Tag: kannadanews paperonline
ಶಾಂತಿ ಪಾಲನಾ ಸಭೆ
ತುರುವೇಕೆರೆ: ಪಟ್ಟಣದ ಶ್ರೀ ಗಣಪತಿ ಜಾತ್ರಾ ಮಹೋತ್ಸವದ ವೇಳೆ ಕೈಗೊಳ್ಳಬೇಕಾದ ಮುಂಜಾಗರೂಕತೆ ಕ್ರಮ ಕುರಿತಂತೆ ಪಟ್ಟಣದ ಪೋಲೀಸ್ ಠಾಣೆ ಆವರಣದಲ್ಲಿ ಶಾಂತಿ ಸಭೆ ಏರ್ಪಡಿಸಲಾಗಿತ್ತು. ...
ರಾಜ್ಯ ಸರ್ಕಾರ ರೈತಪರ ಯೋಜನೆ ಜಾರಿಗೊಳಿಸಲಿ : ಪೇಜಾವರ ಶ್ರೀ ಪಾವಗಡ
ಪಾವಗಡ: ಭ್ರಷ್ಟಾಚಾರ ಮುಕ್ತ ಸರ್ಕಾರವಾಗಬೇಕು. ರೈತರಿಗೆ ನೆರವಾಗುವಂತಹ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥಸ್ವಾಮಿಗಳು ತಿಳಿಸಿದರು. ಗುರುವಾರ...
ಧನುರ್ಮಾಸದ ಸಂಗೀತಯುಕ್ತ ಇಷ್ಠಲಿಂಗ ಮಹಾಪೂಜೆ
ತುಮಕೂರು: ಶ್ರೀಹಿಮವತ್ ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳ ಧನುರ್ಮಾಸದ ಸಂಗೀತಯುಕ್ತ ಇಷ್ಠಲಿಂಗ ಮಹಾಪೂಜೆ ಹಾಗೂ ಧರ್ಮ ಪರಂಪರೆ ರಕ್ಷಣೆಯ ಸಮಾರಂಭವನ್ನು ಡಿ.26 ರಿಂದ 30ರವರೆಗೆ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಶ್ರೀಮತಿ...
ರಂಗ ಕ್ಷೇತ್ರದಲ್ಲಿನ ಸಾಧನೆಗೆ ಫೆಲೋಶಿಪ್ ನ್ಯಾಷನಲ್ ಅವಾರ್ಡ್
ತುಮಕೂರು: ತುಮಕೂರು ತಾಲ್ಲೂಕು ವೀರಶೈವ ಲಿಂಗಾಯಿತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಸಿ. ಜಯಕುಮಾರ್ (ಪಂಚನಹಳ್ಳಿ) ಅವರು ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ...
ಸರ್ಕಾರದ ಸೌಲಭ್ಯಗಳನ್ನು ವಿಕಲಚೇತನರು ಸದ್ಭಳಕೆ ಮಾಡಿಕೊಳ್ಳಬೇಕು-ಜಿ.ಪಂ.ಅಧ್ಯಕ್ಷೆ
ತುಮಕೂರು ಸರ್ಕಾರದಿಂದ ದೊರೆಯುವ ಅನೇಕ ಸೌಲಭ್ಯಗಳನ್ನು ವಿಕಲ ಚೇತನರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್ ಅವರು ವಿಕಲ ಚೇತನರಿಗೆ ಕರೆ...
ಜಿಲ್ಲೆಯಲ್ಲಿ ಹೆಚ್ಚಿದ ಪರಿತ್ಯಕ್ತ ಮಕ್ಕಳ ಪ್ರಕರಣ: ನೋವಿನ ಸಂಗತಿ
ತುಮಕೂರು ಜಿಲ್ಲೆಯಲ್ಲಿ ಕಳೆದ 3-4 ತಿಂಗಳುಗಳಿಂದ ಪರಿತ್ಯಕ್ತ ಮಕ್ಕಳ ಪ್ರಕರಣಗಳು ಹೆಚ್ಚಾಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ...
ನಗರವನ್ನು ಗುಡಿಸಲು ಮುಕ್ತ ನಗರವನ್ನಾಗಿಸಲು ಸಹಕರಿಸಿ
ಚಳ್ಳಕೆರೆ ಪ್ರಸ್ತುತ ನಗರಸಭೆಯ ವತಿಯಿಂದ ವಸತಿ ಯೋಜನೆಯ ಅರ್ಜಿಗಳನ್ನು ಡಿ.15 ರಿಂದ ವಿತರಣೆ ಮಾಡುತ್ತಿದ್ದು, ಈ ಪ್ರಕ್ರಿಯೆ ಡಿ.30ರ ತನಕ ಮುಂದುವರೆಯಲಿದ್ದು ಅರ್ಜಿಗಳ ವಿತರಣೆಯ ಕೌಂಟರ್‍ನಲ್ಲಿಯೇ ಭರ್ತಿ...
ಸಫಾಯಿ ಕರ್ಮಚಾರಿಗಳಿಗೆ ಹೆಲ್ತ್ ಕಾರ್ಡ್ ಕೊಡಿ
ಚಿತ್ರದುರ್ಗ ಚಿತ್ರದುರ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಫಾಯಿ ಕರ್ಮಚಾರಿಗಳಿಗೆ, ಪೌರಕಾರ್ಮಿಕರಿಗೆ ಹೆಲ್ತ್ ಕಾರ್ಡ್ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿನೋತ್...
ಚಿನ್ನಾಭರಣ ಸಾಲ ತೀರಿಸಿದರೂ ರೈತರ ಒಡವೆ ಮರಳಿಸದ ಬ್ಯಾಂಕ್
ಹಿರಿಯೂರು: ರ್ಯೆತರು ಒಡವೆ ಸಾಲ ತೀರಿಸಿದರೂ ಆಭರಣ ಮರಳಿಸದ ಕೆನರಾಬ್ಯಾಂಕ್ ಅಧಿಕಾರಿಗಳ ವಿರುದ್ದ ತಾಲ್ಲೂಕು ರೈತಸಂಘದ ನೇತೃತ್ವದಲ್ಲಿ ಕೆನರಾಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಲಾಯಿತು. ...
ಚಿನ್ನಬೆಳ್ಳಿ ಆಭರಣ ತಯಾರಿಸುವುದು ಒಂದು ದೈವದತ್ತ ಕಲೆ : ನಾರಾಯಣಾಚಾರ್
ಹಿರಿಯೂರು : ಚಿನ್ನಬೆಳ್ಳಿ ಆಭರಣ ತಯಾರಿಸುವುದು ಒಂದು ದೈವದತ್ತ ಕಲೆ. ಜನರ ಆಧುನಿಕ ಮನೋಭಾವಕ್ಕೆ ತಕ್ಕಂತೆ ಆಭರಣಗಳ ವಿನ್ಯಾಸ ರೂಪಿಸಲು ಸೂಕ್ತ ತರಬೇತಿ ಅತ್ಯಗತ್ಯ ಎಂಬುದಾಗಿ ವಿಶ್ವಕರ್ಮ ಸಮಾಜದ...













