Tag: kannadanews paperonline
ರಸ್ತೆ ಆಕ್ರಮಿಸಿ ಕಾಂಪೌಂಡ್ ನಿರ್ಮಾಣ : ಆರೋಪ
ಗುಬ್ಬಿ ಪಟ್ಟಣದ ಮಗ್ಗದವರ ಬೀದಿಯಲ್ಲಿರುವ ಸಾರ್ವಜನಿಕ ರಸ್ತೆಯು ಸ್ಮಶಾನ, ಕೆ.ಎಚ್.ಬಿ ಕಾಲನಿ ಸೇರಿದಂತೆ ಗದ್ದೆ ಬಯಲಿಗೆ ಕಳೆದ ಹಲವಾರು ವರ್ಷಗಳಿಂದ ಸಂಪರ್ಕಿಸುತ್ತಿದ್ದ 30 ಅಡಿ ಅಗಲದ ರಸ್ತೆಯು...
ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿರುವ ಚಿರತೆ
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ-ಹರಿಕಾರನಹಳ್ಳಿ ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.ಕಳೆದ ಎರಡು ವಾರಗಳಿಂದ ತೋವಿನಕೆರೆ, ಅಕ್ಕಳಸಂದ್ರ ಗೊಲ್ಲರಹಟ್ಟಿ, ದೊಂಬರನಹಳ್ಳಿ ಗೊಲ್ಲರಹಟ್ಟಿ...
10 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸ
ತುರುವೇಕೆರೆ ಸರ್ಕಾರದಿಂದ 10 ಕೋಟಿ ರೂಪಾಯಿಗಳ ಅನುದಾನದಲ್ಲಿ ಕ್ಷೇತ್ರದಾದ್ಯಂತ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಶಾಸಕ ಮಸಾಲಜಯರಾಮ್ ಹೇಳಿದರು. ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ...
23 ವರ್ಷಗಳಿಂದ ವೇಸ್ಟ್ ಆಯಿಲ್ ಕುಡಿದೇ ಬದುಕಿರುವ ಕುಮಾರ್..!
ಮಧುಗಿರಿ
ಅಯ್ಯಪ್ಪ ಮಾಲಾಧಾರಿಯೊಬ್ಬ ಕಳೆದ 23 ವರ್ಷಗಳಿಂದ ಅನ್ನ ಆಹಾರ ಸೇವಿಸದೆ ಕೇವಲ ವಾಹನಗಳಿಗೆ ಬಳಸಿರುವ ವೇಸ್ಟ್ ಇಂಜಿನ್ ಆಯಿಲ್, ಟೀ ಕುಡಿದು, ಪೇಪರ್ ತಿನ್ನುತ್ತಾ...
ಅನಾಥ ವ್ಯಕ್ತಿಯ ರಕ್ಷಣೆಗೆ ಧಾವಿಸಿದ ಸಮಾಜ ಕಲ್ಯಾಣಾಧಿಕಾರಿ…!!!
ಚಿಕ್ಕನಾಯಕನಹಳ್ಳಿ ಕಳೆದ ಮೂರು ದಿನಗಳಿಂದ ಪಟ್ಟಣದ ಖಾಸಗಿ ಬಸ್ಟ್ಯಾಂಡ್‍ನಲ್ಲಿ ಅನಾಥವಾಗಿ ಬಿದ್ದಿದ್ದ ವ್ಯಕ್ತಿಯೋರ್ವನನ್ನು ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ರಕ್ಷಿಸಿ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆದೊಯ್ದರು. ...
ಹಿರಿಯ ಪತ್ರಕರ್ತ ಹೆಚ್ ಎಸ್ ರಾಮಣ್ಣ ಇನ್ನಿಲ್ಲ..!!!
ತುಮಕೂರು ನಗರದ ಹಿರಿಯ ಪತ್ರಕರ್ತ ಹೆಚ್ ಎಸ್ ರಾಮಣ್ಣನವರು ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡಾಗ ಇವರನ್ನು ಬೆಂಗಳೂರಿನ ಫೋರ್ಟೀಸ್...
ಚುನಾವಣಾ ಪೂರ್ವಸಿದ್ದತಾ ಸಭೆ
ದಾವಣಗೆರೆ : ಲೋಕಸಭಾ ಸಾರ್ವತ್ರಿಕ ಚುನಾವಣೆ 2019ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ರಚನೆಯಾಗಿರುವ ವಿವಿಧ 18 ತಂಡಗಳ ನೋಡಲ್ ಅಧಿಕಾರಿಗಳೊಂದಿಗೆ ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ...
ಬಿಜೆಪಿ ಆಡಳಿತದಲ್ಲೇ ಉಗ್ರರ ಉಪಟಳ ಹೆಚ್ಚು
ದಾವಣಗೆರೆ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಲೆಲ್ಲಾ ಉಗ್ರಗಾಮಿಗಳ ಉಪಟಳ ಹೆಚ್ಚಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಟೀಕಿಸಿದ್ದಾರೆ. ಪ್ರಧಾನಿ ಮೋದಿ ಸರ್ಕಾರದ...
ಪಿಎಂ ಶ್ರಮಯೋಗಿ ಮಾನ್‍ಧನಲ್ಲೂ ಲೋಪ
ದಾವಣಗೆರೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಯೋಜನೆಯಲ್ಲೂ ಅನೇಕ ಲೋಪಗಳಿದ್ದು, ಅನರ್ಹರಿಗೆ ಯೋಜನೆಯ ಕಾರ್ಡ್‍ಗಳು ವಿತರಣೆಯಾಗುತ್ತಿವೆ ಎಂದು ಎಐಟಿಯುಸಿ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ ಆರೋಪಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ...
9 ಅಡಿ ವಿಸ್ತರಣೆಯಾಗಲಿರುವ ಎಜಿ ರಸ್ತೆ.
ಚಳ್ಳಕೆರೆ ಚಳ್ಳಕೆರೆ ನಗರದ ಜಗಲ್ಯೂರಜ್ಜ ಸ್ವಾಮಿ ಕೆರೆಯಿಂದ ರಹೀಂನಗರದ ಮೂಲಕ ಬಳ್ಳಾರಿ ರಸ್ತೆ ಸೇರುವ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಲು 99 ಲಕ್ಷ ವೆಚ್ಚದ ಯೋಜನೆ ಸಿದ್ದ ಪಡಿಸಿದ್ದು,...













