Tag: kannadanews paper
ತಾಲ್ಲೂಕಿಗೆ 77.22%ರಷ್ಟು ಫಲಿತಾಂಶ
ಚಿಕ್ಕನಾಯಕನಹಳ್ಳಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕು ಜಿಲ್ಲೆಯಲ್ಲೇ 3ನೇ ಸ್ಥಾನ ಪಡೆದಿದ್ದು ಒಟ್ಟಾರೆ ಶೇ.77.22%ರಷ್ಟು ಫಲಿತಾಂಶ ದೊರೆತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾತ್ಯಾಯಿನಿ ತಿಳಿಸಿದರು. ಪಟ್ಟಣದ ಬಿಇಓ...
ಕಡ್ಡಾಯ ಶಿಕ್ಷಣದಿಂದ ಅಂಬೇಡ್ಕರ್ ಆಶಯ
ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್‍ರವರು ಬಾಲ್ಯದಲ್ಲಿಯೇ ಸಾಕಷ್ಟು ನೋವು, ಹಿಂಸೆ, ಸಂಕಟ, ಅವಮಾನಗಳ್ನು ಅನುಭವಿಸಿದ್ದರಿಂದ ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಲು ಕಾರಣವಾಯಿತು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಹೇಳಿದರು. ...
ಮಹನೀಯರ ಜಯಂತಿ :ಸರಳ ಆಚರಣೆಗೆ ನಿರ್ಧಾರ
ಚಿತ್ರದುರ್ಗ: ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿವಿಧ ಮಹನೀಯರ ಜಯಂತಿ ಆಚರಣೆ ಸರಳವಾಗಿ ಆಚರಿಸ ಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ ಹೇಳಿದರು. ಅವರು(ಏ.30) ರಂದು ಉಪವಿಭಾಗಾಧಿಕಾರಿಗಳ ಕಛೇರಿ...
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ; ವಾಸವಿ ಶಾಲೆಯಲ್ಲಿ ಸಿಹಿ ಹಂಚಿ ಸಂಭ್ರಮ
ಚಿತ್ರದುರ್ಗ ಎಂದಿನಂತೆ ಈ ಬಾರಿಯು ವಾಸವಿ ವಿದ್ಯಾಸಂಸ್ಥೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಬ್ಯವಾಗಿದ್ದು, ವಿದ್ಯಾರ್ಥಿಗಳು ಸಿಹಿ ಹಂಚಿ ಸಂಭ್ರಮಿಸಿದರು ಪರೀಕ್ಷೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾದ್ಯಮದಲ್ಲಿ ವಾಸವಿ ಸಂಸ್ಥೆಯಲ್ಲಿ...
ಮಧು ಪತ್ತಾರ್ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ : ಎಬಿವಿಪಿ...
ಚಳ್ಳಕೆರೆ ರಾಯಚೂರಿನ ನವೋದಯ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಮಧು ಪತ್ತಾರ್‍ರವರ ಅಮಾನುಷ ಸಾವಿನ ಬಗ್ಗೆ ತನಿಖೆಯನ್ನು ತ್ವರಿತಗೊಳಿಸಿ ಆರೋಪಿಗೆ ತಕ್ಕ ಶಿಕ್ಷೆ ವಿಧಿಸಬೇಕು, ವಿದ್ಯಾರ್ಥಿನಿಯ ಸಾವಿಗೆ ಕಾರಣರಾದ ವ್ಯಕ್ತಿಯ ಮೇಲೆ ಕಠಿಣ...
ಬದುಕನ್ನು ರೂಪಿಸುವ ಶಿಕ್ಷಣ ಕಲಿಕೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿಯೇ ಪ್ರಧಾನ
ಚಳ್ಳಕೆರೆ ಶೈಕ್ಷಣಿಕ ಅವಧಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಹೆಚ್ಚಿನ ಪರಿಶ್ರಮದಿಂದ ಅಭ್ಯಾಸ ನಡೆಸಬೇಕು. ನೀವು ಕಲಿಯುವ ಶಿಕ್ಷಣ ನಿಮ್ಮ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸಲಿದೆ. ಅದ್ದರಿಂದ ಕಲಿಕೆಯ ಹಂತದಲ್ಲಿ ನೀರಾಸಕ್ತಿ ತಾಳದೆ ಸದಾ ಉತ್ಸಾಹದಿಂದ...
ವಿಶ್ವ ಕಾರ್ಮಿಕರ ದಿನಾಚಾರಣೆ
ಹಾವೇರಿ : ಕಾಯಕವೇ ಕೈಲಾಸ ಎಂಬ ತತ್ವದ ಅಡಿಯಲ್ಲಿ ಬರುವ ಈ ವಿಶ್ವ ಕಾರ್ಮಿಕರ ದಿನಾಚಾರಣೆಯನ್ನು ಹಾವೇರಿ ಕೆ.ಇ.ಬಿ. ಕಾರ್ಮಿಕ ಸಂಘ ವಿಶೇಷವಾಗಿ ಈ ಬಾರಿ ಜಿಲ್ಲೆಯ ಬಸ್ಸ್ ನಿಲ್ದಾಣ...
ಬಣ್ಣದಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ಸ್ಮರಣೋತ್ಸವ
ಹಾವೇರಿ : ವೀರಶೈವರು, ವಿರಕ್ತರು, ಸಿದ್ಧಾರೂಢರು ಮತ್ತು ನಿರಂಜನರರೆಲ್ಲರೂ ಯಾವುದೇ ಶುಭ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಪಂಚ ಕಳಸವನ್ನು ಹೂಡುತ್ತಾರೆ. ಈ ಪಂಚಕಳಸಗಳೇ ಪಂಚಾಚಾರ್ಯರ ಸಂಕೇತವಾಗಿದೆ ಎಂದು ಕರ್ಜಗಿ ಗೌರಿಮಠ ಹಾಗೂ...
ಅನಾಮದೇಯ ಶವಪತ್ತೆ: ಗುರುತಿನ ಮಾಹಿತಿಗಾಗಿ ವನವಿ
ಹರಪನಹಳ್ಳಿ ಅಪರಿಚಿತ ವ್ಯಕ್ತಿಯ ಶವವೊಂದು ಪಟ್ಟಣದ ಕಂಚಿಕೇರಿ ರಸ್ತೆಯ ಪಕ್ಕದ ಪೊದೆಯೊಂದರಲ್ಲಿ ಪತ್ತೆಯಾಗಿದೆ.ಗೋಣಿಚೀಲದಲಿ ಎಸೆಯಲಾದ ಅನಾಮಧೇಯ ವ್ಯಕ್ತಿಯ ಶವವು ಅರ್ದ ಕೊಳೆತ ಸ್ಥಿತಿಯಲ್ಲಿದ್ದು, ಸುಮಾರು 25-30 ವರ್ಷ ವಯಸ್ಸಿನದ್ದಾಗಿದೆ....
ರೈತ ಮತ್ತು ಸೈನಿಕ ದೇಶದ ದೊಡ್ಡ ಶಕ್ತಿಗಳು:-ಡಾ.ಹಿರಿಶಾಂತವೀರ ಸ್ವಾಮೀಜಿ
ಹಗರಿಬೊಮ್ಮನಹಳ್ಳಿ ದೇಶಕ್ಕೆ ಅನ್ನನೀಡುವ ರೈತರು ಮತ್ತು ದೇಶಕಾಯುವ ಸೈನಿಕರು ಭಾರತ ದೇಶದ ದೊಡ್ಡ ಶಕ್ತಿಗಳು ಎಂದು ಹೂವಿನ ಹಡಗಲಿಯ ಡಾ.ಹಿರಿಶಾಂತವೀರ ಸ್ವಾಮೀಜಿ ಹೆಮ್ಮೆಯಿಂದ ಹೇಳಿದರು. ...













