಿಗೆಗಳಮೇಲೆ ದಾಳಿ ನಡೆಸಿ ಸುಮಾರು 400 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ಕನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕರಿಗೆ ದಂಡ ವಿಧಿಸಿದ್ದಾರೆ. ಪಟ್ಟಣದ...
ಪಿಎಲ್‍ಡಿ ಬ್ಯಾಂಕ್‍ಗೆ ಸಿದ್ದರಾಜು-ಸುರೇಶ್ ಅವಿರೋಧ ಆಯ್ಕೆ
ಕೊರಟಗೆರೆ ಕೊರಟಗೆರೆಯ ಪಿಎಲ್‍ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಕುರಂಕೋಟೆ ಗ್ರಾಮದ ಸಿದ್ದರಾಜು, ಉಪಾಧ್ಯಕ್ಷರಾಗಿ ಬೊಮ್ಮಲದೇವಿ ಪುರದ ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 12 ಸದಸ್ಯ ಸಂಖ್ಯಾ ಬಲದ ನಿರ್ದೇಶಕರನ್ನೊಳಗೊಂಡ ಪಿಎಲ್‍ಡಿ...
ಕುಣಿಗಲ್ ಪುರಸಭೆ ಚುನಾವಣೆ: 44 ನಾಮಪತ್ರ ಸಲ್ಲಿಕೆ
ಕುಣಿಗಲ್ ಕುಣಿಗಲ್ ಪುರಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 16ರ ಗುರುವಾರ ಕೊನೆಯ ದಿನಾಂಕವಾಗಿದ್ದು ಮೂರು ವಾರ್ಡ್‍ಗಳು ಹೊರತುಪಡಿಸಿ ನಲವತ್ತ ನಾಲ್ಕು ನಾಮಪತ್ರಗಳು ಸಲ್ಲಿಕೆ ಆಗಿವೆ.ನಾಮಪತ್ರ ಸಲ್ಲಿಸಲು ಹಲವಾರು ಅಭ್ಯರ್ಥಿಗಳು...
ಶ್ರೀ ಕನ್ನಿಕಾ ಪರಮೇಶ್ವರಿ ಜಯಂತಿ…!!
ಮಲೇಬೆನ್ನೂರು: ಆರ್ಯವೈಶ್ಯ ಸಮಾಜದ ಕುಲದೇವತೆ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ಜಯಂತಿಯನ್ನು ಸಮೀಪದ ಕೊಕ್ಕನೂರು ಗ್ರಾಮದಲ್ಲಿ ಮಂಗಳವಾರ ಆಚರಿಸಲಾಯಿತು.ಬೆಳಗ್ಗೆ ಗ್ರಾಮದ ಕಲ್ಯಾಣಿಯಲ್ಲಿ ಗಂಗಾಪೂಜೆ ನೆರವೇರಿಸಿ, ಶ್ರೀ ಅಮ್ಮನವರ ಭಾವಚಿತ್ರ ಹಾಗೂ ತುಂಬಿದ ಕಳಸದೊಂದಿಗೆ...
ನೀರಿನ ಅಭಾವ : ಇಓ ಭರವಸೆ ನಂತರ ಪ್ರತಿಭಟನೆ ಹಿಂತೆಗೆತ
ಹೊನ್ನಾಳ್ಳಿ ನೀರು ಪೂರೈಕೆಯಲ್ಲಿನ ವ್ಯತ್ಯಯ ವಿರೋಧಿಸಿ ಹೊನ್ನಾಳಿ ತಾಲೂಕಿನ ಎಚ್. ಕಡದಕಟ್ಟೆ ಗ್ರಾಪಂ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ ಬಡಾವಣೆಯ ಸಾರ್ವಜನಿಕರು ಬುಧವಾರ ಎಚ್. ಕಡದಕಟ್ಟೆ ಗ್ರಾಪಂ ಕಚೇರಿ ಎದುರು ಖಾಲಿ...
ರಾಜಕೀಯ ಮೇಲಾಟದಲ್ಲಿ ರಾಜ್ಯದ ಜನಸಾಮಾನ್ಯರ ಗೋಳು ಹೇಳತೀರದು :ಸೋಮಗುದ್ದು ರಂಗಸ್ವಾಮಿ
ಹೊನ್ನಾಳಿ: ರಾಜಕೀಯ ಮೇಲಾಟದಲ್ಲಿ ರಾಜ್ಯದ ಜನಸಾಮಾನ್ಯರ ಗೋಳು ಹೇಳತೀರದಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಹೇಳಿದರು. ಇಲ್ಲಿನ ಗುರುಭವನದಲ್ಲಿ ಬುಧವಾರ ತಾಲೂಕು ಅಖಂಡ ಕರ್ನಾಟಕ...
ಡೆಂಗ್ಯೂ ಜಾಗೃತಿ ಜಾಥಾಕ್ಕೆ ಸಿಇಒ ಹಸಿರು ನಿಶಾನೆ
ದಾವಣಗೆರೆ : ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಪ್ರಯುಕ್ತ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಡಂಗ್ಯೂ ಜನಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯತ್ ಸಿಇಒ ಹೆಚ್.ಬಸವರಾಜೇಂದ್ರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ...













