Tag: kannadanews paper
ಓಲೈಕೆ ರಾಜಕಾರಣಕ್ಕೆ ಮೊರೆಹೋದ ಕಾಂಗ್ರೆಸ್ : ಅಬ್ದುಲ್ ಅಜೀಂ
ಬೆಂಗಳೂರು: ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷ ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ಸಮುದಾಯವನ್ನು ಓಲೈಕೆ ಮಾಡಿಕೊಂಡೇ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದ್ದಾರೆ. ...
ಅಭಿವೃದ್ಧಿ ರಾಜಕಾರಣಕ್ಕೆ ಜನರು ಮನ್ನಣೆ ನೀಡುತ್ತಾರೆ : ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಅಭಿವೃದ್ಧಿ ರಾಜಕಾರಣಕ್ಕೆ ಜನರು ಮನ್ನಣೆ ನೀಡುತ್ತಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರಗಿ ಮತದಾರರು ಎಂದಿನಂತೆ ಈ ಬಾರಿಯೂ ನನ್ನನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ...
ತವೇರಾ ವಾಹನ ಪಲ್ಟಿ:ಯುವಕ ಸಾವು
ಪಾವಗಡ ತವೇರಾ ವಾಹನದ ಟೈರ್ ಸಿಡಿದು ಪಲ್ಟಿಯಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯ ಪಳವಳ್ಳಿ ಕೆರೆ-ಕಟ್ಟೆಯ ಬಳಿ ಭಾನುವಾರ ಸಂಜೆ 4 ಘಂಟೆಗೆ ಜರುಗಿದೆ. ...
ಸಾಮಾಜಿಕ ನ್ಯಾಯ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಋಣ ತೀರಿಸಬೇಕು-ಶಿವುಯಾದವ್
ಜಗಳೂರು: ಸಾಮಾಜಿಕ ನ್ಯಾಯ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಋಣ ತೀರಿಸಬೇಕು ಎಂದು ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ದಿ ನಿಗಮದ ನಿರ್ದೇಶಕ ಶಿವುಯಾದವ್ ಹೇಳಿದರು. ...
ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಪರ ಮತಯಾಚನೆ
ಜಗಳೂರು: ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಶಾಸಕ ಎಸ್.ವಿ ರಾಮಚಂದ್ರ ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಪರ ಮತಯಾಚಿಸಿದರು.
ಗ್ರಾಮದ ಜನರನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ...
1.5 ಲಕ್ಷ ಅಂತರದಲ್ಲಿ ಸಿದ್ದೇಶ್ವರ್ ಗೆಲುವು ಖಚಿತ
ದಾವಣಗೆರೆ: ಪ್ರಧಾನಿ ಮೋದಿಯವರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿರುವುದು ಕಾಂಗ್ರೆಸ್‍ಗೆ ಶಾಪವಾಗಿ ಪರಿಣಮಿಸಲಿದ್ದು, ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲು...
ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಗೆಲುವು ಖಚಿತ : ತಿಪ್ಪಾರೆಡ್ಡಿ
ಜಗಳೂರು : ದಾವಣಗೆರೆ ಜಿಲ್ಲೆಯ ಬಿಜೆಪಿ ಅಭ್ಯರ್ಥಿಪರ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಮತ ಯಾಚಿಸಿದ್ದು, ಕಾಂಗ್ರೇಸ್- ಜೆಡಿಎಸ್‍ನ ಮೈತ್ರಿ ಅಭ್ಯರ್ಥಿಯ ಎದುರು ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಗೆಲುವು ಖಚಿತ...
ಶ್ರೀಕೆಂಪಮ್ಮದೇವಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವ
ಗುಬ್ಬಿ ತಾಲ್ಲೂಕಿನ ಧಾರ್ಮಿಕ ಪ್ರಸಿದ್ಧ ಸಾಗಸಂದ್ರ ಶ್ರೀಕೆಂಪಮ್ಮದೇವಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸಹಸ್ರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ರಥೋತ್ಸವ ಮತ್ತು ಕೊಂಡೋತ್ಸವ ಅತ್ಯಂತ ವೈಭವಯುತವಾಗಿ ನಡೆಯಿತು. ...
ಸಹಜ ಬೇಸಾಯ: ಕಾರ್ಯಾಗಾರ
ತುಮಕೂರು ರೈತರು ವಾಯುಗುಣ ವೈಪರಿತ್ಯಕ್ಕೆ ಹೊಂದಿಕೊಳ್ಳುವಂತಹ ಕೃಷಿಯನ್ನು ಮಾಡಲು ಮುಂದಾಗಬೇಕು, ಪ್ರತಿದಿನದ ಹವಾಗುಣ ದತ್ತಾಂಶಗಳನ್ನು ಸಾಮಾನ್ಯ ರೈತರೂ ಸಂಗ್ರಹಿಸಿಟ್ಟುಕೊಂಡು ಅವುಗಳ ಆಧಾರದ ಮೇಲೆ ಕೃಷಿ ಮಾಡಿದಾಗ ಮಾತ್ರ ವಾಯಗುಣ ವೈಪರಿತ್ಯದಿಂದ ತಪ್ಪಿಸಿಕೊಂಡು...
ದುರ್ಗಕ್ಕೆ ಸ್ಟಾರ್ ವ್ಯಾಲ್ಯು ತಂದುಕೊಟ್ಟಿದ್ದು ತರಾಸು
ಚಿತ್ರದುರ್ಗ: ನಾಗರಹಾವು, ಹಂಸಗೀತೆ ಮೂಲಕ ಚಿತ್ರದುರ್ಗಕ್ಕೆ ಸ್ಟಾರ್ ವ್ಯಾಲ್ಯ್ವು ತಂದುಕೊಟ್ಟಿದ್ದೆ ಸಾಹಿತ್ಯ ದಿಗ್ಗಜ ತರಾಸು ಎಂದು ಖ್ಯಾತ ಸಾಹಿತಿ ಬಿ.ಎಲ್.ವೇಣು ಹೇಳಿದರು.ದೃಶ್ಯ ಮಾಧ್ಯಮ ಬಳಗದಿಂದ ಜಿಲ್ಲಾ ಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯದಲ್ಲಿ...













