Tag: kannadanews paper
ಸಾಮಾಜಿಕ ಸೇವೆಯಲ್ಲಿ ತಿಪಟೂರು ಲೈಫ್ ಸೇವೆ ಅನನ್ಯ : ಎಸ್.ಎ.ಚಿನ್ನೇಗೌಡ
ತಿಪಟೂರು ಕಲ್ಪತರು ನಾಡು ಕಲೆ, ಸಾಹಿತ್ಯ, ಸಂಸ್ಕøತಿಗೆ ಹೆಸರಾಗಿದ್ದು ಇಂತಹ ನಾಡಿನಲ್ಲಿ ಅನೇಕ ಮಹನೀಯ ಕಲಾವಿದರು ಜನ್ಮತಾಳಿದ್ದಾರೆ. ಸಾಮಾಜಿಕ ಸೇವೆಯ ಮೂಲಕ ತಿಪಟೂರು ಲೈಫ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ...
ಶ್ರೀ ಕನಕ ಗುರುಪೀಠದ ಶಾಖಾ ಮಠಕ್ಕೆ ಆಗಮಿಸಿದ ಮೈತ್ರಿ ಅಭ್ಯರ್ಥಿ
ಹರಿಹರ: ಜಿಲ್ಲೆಯಲ್ಲಿರುವ ಸರ್ವ ಸಮಾಜಗಳ ಬೆಂಬಲ ಪಡೆದು ವಿಜಯ ಶಾಲಿಗಳಾಗಿ ಬನ್ನಿ ಎಂದು ಕಾಗಿನೆಲೆ ಶ್ರೀ ಕನಕ ಗುರುಪೀಠದ ನಿರಂಜನಾ ನಂದಪುರಿ ಶ್ರೀಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಡಿ.ಮಂಜಪ್ಪನವರಿಗೆ ಆಶೀರ್ವದಿಸಿದರು. ...
ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಪರವಾಗಿ ಮನೆಮನೆ ಮತಯಾಚನೆ
ಹಿರಿಯೂರು : ನಗರದಲ್ಲಿ ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಪರವಾಗಿ ಮಾಜಿ ಪುರಸಭೆ ಅಧ್ಯಕ್ಷರಾದ ಆರ್.ವಾಸುದೇವ್‍ರವರ ನೇತೃತ್ವದಲ್ಲಿ...
ನಗರಸಭೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತೋತ್ಸವ ಆಚರಣೆ
ಹಿರಿಯೂರು : ನಗರಸಭೆ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 128ನೇ ಜಯಂತೋತ್ಸವ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಪ್ರೇಮ್ ಚಾಲ್ರ್ಸ್, ವ್ಯವಸ್ಥಾಪಕರಾದ ಲೀಲಾವತಿ...
ಸ್ವಾಭಿಮಾನಿ ಸೇನೆಯಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ
ಹಿರಿಯೂರು : ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‍ರವರ 128ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾ ಸಮಿತಿ ಹಾಗೂ ತಾಲ್ಲೂಕು ಸಮಿತಿ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್‍ರವರ...
ಮಾನವ ಜನ್ಮ ಬಹಳ ದೊಡ್ಡದು : ಶ್ರೀ ನರಹರಿ ಪೀಠಾಧ್ಯಕ್ಷರಾದ ಡಾ.ವೈ.ರಾಜಾರಾಂ
ಹಿರಿಯೂರು : ಮಾನವ ಜನ್ಮ ಬಹಳ ದೊಡ್ಡದು ಹಾಗೂ ತುಂಬಾ ಮಹತ್ವವಾದುದು. ಇಂತಹ ಮಹತ್ವವಾದ ಜನ್ಮ ಪಡೆದ ನಾವುಗಳು, ಧಾರ್ಮಿಕ ಶ್ರದ್ಧೆ, ಭಕ್ತಿಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು...
ಜೈನ ಸಮಾಜದ ನೇತೃತ್ವದಲ್ಲಿ ಶ್ರೀಭಗವಾನ್ ಮಹಾವೀರ್ ಜಯಂತೋತ್ಸವ
ಹಿರಿಯೂರು : ನಗರದ ಜೈನಸಂಘದ ನೇತೃತ್ವದಲ್ಲಿ ಶ್ರೀಭಗವಾನ್ ಮಹಾವೀರ್ ಜಯಂತೋತ್ಸವವನ್ನು ನಗರದ ಜೈನ ಮಂದಿರದಲ್ಲಿ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು. ಆನಂತರ ಭಗವಾನ್ ಮಹಾವೀರರ ಭಾವಚಿತ್ರವನ್ನು ಜೈನಮಂದಿರದಿಂದ ಬೆಳ್ಳಿರಥದಲ್ಲಿ...
ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಮಹಾವೀರ ಜಯಂತೋತ್ಸವ
ಹಿರಿಯೂರು : ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಜೈನ ಸಮಾಜದ ಸಂಯುಕ್ತಾಶ್ರಯದಲ್ಲಿ ವೈರಾಗ್ಯಮೂರ್ತಿ ಮಹಾವೀರ ಜಯಂತೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು. ಈ...
ಪ್ರಜಾಸತ್ತೆಯ ಹೆಸರಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ : ಎಸ್.ಜಿ.ಸಿದ್ದರಾಮಯ್ಯ
ಹಾವೇರಿ: ಪ್ರಜಾಸತ್ತೆಯ ಹೆಸರಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಏಕ ವ್ಯಕ್ತಿಯ ಜಪದಲ್ಲಿ ಸರ್ವಾಧೀಕಾರಿಯತ್ತ ದೇಶವನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ನಗರದ ಖಾಸಗಿ...
ಚುನಾವಣೆ ಹಿನ್ನೆಲೆ: ಜನ-ಬಸ್ ಸಂಚಾರ ಕ್ಷೀಣ
ತುಮಕೂರು ಲೋಕಸಭಾ ಚುನಾವಣೆಯ ಮುನ್ನಾದಿನವಾದ ಬುಧವಾರ ಜಿಲ್ಲಾ ಕೇಂದ್ರವೂ ಆದ ತುಮಕೂರು ನಗರದಲ್ಲಿ ಜನಸಂಚಾರ, ಬಸ್‍ಗಳ ಸಂಚಾರ ಕ್ಷೀಣವಾಗಿದ್ದುದು ಕಂಡುಬಂದಿತು. ಗುರುವಾರ ನಡೆಯುವ ಲೋಕಸಭಾ ಚುನಾವಣೆ...













