Tag: kannadanews paper
ಕೊಲೆ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಹಿಡಿದ ಪೊಲೀಸರು
ಬೆಂಗಳೂರು ಕುಡಿದ ಅಮಲಿನಲ್ಲಿ ಉಂಟಾದ ಜಗಳದ ದ್ವೇಷದಲ್ಲಿ ಸ್ನೇಹಿತನನ್ನೇ ಮಚ್ಚಿನಿಂದ ಹೊಡೆದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಆರೋಪಿ ಸೇರಿ ಇಬ್ಬರನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಕೆಆರ್‍ಪುರಂ ಪೊಲೀಸರು...
ಮತದಾನಕ್ಕೆ ಅಡ್ಡಿಪಡಿಸಿದರೆ 6 ತಿಂಗಳ ಸಜೆ..!!!
ಬೆಂಗಳೂರು ವಿದ್ಯುನ್ಮಾನ ಮತಯಂತ್ರ ಕುರಿತಂತೆ ಸುಳ್ಳು ಆಪಾದನೆ ಮಾಡುವವರು ಹಾಗೂ ಮತದಾನಕ್ಕೆ ಅಡ್ಡಿ ಮಾಡಲು 6 ತಿಂಗಳ ಸೆರೆಮನೆ ವಾಸ ಹಾಗೂ ಸಾವಿರ ರೂ.ದಂಡದ ಶಿಕ್ಷೆಗೊಳಗಾಗಬೇಕಾಗುತ್ತದೆ. ಮತದಾರರು...
ಖತರ್ನಾಕ್ ಸರಗಳ್ಳರ ಬಂಧನ..!!
ಬೆಂಗಳೂರು ಕಪ್ಪುಬಣ್ಣದ ಪಲ್ಸರ್ ಬೈಕ್‍ನಲ್ಲಿ ಸುತ್ತಾಡುತ್ತಾ ಒಂಟಿ ಮಹಿಳೆಯರನ್ನು ಗುರುತಿಸಿ ಸರಗಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರು ಸೇರಿ ಮೂವರನ್ನು ಬಂಧಿಸಿರುವ ವಿಜಯನಗರ ಪೊಲೀಸರು 8 ಲಕ್ಷ ರೂ. ಮೌಲ್ಯದ...
ಚುನಾವಣಾ ಬಂದೋಬಸ್ತಿಗೆ 5 ಕೇಂದ್ರ ಪ್ಯಾರ ಮಿಲ್ಟ್ರಿ ಪಡೆ:ಎಸ್ಪಿ
ಬಳ್ಳಾರಿ ಈ ತಿಂಗಳ 23ರಂದು ನಡೆಯುವ ಮತದಾನಕ್ಕಾಗಿ ಜಿಲ್ಲೆಯಲ್ಲಿ 5 ಕೇಂದ್ರ ಪ್ಯಾರ ಮಿಲಟರಿ ಪಡೆ, 9ಕೆ.ಎಸ್.ಆರ್.ಪಿ, 27 ಡಿಎಆರ್ ಸೇರಿದಂತೆ ಒಟ್ಟಾರೆ 900 ಶಸ್ತ್ರ ಸಜ್ಜಿತ ಪೊಲೀಸ್...
ಲೋಕಸಭಾ ಚುನಾವಣೆ ಬಳ್ಳಾರಿ ಕ್ಷೇತ್ರದಲ್ಲಿ 63 ಸಾವಿರ ಯುವ ಮತದಾರರು : ಡಿಸಿ
ಬಳ್ಳಾರಿ ಈ ತಿಂಗಳ 23ರಂದು ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಮೊದಲ ಬಾರಿಗೆಮತದಾನ ಮಾಡಲು 53 ಸಾವಿರ ಯುವ ಜನತೆ ಮತದಾನದ ಹಕ್ಕು ಪಡೆದಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿ ಡಾ.ರಾಮ್...
ಭಗವನ್ ಮಹಾವೀರ್ ಜಯಂತಿ ಆಚರಣೆ
ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಭಗವನ್ ಮಹಾವೀರ್ ಜಯಂತಿಯನ್ನು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧುವಾರ ಸರಳವಾಗಿ ಆಚರಣೆ ಮಾಡಲಾಯಿತು. ಲೋಕಸಭಾ ಚುನಾವಣಾ-2019 ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ...
ಸಿಲಿಂಡರ್ ಸ್ಫೋಟ : ಮೂವರ ದಾರುಣ ಸಾವು ..!!
ಬೆಂಗಳೂರು ನಗರದಲ್ಲಿ ಮತ್ತೊಂದು ಸಿಲೆಂಡರ್ ಸೋರಿಕೆಯ ದುರ್ಘಟನೆ ಸಂಭವಿಸಿದ್ದು ಸಿಲಿಂಡರ್ ಸ್ಫೋಟದಿಂದ ಓರ್ವ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಬಾಣಸವಾಡಿಯ ಮುರುಗನ್ ಥಿಯೇಟರ್ ಬಳಿ ಸಂಭವಿಸಿದೆ. ...
ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸಲು ಸಿದ್ಧ : ಸಾಧ್ವಿ ಪ್ರಗ್ಯಾ ಥಾಕೂರ್
ಭೋಪಾಲ್: ಕೆಲ ದಿನಗಳಿಂದ ಸುದ್ದಿಯಲ್ಲಿದ್ದ ಸಾಧ್ವಿ ಪ್ರಗ್ಯಾ ಥಾಕೂರ್ ಅವರ ರಾಜಕೀಯ ಪ್ರವೇಶ ತೀರ್ಮಾನಕ್ಕೆ ಇಂದು ತೆರೆ ಬಿದ್ದಿದ್ದು ಇಂದು ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಬಾರಿಯ ಲೋಕಸಭಾ...
ಮಸೀದಿಗಳಿಗೆ ಮಹಿಳೆಯರ ಪ್ರವೇಶ ಸಂಬಂಧ ಸುಪ್ರೀಂಗೆ ಮನವಿ..!!
ನವದೆಹಲಿ: ಕೆಲ ತಿಂಗಳ ಹಿಂದೆ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಹೊರಬಿದ್ದ ಬಳಿಕ, ಇದೀಗ ಅದೇ ರೀತಿಯಲ್ಲಿ ಮಸೀದಿಗಳಿಗೆ ಮಹಿಳೆಯರಿಗೂ ಪ್ರವೇಶ ಕಲ್ಪಿಸಬೇಕೆಂದು...
ಮಾಲೀಕನನ್ನು ಸಾಯಿಸಿದ ಕ್ಯಾಸೋವಾರಿ ಪಕ್ಷಿ
ಪ್ಲೋರಿಡಾ: ಸಾಕು ಪ್ರಾಣಿಗಳು ಸೌಮ್ಯ ಸ್ವರೂಪಿಗಳಾದರೆ ಅವು ಎಲ್ಲರಿಗೂ ಮುದ್ದು ಆದರೆ ಅವೆ ಯಮ ಸ್ವರೂಪಿಗಳಾದರೆ ನಮ್ಮ ಜೀವಕ್ಕೆ ವಿಪತ್ತು ಇದೇರೀತಿಯ ಒಂದು ತಾಜಾ ಉದಾಹರಣೆಯಾಗಿ ಫ್ಲೋರಿಡಾ ನಗರದಲ್ಲಿ ನಡೆದಿದೆ...













