Tag: kannadanews paperonline
ವಸತಿ ನಿಲಯದ ಮಕ್ಕಳೊಂದಿಗೆ ಊಟ ಸವಿದ ಸಿಇಓ
ಹರಪನಹಳ್ಳಿ: ತಾಲೂಕಿನ ತೆಲಿಗಿ ಗ್ರಾಮದ ಸರ್ಕಾರಿ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳೊಂದಿಗೆ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಓ ನಿತಿಶ್. ಕೆ. ಮದ್ಯಾಹ್ನದ ಭೋಜನ ಮಾಡಿದರು.ವಿದ್ಯಾರ್ಥಿ ನಿಲಯಕ್ಕೆ...
ಸುಗ್ಗಿ ರಂಗಸಂಭ್ರಮ-2019
ಗುಬ್ಬಿ ರಂಗಭೂಮಿಯ ನಿರ್ವಹಣೆಯ ಪಾಲನೆ ಪೋಷಣೆಗಳು ಇತ್ತೀಚಿನ ದಿನಗಳಲ್ಲಿ ದುಬಾರಿಯಾಗಿದ್ದು ರಂಗಾಸಕ್ತರನ್ನ ಐರಾಣಾಗಿಸುತ್ತಿರುವುದು ನೋವಿನ ವಿಚಾರ, ಆಧುನಿಕ ಮಾರ್ಗಗಳನ್ನ ಅನುಸರಿಸಿದರೆ ಹಳೆ ಬೇರಿಗೆ ಹೊಸ ಚಿಗರು ದೊರೆತರೆ...
ಲೋಕಸಭಾ ಚುನಾವಣೆ: ಇಂದು 2 ನಾಮಪತ್ರ ಸಲ್ಲಿಕೆ
ತುಮಕೂರು
ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಎರಡನೇ ದಿನವಾದ ಮಾರ್ಚ್ 20 ರಂದು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಧುಗಿರಿ ತಾಲ್ಲೂಕು ಕರಡಿಪುರ(23ನೇ ವಾರ್ಡ್) ಎಸ್.ಎಂ.ಕೃಷ್ಣ...
ಬಣ್ಣದಾಟದಲ್ಲಿ ಅಹಿತಕರ ಘಟನೆಗೆ ಆಸ್ಪದ ಬೇಡ
ದಾವಣಗೆರೆ: ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ, ಸಾರ್ವಜನಿಕರು ಬಣ್ಣದ ಹಬ್ಬ ಹೋಳಿಯ ಓಕುಳಿ ಆಚರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಸೂಚನೆ ನೀಡಿದ್ದಾರೆ. ಮಾ.21ರಂದು ಮಧ್ಯಾಹ್ನ...
ವೈದ್ಯರು ಮತ್ತು ಸಿಬ್ಬಂದಿ ನೀಡುವ ಪ್ರಾಮಾಣಿಕ ಸೇವೆ ಆರೋಗ್ಯ ಇಲಾಖೆಯ ಗೌರವವನ್ನು ಹೆಚ್ಚಿಸುತ್ತದೆ.
ಚಳ್ಳಕೆರೆ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ನೀಡುವಲ್ಲಿ ವೈದ್ಯಕೀಯ ಇಲಾಖೆ ಸಫಲವಾಗಿದೆ. ಹಲವಾರು ಬಾರಿ ವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದರೂ ಸಹ ಅವರ ವಿರುದ್ದ...
ಹೆಣ್ಣು ಮಗು ಪತ್ತೆ : ಪೊಷಕರ ಪತ್ತೆಗೆ ಮನವಿ
ಬಳ್ಳಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಬರುವ ಅಮೂಲ್ಯ(ಜಿ) ವಿಶೇಷ ದತ್ತು ಸಂಸ್ಥೆಯಲ್ಲಿ ಸುಮಾರು ಎರಡು ದಿನದ ಹೆಣ್ಣು ಮಗು ನೊಂದಣಿಯಾಗಿದೆ ಎಂದು ಸಂಸ್ಥೆಯ...
ವಿಶ್ವ ಶ್ರವಣ ದಿನ ಆಚರಣೆ
ಬಳ್ಳಾರಿ ಆರೋಗ್ಯವಂತ ವ್ಯಕ್ತಿಯ ಕಾರ್ಯಚಟುವಟಿಕೆಗಳಲ್ಲಿ ಶ್ರವಣ ಬಹಳಷ್ಟು ಪ್ರಮುಖವಾಗಿದ್ದು, ಶ್ರವಣ ದೋಷ ನಿವಾರಣೆ ನಿಟ್ಟಿನಲ್ಲಿ ವ್ಯಾಪಕ ಕ್ರಮಗಳನ್ನು ಜಿಲ್ಲೆಯಾದ್ಯಂತ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ...
ತತ್ವರಿತವಾಗಿ ಚೆಕ್ ಪೋಸ್ಟ್‍ಗಳಲ್ಲಿ ಸಿಸಿಕ್ಯಾಮರಾ ಅಳವಡಿಸಲು ಕರೆ
ಹಾವೇರಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆಗಳ ಉಲ್ಲಂಘನೆಯಾಗದಂತೆ ಚಲನವಲನಗಳ ಬಗ್ಗೆ ನಿಗಾವಹಿಸಲು ರಚಿಸಲಾಗಿರುವ ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವಲೆನ್ಸ್ ತಂಡಗಳ ವಾಹನಗಳಿಗೆ ತ್ವರಿತವಾಗಿ ಜಿ.ಪಿ.ಎಸ್. ಅಳವಡಿಸಿ ಚಲನವಲನಗಳ ಬಗ್ಗೆ...
ಸುಗಮ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸರ್ವ ಸನ್ನಧ
ದಾವಣಗೆರೆ: ಮಾ.21ರಿಂದ ಏಪ್ರಿಲ್ 4ರ ವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಕಲ ಸಿದ್ಧತೆ ನಡೆಸಿದೆ. ಜಿಲ್ಲೆಯಲ್ಲಿ ಪಾರದರ್ಶಕ ಹಾಗೂ ಶಾಂತಿಯುತ ಪರೀಕ್ಷೆ...
ನಕಲಿ ನೋಟು ಚಲಾವಣೆ ಯತ್ನ : ಮೂವರು ಆರೋಪಿಗಳ ಬಂಧನ
ತುಮಕೂರು ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ನಕಲಿ ನೋಟುಗಳ ಚಲಾವಣೆಗೆ ಯತ್ನ ಮಾಡಿರುವ ಖಚಿತ ಮಾಹಿತಿ ಮೇರೆಗೆ ತುಮಕೂರು ನಗರ ಠಾಣೆಯ ಸಿಪಿಐ ಚಂದ್ರಶೇಖರ್ ಮತ್ತು ಸಿಬ್ಬಂದಿ ಮೂವರನ್ನು...













