Tag: kannadanews paperonline
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ವಿವಿಧ ಹಂತದ ಪ್ರಚಾರ
ಶಿರಾ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲೇಬೇಕೆಂದು ವಿವಿಧ ಹಂತದ ಪ್ರಚಾರದಲ್ಲಿ ತೊಡಗಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ತಿಳಿಸಿದರು.
ನಗರದ...
ಸ್ವಚ್ಚತೆ ಎಂಬುದು ಮರೀಚಿಕೆಯಾಗಿರುವ ಗ್ರಾಮ ಪಂಚಾಯತಿ
ದೊಡ್ಡೇರಿ ಮಧುಗಿರಿ ತಾಲ್ಲೂಕು, ದೊಡ್ಡೇರಿ ಗ್ರಾಮ ಪಂಚಾಯಿತಿ ಕೇಂದ್ರವಾದ ದೊಡ್ಡೇರಿಯು ಗ್ರಾಪಂನ ನಿರ್ಲಕ್ಷ್ಯದಿಂದಾಗಿ ಅನೈರ್ಮಲ್ಯದ ತಾಣವಾಗಿ ಪರಿಣಮಿಸಿದೆ. ಗ್ರಾಮದ ಚರಂಡಿಗಳೆಲ್ಲ ಕೊಚ್ಚೆಯಿಂದ ತುಂಬಿ ತುಳುಕಾಡುತ್ತಿವೆ. ಗಬ್ಬೆದ್ದು ದುರ್ವಾಸನೆ ಬರುತ್ತಿರುವ ಈ...
ಶೀಘ್ರದಲ್ಲೆ ತುರುವೇಕೆರೆಗೆ 450 ವಿದ್ಯುತ್ ಪರಿವರ್ತಕಗಳು : ಎಂಟಿ ಕೃಷ್ಣಪ್ಪ
ತುರುವೇಕೆರೆ: ಕ್ಷೇತ್ರದಾದ್ಯಂತ ವಿದ್ಯುತ್ ಸಮಸ್ಯೆ ಇದೆ. ಕ್ಷೇತ್ರಕ್ಕೆ 450 ವಿದ್ಯುತ್ ಪರಿವರ್ತಕಗಳನ್ನು ನೀಡುವ ಭರವಸೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದ್ದಾರೆ.ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ...
ಗ್ರಾಮಸಭೆಗೆ ಪಿಡಿಓ ಗೈರು-ಮಹಿಳಾ ಸದಸ್ಯೆ ಬದಲು ಪತಿಯ ಸಹಿ-ರಾಣಾ ರಂಪು
ಎಂ ಎನ್ ಕೋಟೆ ಗುಬ್ಬಿ ತಾಲ್ಲೂಕಿನ ಅಳಿಲಘಟ್ಟ ಗ್ರಾಮ ಪಂಚಾಯಿತಿಯ ಸಾಮಾಜಿಕ ಲೆಕ್ಕ ಪರಿಶೋಧಕ ಗ್ರಾಮ ಸಭೆ ಹಲವು ಸಮಸ್ಯೆಗಳ ನಡುವೆ ಮುಕ್ತಾಯವಾಯಿತು. ಗ್ರಾಮ ಸಭೆಗೆ ಗ್ರಾಮ...
ವಿಪಕ್ಷ ಸದಸ್ಯ ಹೊರಕ್ಕೆ, ಸಭಾತ್ಯಾಗ ಮಾಡಿದ ಶಾಸಕ
ದಾವಣಗೆರೆ ಪಾಲಿಕೆಯ ಆಡಳಿತರೂಢ ಪಕ್ಷದ ಸದಸ್ಯರು ಮತ್ತು ವಿಪಕ್ಷ ಸದಸ್ಯನ ಮಧ್ಯೆ ತೀವ್ರ ವಾಗ್ವಾದ ನಡೆದು, ಕೈ-ಕೈ ಮೀಲಾಯಿಸುವ ಹಂತ ತಲುಪಿ ಕೊನೆಗೂ ಪಾಲಿಕೆ ಬಿಜೆಪಿ ಸದಸ್ಯ ಡಿ.ಕೆ.ಕುಮಾರ್...
ಪರಿಶೀಲನೆಗೆ ಮೇಯರ್ ನೇತೃತ್ವದ ಸಮಿತಿ
ದಾವಣಗೆರೆ ಅಭಿವೃದ್ದಿಯಾದಗೇ ಇರುವ ಖಾಸಗಿ ಬಡಾವಣೆಗಳಿಗೆ ಡೋರ್ ನಂಬರ್ ನೀಡಲಾಗಿದೆ ಎಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ, ಮೇಯರ್ ಶೋಭಾ ಪಲ್ಲಾಗಟ್ಟೆ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಿ, ಬರುವ ಬುಧವಾರದಂದು...
ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸೆ ಶಿಬಿರ
ಬಳ್ಳಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಲವ್ ವಿಥೌಟ್ ರೀಸನ್ ಫೌಂಡೇಷನ್ ಹಾಗೂ ಆಸ್ಟರ್ ಸಿ ಎಂ ಐ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತವಾಗಿ ಸೀಳು ತುಟಿ...
ತ್ರಿಪದಿಗಳ ಮೂಲಕ ಬದುಕಿನ ಮಹತ್ವವನ್ನು ಸಾರಿದ ಏಕೈಕ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞ
ಚಳ್ಳಕೆರೆ ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಎಲ್ಲಾ ಸಮುದಾಯಗಳೊಂದಿಗೆ ಸೌಹಾರ್ಧಿತವಾಗಿ ಜೀವನ ನಡೆಸುತ್ತಿರುವ ಕುಂಬಾರ ಸಮಾಜ ರಾಜಕೀಯ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಇನ್ನೂ ಹೆಚ್ಚಿನ ಪ್ರಾದಾನ್ಯತೆಯನ್ನು...
ಪ್ರಗತಿಪರ ರೈತರಿಗೆ ಸನ್ಮಾನ
ಚಳ್ಳಕೆರೆ
ರಾಜ್ಯದ ಗಂಡುಮೆಟ್ಟಿದ ನಾಡಾದ ಚಿತ್ರದುರ್ಗ ಜಿಲ್ಲೆ ಐತಿಹಾಸಿಕ ಚರಿತ್ರೆಯನ್ನು ಹೊಂದಿದ್ದು, ವೀರಮದಕರಿ ನಾಯಕ ಆಳಿದ ನಾಡು ಇದಾಗಿದ್ದು, ಇಂದು ವೀರಮದಕರಿ ನಾಯಕರ ಸಾಹಸಗಳನ್ನು ಮತ್ತು ಮಹಾನ್...
ನ್ಯಾಯಸಮ್ಮತ ಚುನಾವಣೆಗೆ ನಿಯಮಾವಳಿ ಪಾಲಿಸಿ
ಚಿತ್ರದುರ್ಗ ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಜರುಗಿಸಲು ಈಗಾಗಲೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆಯನ್ನು ಮಾಡಿಕೊಂಡಿದ್ದು, ರಾಜಕೀಯ ಪಕ್ಷಗಳು ನೀತಿ ಸಂಹಿತೆ ಪಾಲಿಸುವುದರ ಜೊತೆಗೆ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಚುನಾವಣೆಯನ್ನು...













