Tag: kannadanews paperonline
ಅಭಿನಂದನ್ ಬಿಡುಗಡೆ ವಿರೋಧಿಸಿದ ಪಾಕ್ ಕಾರ್ಯಕರ್ತರು!!
ಇಸ್ಲಾಮಾಬಾದ್: ತನ್ನ ಹಿಡಿತದಲ್ಲಿರುವ ಭಾರತೀಯ ವಾಯುಪಡೆ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆ ವಿರೋಧಿಸಿ ಪಾಕಿಸ್ತಾನದ ಕೆಲ ಸಂಘಟನೆಯ ಕಾರ್ಯಕರ್ತರು ಪಾಕ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ...
‘ಮಸೂದ್ ಅಜರ್ ನಮ್ಮ ಬಳಿಯೇ ಇದ್ದಾನೆ’ ಎಂದ ಪಾಕ್!
ಲಾಹೋರ್: ಜೈಶ್ – ಎ-ಮಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಪಾಕಿಸ್ತಾನದಲ್ಲಿಯೇ ಇದ್ದಾನೆ ಎಂಬುದನ್ನು ಪಾಕಿಸ್ಥಾನ ಇದೇ ಪ್ರಥಮ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಈ...
ಗುಂಡಿನ ಚಕಮಕಿ : ಇಬ್ಬರು ಲಷ್ಕರ್ ಉಗ್ರರ ಹತ್ಯೆ!!!
ಶ್ರೀನಗರ: ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಇಂದು ಬೆಳ್ಳಂಬೆಳಗ್ಗೆ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಲಷ್ಕರ್ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. https://twitter.com/ANI/status/1101298579589816320 ಭಯೋತ್ಪಾದಕರು ...
ಅಭಿನಂದನ್ ಬಿಡುಗಡೆ : ಸ್ವಾಗತಕ್ಕೆ ಕಾಯುತ್ತಿರುವ ಭಾರತ!!!
ಶ್ರೀನಗರ: ಪಾಕಿಸ್ತಾನದ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಇಂದು ಬಿಡುಗಡೆ ಮಾಡಲಿದ್ದು, ಅಭಿನಂದನ್ ಬಿಡುಗಡೆಗಾಗಿ ಉಸಿರು ಬಿಗಿಹಿಡಿದು ಕುಳಿತಿದ್ದ ಭಾರತೀಯರು ಸಂಭ್ರಮಾಚರಣೆಯಲ್ಲಿದ್ದಾರೆ. ಇಂದು...
ಪಾವಗಡ: ಪ್ಲೋರೈಡ್ ನೀರಿನ ಸಮಸ್ಯೆಗೆ ಪರಿಹಾರ ಯಾವಾಗ!!??
ಪಾವಗಡ ತಾಲ್ಲೂಕಿನಲ್ಲಿ ಪ್ಲೋರೈಡ್ ನೀರು ಕುಡಿದು ರೋಗರುಜಿನಗಳಿಗೆ ತುತ್ತಾಗುತ್ತಿರುವುದನ್ನು ಕಂಡು ಪಾವಗಡ ತಾಲ್ಲೂಕಿಗೆ ಶಾಶ್ವತ ಶುದ್ದ ಕುಡಿಯುವ ನೀರು ಕೊಡಬೇಕೆಂದು ರೈತ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣರೆಡ್ಡಿರವರ ನೇತೃತ್ವದಲ್ಲಿ ತಾಲ್ಲೂಕಿನ...
ಸೈನಿಕರ ಶೌರ್ಯ-ಸಾಹಸ ಅವರ್ಣನೀಯ : ದೇವೇಗೌಡ
ಹಾಸನ ಪಾಕಿಸ್ತಾನದ ಮೇಲೆ ದಾಳಿನಡೆಸಿದ ಸೈನಿಕರ ಶೌರ್ಯ- ಸಾಹಸವನ್ನು ವರ್ಣಿಸಲುಸಾಧ್ಯವಿಲ್ಲ. ಆದರೆ ಇದು ತಮ್ಮ ಸಾಧನೆ ಎಂದುಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದು ಜೆಡಿಎಸ್ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ....
ಪಿಯುಸಿ ಪರೀಕ್ಷೆಗೆ ಬಿಗಿ ಭದ್ರತೆ
ಬೆಂಗಳೂರು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ನಾಳೆಯಿಂದ ಮಾರ್ಚ್ 18ರವರೆಗೂ ನಡೆಯಲಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ವ್ಯಾಪಕ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಪದವಿ ಪೂರ್ವ ಶಿಕ್ಷಣ ಇಲಾಖೆ...
ಮನುಷ್ಯನು ತನ್ನ ಇತಿ-ಮಿತಿಗಳನ್ನು ಅರಿತಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ…!!
ತುಮಕೂರು ಮನುಷ್ಯನು ತನಗಿರುವ ಇತಿ ಮಿತಿಗಳನ್ನು ಅರಿತು ಅತಿಯಾದ ಆಸೆ-ಆಕಾಂಕ್ಷೆಗಳನ್ನು ಕಡಿಮೆ ಮಾಡಿಕೊಂಡರೆ ಮಾತ್ರ ಪರಿಸರವನ್ನು ಸಂರಕ್ಷಿಸಲು ಸಾಧ್ಯ. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ಜಿಲ್ಲಾ ಪಂಚಾಯತ್ ಉಪ...
ಪಾಸ್‍ಪೋರ್ಟ್ ವಿತರಣೆಯಲ್ಲಿ ತುಮಕೂರಿಗೆ 2ನೇ ಸ್ಥಾನ …!!
ತುಮಕೂರು ನಗರದ ಪಾಸ್‍ಪೋರ್ಟ್ ಸೇವಾ ಕೇಂದ್ರದಲ್ಲಿ 15100 ಪಾಸ್‍ಪೋರ್ಟ್ ವಿತರಣೆ ಮಾಡುವ ಮೂಲಕ ರಾಜ್ಯದಲ್ಲಿ ತುಮಕೂರು ಜಿಲ್ಲೆ 2ನೇ ಸ್ಥಾನ ಪಡೆದುಕೊಂಡಿದೆ ಎಂದು ಸಂಸದ ಎಸ್.ಪಿ ಮುದ್ದಹನುಮೇಗೌಡ ತಿಳಿಸಿದರು. ...
ಮಿನಿ ವಿಧಾನಸೌಧದ ಮುಂದೆ ದೊಂಬಿದಾಸರ ಪ್ರತಿಭಟನೆ…!!!
ಚಿಕ್ಕನಾಯಕನಹಳ್ಳಿ ಚನ್ನದಾಸರು, ದೊಂಬಿದಾಸರ ಇಬ್ಬರ ವೈವಾಹಿಕ ಸಂಬಂಧದಲ್ಲಿ ಕೊಡುವುದು, ತರುವುದು ನಡೆಯುತ್ತಿದೆ, ಈರ್ವರ ಆಚಾರ-ವಿಚಾರ ಒಂದೇ ಆಗಿದೆ, ಹಾಗಾಗಿ ಸರ್ಕಾರ ಚನ್ನದಾಸರಿಗೆ ನೀಡಿದಂತೆ, ದೊಂಬಿದಾಸರಿನ್ನೂ ಎಸ್.ಸಿ ಮೀಸಲಾತಿಗೆ...













