Tag: kannadanews paper
ರೇಣುಕಯಲ್ಲಮ್ಮ ದೇವಿಯ ಅಗ್ನಿಕೊಂಡೋತ್ಸವ : ಸಮಾಜ ಕಲ್ಯಾಣಾಧಿಕಾರಿಗಳಿಂದ ಸ್ಥಳ ಪರಿಶೀಲನೆ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಗ್ರಾಮದೇವತೆ ರೇಣುಕಯಲ್ಲಮ್ಮ ದೇವಿಯ ಅಗ್ನಿಕೊಂಡೋತ್ಸವ ಸಂದರ್ಭದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಲಾಗಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರಲ್ಲಿ...
ವರುಣನ ಆರ್ಭಟಕ್ಕೆ ತತ್ತರಿಸಿದ ತಾಲ್ಲೂಕಿನ ಗ್ರಾಮಗಳು …!!!
ಗುಬ್ಬಿ ಕಳೆದ ರಾತ್ರಿ ತಾಲ್ಲೂಕಿನ ಸಿ.ಎಸ್.ಪುರ, ಕಡಬ, ಕಲ್ಲೂರು ಭಾಗದಲ್ಲಿ ಬೀಸಿದ ಬಿರುಗಾಳಿ ಮಳೆಗೆ ಅಡಿಕೆ, ಬಾಳೆ ಗಿಡಗಳು ಸೇರಿದಂತೆ ರೈತರ ತೋಟದ ಮನೆಗಳ ಮೇಲ್ಚಾವಣಿ ಉರುಳಿ ಬಿದ್ದಿದ್ದು ಲಕ್ಷಾಂತರ...
ನಾವು ಜೀವಿಸುತ್ತಿರುವ ಕಾಲಘಟ್ಟದಲ್ಲಿ ಭಾವೋದ್ವೇಗ ತಾಂಡವವಾಡುತ್ತಿದೆ : ಪ್ರೊ.ಕೆ.ದೊರೈರಾಜ್
ತುಮಕೂರು ಇಂದು ನಾವು ಜೀವಿಸುತ್ತಿರುವ ಕಾಲಘಟ್ಟದಲ್ಲಿ ಭಾವೋದ್ವೇಗ ತಾಂಡವವಾಡುತ್ತಿದೆ. ಉದ್ಯೋಗಗಳನ್ನು ಕಿತ್ತುಕೊಳ್ಳುವಂತಹ ಖಾಸಗೀಕರಣ ಬಂದಿದೆ. ಗುತ್ತಿಗೆ ಪದ್ದತಿ ಬಂದಿದೆ. ಇದು ಸರ್ಕಾರವೇ ತಂದಿರುವ ಅಧಿಕೃತ ಜೀತದ ಕೆಲಸವಾಗಿದೆ ಎಂದು ಜನಪರ...
ಶಿರಾ ತಾಲ್ಲೂಕಿನಾದ್ಯಂತ ಉತ್ತಮ ಮಳೆ
ಶಿರಾ: ಮಂಗಳವಾರ ರಾತ್ರಿ ತಾಲ್ಲೂಕಿನಾಧ್ಯಂತ ಉತ್ತಮ ಮಳೆ ಬಂದಿದ್ದು ಸದರಿ ಮಳೆಯು ರೈತರಲ್ಲಿ ಮಂದಹಾಸವನ್ನುಂಟು ಮಾಡಿದೆ.
ಮಂಗಳವಾರ ರಾತ್ರಿ 11.45ಕ್ಕೆ ಆರಂಭಗೊಂಡ ಮಳೆಯ ಜೊತೆಗೆ ಪ್ರಭಲವಾದ ಗಾಳಿಯೂ ಬೀಸಿದ ಪರಿಣಾಮ ನಗರವೂ...
ತುರುವೇಕೆರೆ ಪಟ್ಟಣದಲ್ಲಿ 48.4 ಮಿ.ಮಿ ಮಳೆ
ತುರುವೇಕೆರೆ : ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆ ಮಂಗಳವಾರ ರಾತ್ರಿ ಗುಡುಗು, ಮಿಂಚು. ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ.
ರಾತ್ರಿ ಮಳೆಗಾಳಿಗೆ ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿ ಮರದಕೊಂಬೆ ಮುರಿದು ಬಿದ್ದು ಕೆಲ...
ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಹರಪನಹಳ್ಳಿ ತಾಲೂಕಿಗೆ 19ನೇ ಸ್ಥಾನ
ಹರಪನಹಳ್ಳಿ, ಈಗ ಬಂದಿರುವ ಪಲಿತಾಂಶದಲ್ಲಿ ರಾಜ್ಯದಲ್ಲಿ ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಹರಪನಹಳ್ಳಿ ತಾಲೂಕು 19ನೇ ಸ್ಥಾನ ಹೊಂದಿದ್ದು, 19 ಇದ್ದುದ್ದನ್ನು 10 ರೊಳಗೆ ತರಲು ಮಿಷನ್ -10 ಯೋಜನೆಯ ಗುರಿ ಹಾಕಿಕೊಂಡಿದ್ದೇವೆ...
ಬಸವ ತತ್ವ ಒಪ್ಪದ ಸಂಪ್ರದಾಯವಾದಿಗಳು: ಬಸವಪ್ರಭುಶ್ರೀ
ದಾವಣಗೆರೆ: ಇಡೀ ಜಗತ್ತೇ ಬಸವ ತತ್ವದತ್ತ ಆಕರ್ಷಿತರಾಗಿದ್ದಾರೆ. ಆದರೆ, ದೇಶದಲ್ಲಿರುವ ಕೆಲ ಮೂಲಭೂತವಾದಿಗಳು ಹಾಗೂ ಸಂಪ್ರದಾಯವಾದಿಗಳು ಬಸವತತ್ವಗಳನ್ನು ಒಪ್ಪಿಕೊಳ್ಳದಿರುವುದು ಅತ್ಯಂತ ದುರಂತದ ಸಂಗತಿಯಾಗಿದೆ ಎಂದು ವಿರಕ್ತ ಮಠದ...
ಕಾರ್ಮಿಕರ ನಿರಂತರ ಪರಿಶ್ರಮದಿಂದ ದೇಶದ ಅಭಿವೃದ್ಧಿ ಸಾಧ್ಯ : ಶಫೀವುಲ್ಲಾ
ಚಳ್ಳಕೆರೆ ಕಾರ್ಮಿಕರ ಪರಿಶ್ರಮದಿಂದಲೇ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಯಾವುದೇ ರೀತಿಯ ಅಭಿವೃದ್ಧಿಯನ್ನು ನಾವು ಕಾಣಬೇಕಾದಲ್ಲಿ ಅದು ಕಾರ್ಮಿಕರು ನಿರ್ವಹಿಸುವ ಕಾರ್ಯದಲ್ಲಿರುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಕಾರ್ಮಿಕ ಸಮೂಹಕ್ಕೆ ಹೆಚ್ಚಿನ ಮೌಲ್ಯವನ್ನು...
ನಾಟಕಗಳಿಂದ ಮನರಂಜನೆ ಜೊತೆಗೆ ಬದುಕಿಗೆ ಉತ್ತಮ ಸಂದೇಶ ಲಭಿಸುತ್ತದೆ: ಎಂಂಪಿಆರ್
ಹೊನ್ನಾಳಿ: ನಾಟಕಗಳಿಂದ ಮನರಂಜನೆ ಜೊತೆಗೆ ಬದುಕಿನ ಉತ್ತಮ ಸಂದೇಶ ಲಭಿಸುತ್ತದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ತಾಲೂಕಿನ ಕೊನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ...
ತಾಲ್ಲೂಕು ಕಛೇರಿಯಲ್ಲಿ ಬರನಿರ್ವಹಣಾ ಸಭೆ
ಹಾನಗಲ್ಲ : ಹಾನಗಲ್ಲ ತಾಲೂಕಿನಲ್ಲಿ ಸುರಿದ ಅಕಾಲಿಕ, ಆಣೆಕಲ್ಲು ಸಹಿತ ಮಳೆ ಮತ್ತು ಬಿರುಗಾಳಿಗೆ ಮೂರು ಹೋಬಳಿ ವ್ಯಾಪ್ತಿಯಲ್ಲಿ 19 ಮನೆಗಳು ಬಿದ್ದುದಲ್ಲದೆ, 75 ಹೆಕ್ಟೇರ್ ಬಾಳೆ ಮತ್ತು...













