Tag: kannadanews paper
ಬಿಪಿಎಲ್ ಪಡಿತರ ಚೀಟಿಗಳಿಗಾಗಿ ಪರದಾಟ..!!!!
ತುಮಕೂರುವರದಿ:ಭೂಷಣ್ ಮಿಡಿಗೇಶಿ ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿಪಡೆಯುವ ಸಲುವಾಗಿ ಒಂಭತ್ತು ಸಾವಿರಕ್ಕೂ ಹೆಚ್ಚು ಆನ್‍ಲೈನ್ ಅರ್ಜಿಗಳು, ಸಲ್ಲಿಕೆಯಾಗಿವೆ.ಇದರಲ್ಲಿ ಕಂದಾಯ ಮತ್ತು ಆಹಾರ ಇಲಾಖೆಯ ನೌಕರರುಗಳ ಅಸಡ್ಡೆತನದಿಂದಾಗಿ ಏಳು...
ಮಕ್ಕಳ ಗ್ರಾಮ ಸಭೆ ಸಮಸ್ಯೆಗಳ ಸುರಿಮಳೆ
ತೋವಿನಕೆರೆ ಶಾಲೆಗಳು ಇರುವ ಸ್ಥಳದಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಬೀಡಿ, ಸಿಗರೇಟ್ ಮತ್ತು ಗುಟ್ಕಾದಂತಹ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಸರ್ಕಾರ ಕಾನೂನು ಮಾಡಿದೆ. ಆದರೆ...
ಉಚಿತ ವೈದ್ಯಕೀಯ ತಪಸಣಾ ಶಿಬಿರ
ಮಧುಗಿರಿ : ಉತ್ತಮವಾದ ಪೌಷ್ಟಿಕ ಅಂಶಗಳುಳ್ಳ ಆಹಾರಗಳ ಸೇವೆನೆ ಜತೆಗೆ ವೈದ್ಯರ ಸಲಹೆಯಂತೆ ಅಂಗವಿಕಲತೆಯನ್ನು ತಾಯಿ ಗರ್ಭಾವ್ಯವಸ್ಥೆಯಲ್ಲಿ ಇರುವಾಗಲೆ ಕಡಿಮೆ ಮಾಡಬಹುದಾಗಿದೆ ಎಂದು ತಮ್ಮ ತಾಲ್ಲೂಕು ಪಂಚಾಯತಿ ಅಧ್ಯಕ್ಷೆ...
ಜಾತಿ ನಿಂದನೆ ಮಾಡಿರುವ ಪಿ ಎಸ್ ಐ ವಜಾಕ್ಕೆ ಆಗ್ರಹ
ಬೆಂಗಳೂರು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಆರೋಪಿಗೆ ಬೂಟು ಕಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಕೆ.ಜಿ.ಎಫ್ ತಾಲ್ಲೂಕಿನ ಬೇತಮಂಗಲ ಪೊಲೀಸ್...
ತೆರಿಗೆ ಬಾಕಿ ಇರಿಸಿಕೊಂಡಿರುವವರ ವಿರುದ್ಧ ಚಾಟಿ ಬೀಸಲು ಬಿಬಿಎಂಪಿ ತಯಾರಿ
ಬೆಂಗಳೂರು ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಇರಿಸಿಕೊಂಡಿರುವವರ ವಿರುದ್ಧ ಚಾಟಿ ಬೀಸಲು ಬಿಬಿಎಂಪಿ ಮುಂದಾಗಿದೆ. ಮುಂದಿನ ವರ್ಷದ ಮಾರ್ಚ್ ಒಳಗೆ ಎಲ್ಲಾ ಆಸ್ತಿ ತೆರಿಗೆದಾರರು ಬಾಕಿ ಪಾವತಿಸಬೇಕು ಎಂದು...
ಅನ್ನದಾನಿಗೆ ಸಚಿವ ಸ್ಥಾನ ನೀಡಿಬೇಕೆಂದು ಜೆಡಿಎಸ್ ಪರಿಶಿಷ್ಟ ಜಾತಿ ಘಟಕ ಒತ್ತಾಯ
ಬೆಂಗಳೂರು: ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಕೆ.ಅನ್ನದಾನಿ ಅವರಿಗೆ ಸಚಿವ ಸ್ಥಾನ ನೀಡಿಬೇಕೆಂದು ಜೆಡಿಎಸ್ ಪರಿಶಿಷ್ಟ ಜಾತಿ ಘಟಕ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...
ಸಮಯಸಾಧಕತನ ರಾಜಕಾರಣಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿ ಹೇಳಿ ಮಾಡಿಸಿದ ಜೋಡಿ: ಬಿ ಎಸ್ ವೈ
ಬೆಂಗಳೂರು
ನಂಬಿಕೆ ದ್ರೋಹ ಹಾಗೂ ಸಮಯಸಾಧಕತನ ರಾಜಕಾರಣಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿ ಮಾಡಿಸಿದ ಜೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ...
ದೀಪ್-ವೀರ್ ಜೋಡಿ ಬೆಂಗಳೂರಿಗೆ ಆಗಮನ….!!!
ಬೆಂಗಳೂರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಂದು ಬೆಂಗಳೂರಿಗೆ ಆಗಮಿಸಿದರು.ಮುಂಬೈನಿಂದ ಇಲ್ಲಿಯ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕರ್ನಾಟಕದ...
ಶ್ರೀನಿವಾಸ ಮೂರ್ತಿ ವರದಿಯನ್ನು ಅನುಷ್ಠಾನಗೊಳಿಸಲು ಕ್ರಮ: ಎಚ್.ಡಿ. ಕುಮಾರ ಸ್ವಾಮಿ
ಬೆಂಗಳೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಾಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಹಾಗೂ ಇಲಾಖೆಯ ಪುನಾರಚನೆ ಕುರಿತು ಸರ್ಕಾರ ರಚಿಸಿದ್ದ ಎಂ ಆರ್...
9 ಪದಕ ಗಳಿಸಿದ ವಿಶೇಷ ಚೇತನರನ್ನು ಸನ್ಮಾನಿಸಿದ ಪರಮೇಶ್ವರ್
ಬೆಂಗಳೂರು ಪ್ಯಾರಾ ಒಲಂಪಿಕ್ಸ್‍ಗಾಗಿಯೇ ಪ್ರತ್ಯೇಕ ಕ್ರೀಡಾಂಗಣ ನಿರ್ಮಾಣ ಮಾಡುವ ಬಗ್ಗೆ ಯೋಜನೆ ರೂಪಿಸುವುದಾಗಿ ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಇಂದಿಲ್ಲಿ ಹೇಳಿದ್ದಾರೆ. ಇಂಡೋನೇಷಿಯಾದಲ್ಲಿ ನಡೆದ...













