Tag: kannadanews papertoday
ಆರು ತಿಂಗಳೊಳಗೆ ಆಶ್ರಯ ಮನೆಗೆ ಶಂಕುಸ್ಥಾಪನೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
ಚಿತ್ರದುರ್ಗ ನಗರದ ಹೊರವಲಯದ ಮೆದೇಹಳ್ಳಿ ಬಳಿ ಮೊದಲ ಹಂತದಲಿ 10 ಎಕರೆ 20 ಗುಂಟೆಯಲ್ಲಿ ಜಿಪ್ಲಸ್ ಮಾದರಿಯಲ್ಲಿ 1800 ಮನೆ ನಿರ್ಮಾಣಕ್ಕೆ ಇನ್ನು ಆರು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕ...
`ಆಸ್ಪತ್ರೆಯಲ್ಲಿ ಹಣವಿಲ್ಲದೆ ಚಿಕಿತ್ಸೆ ದೊರೆಯಲ್ಲ’
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಲಂಚದ ಹಾವಳಿ ಹೆಚ್ಚಾಗಿದ್ದು ಹಣ ಇಲ್ಲದೆ ಚಿಕಿತ್ಸೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಇದರ ಬಗ್ಗೆ ಕ್ರಮ ಕೈಗ್ಗೊಳ್ಳದಿದ್ದರೆ ನಾವೇ ಬೀದಿಗೆ ಇಳಿದು ಹೋರಾಟವನ್ನು ಮಾಡುವುದಾಗಿ ಜಿಲ್ಲಾ ಸರ್ಜನ್‍ಗೆ ಸದಸ್ಯರು...
ಜನರ ಆಶೋತ್ತರಗಳಿಗೆ ಜಿಲ್ಲಾಡಳಿತ ಸ್ಪಂದನೆ
ಚಿತ್ರದುರ್ಗ; ಚಿತ್ರದುರ್ಗ ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಗಳಿಲ್ಲ, ನೀರಾವರಿ ಸೌಲಭ್ಯಗಳಿಲ್ಲದೆ ಬಹುತೇಕ ಜನರು ಸರ್ಕಾರದ ಯೋಜನೆಗಳ ಮೇಲೆ ಅವಲಂಭಿತವಾಗಿದ್ದು ಜಿಲ್ಲಾ ಆಡಳಿತ ಜನರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸಿ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತದೆ...
ಕುರುಬ ಸಮಾಜದ ನೇಕಾರರ ಕಾಯಕಲ್ಪಕ್ಕಾಗಿ ಸಿದ್ದರಾಮಯ್ಯ ಕೊಡುಗೆ ಅಪಾರ
ಚಳ್ಳಕೆರೆ ರಾಜ್ಯದ ಕುರುಬ ಸಮಾಜದ ನೇಕಾರರ ಅನುಕೂಲಕ್ಕಾಗಿ ನಿರ್ಗಮನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ಯೋಜನೆಗಳ ಮೂಲಕ ಆರ್ಥಿಕ ನೆರವು ನೀಡಿದ್ದು, ಪ್ರಸ್ತುತ ಜೆಡಿಎಸ್ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರವೂ ಸಹ ಈ...
ಅಧಿಕಾರಿಗಳು ಜನರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಿ
ಚಳ್ಳಕೆರೆ ಚಳ್ಳಕೆರೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕರು ತಮ್ಮ ಹಲವಾರು ಸಮಸ್ಯೆಗಳಿಗಾಗಿ ಅಧಿಕಾರಿಗಳು ಮತ್ತು ಕಚೇರಿಗಳಿಗೆ ಪ್ರತಿನಿತ್ಯ ಅಲಿಯುತ್ತಿದ್ದು, ಅವರ ಸಮಸ್ಯೆಗೆ ಇನ್ನೂ ಪರಿಹಾರ ಕಂಡುಕೊಳ್ಳುವಲ್ಲಿ ಸಾಧ್ಯವಾಗಿಲ್ಲ....
ಚಳ್ಳಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಮತ್ತಷ್ಟು ಹೆಚ್ಚಿದೆ.
ಚಳ್ಳಕೆರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾ ಪಕ್ಷಕ್ಕೆ ಇಲ್ಲಿನ ಮತದಾರರು ಹೆಚ್ಚು ಒಲವನ್ನು ತೋರಿದ್ದಾರೆ. 60 ಸಾವಿರ ಮತಗಳನ್ನು ನೀಡಿದ್ಧಾರೆ. ಪಕ್ಷದ ಅಭ್ಯರ್ಥಿ ಎಂ.ರವೀಶ್‍ಕುಮಾರ್ ಗೆಲುವಿನ ಮೆಟ್ಟಿಲತ್ತ ಹೆಜ್ಜೆ...
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುವರ್ಣ ಮಹೋತ್ಸವ
ಚಳ್ಳಕೆರೆ ಕಳೆದ ಸುಮಾರು 50 ವರ್ಷಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡಿದ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶೀಘ್ರದಲ್ಲೇ ಸುವರ್ಣ...
ಚಳ್ಳಕೆರೆ ನಗರವನ್ನು ರಾಜ್ಯದ ನಂ.1 ಅಭಿವೃದ್ಧಿ ಕ್ಷೇತ್ರವಾಗಿ ಪರಿವರ್ತನೆ
ಚಳ್ಳಕೆರೆ ಚಳ್ಳಕೆರೆ ನಗರವನ್ನು ರಾಜ್ಯದ ನಂ.1 ಅಭಿವೃದ್ಧಿ ಕ್ಷೇತ್ರವನ್ನಾಗಿ ಮಾಡಬೇಕೆನ್ನುವ ನನ್ನ ಸಂಕಲ್ಪದ ಕನಸು ನನಸಾಗುವತ್ತ ಸಾಗಿದೆ. ಈಗಾಗಲೇ ನಬಾರ್ಡ್ 3ನೇ ಹಂತದಲ್ಲಿ ಸುಮಾರು 22.40 ಕೋಟಿ ವೆಚ್ಚದ ಕಾಮಗಾರಿಗಳಿಗೆ...
ಕಾನೂನುಗಳಿದ್ದರೂ ಮಹಿಳೆಯರು ಹಿಂದುಳಿದಿರುವುದು ಖೇದನೀಯ- ಎಸ್.ಆರ್.ದಿಂಡಲಕೊಪ್ಪ
ಚಳ್ಳಕೆರೆ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕಾರ್ಯವನ್ನು ನ್ಯಾಯಾಂಗ ಇಲಾಖೆ ಕಳೆದ ಹಲವಾರು ದಶಕಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಆದರೆ, ಈಗ ನ್ಯಾಯಾಂಗ...
ಜನಪ್ರತಿನಿಧಿಗಳನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಪತ್ರಿಕೆಗಳು ಮಹತ್ವದ ಪಾತ್ರವಹಿಸುತ್ತವೆ.
ಚಳ್ಳಕೆರೆ ಸಮಾಜದಲ್ಲಿ ಕಳೆದ ಹಲವಾರು ದಶಕಗಳಿಂದ ಜನರಿಗೆ ಸರ್ಕಾರದ ಹಲವಾರು ಯೋಜನೆಗಳನ್ನು ಪರಿಚಯಿಸುವುದರಲ್ಲಿ ಪತ್ರಿಕೆಗಳ ಪಾತ್ರ ಹೆಚ್ಚಿದೆ. ವಿಶೇಷವಾಗಿ ಸರ್ಕಾರದ ಹಾಗೂ ಚುನಾಯಿತ ಜನಪ್ರತಿನಿಧಿ ಜನರ ಸಮಸ್ಯೆಗೆ ಸ್ಪಂದಿಸದೆ...













