Home Tags Kannadanews papertoday

Tag: kannadanews papertoday

ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆಗಳ ಸರಮಾಲೆ

0
ಬೆಂಗಳೂರು:      ಪ್ರಧಾನಿ ನರೇಂದ್ರಮೋದಿ ಅವರನ್ನು ರಾಜ್ಯದ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೇ ಸಂದರ್ಭದಲ್ಲಿ ರಾಜ್ಯದ ಜನತೆಯ ಪರವಾಗಿ ಒಂದಿಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಈ ಪ್ರಶ್ನೆಗಳಿಗೆ ಉತ್ತರ ನೀಡುವಿರೆಂದು...

ಈ ಬಾರಿ ಎಚ್‌ಡಿಕೆ ನೇತೃತ್ವದ ರೈತಪರ ಸರ್ಕಾರ :ಎಂ.ವಿ.ವೀರಭದ್ರಯ್ಯ

0
ಮಧುಗಿರಿ :   ಮುಂದಿನ ದಿನಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರೈತಪರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.   ಅವರು ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿಯಲ್ಲಿ ನೂತನ ಗ್ರಾಪಂ ಕಟ್ಟಡ ಉದ್ಘಾಟನೆ, ಸತ್ತಿಗೇನಹಳ್ಳಿ...

ಹೆಚ್.ಎ.ಎಲ್ ಯು.ಪಿ.ಎ ಅವಧಿಯಲ್ಲಿ ಮಾಡಿದ್ದು : ಸಿದ್ದರಾಮಯ್ಯ

0
ಬೆಂಗಳೂರು;    ನರೇಂದ್ರ ಮೋದಿ ಕಾಂಗ್ರೆಸ್ ಸರ್ಕಾರದಲ್ಲಿ ಮಾಡಿದ ಕೆಲಸಗಳನ್ನೇ ರಾಜ್ಯಕ್ಕೆ ಬಂದು ಉದ್ಘಾಟಿಸಿದ್ದಾರೆ. ಹೆಚ್.ಎ.ಎಲ್ ಅನ್ನು ಯು.ಪಿ.ಎ ಅವಧಿಯಲ್ಲಿ ಮಾಡಿದ್ದು, ಅದನ್ನು ಮೋದಿ ಉದ್ಘಾಟಿಸಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ...

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ…!

0
ಬೆಂಗಳೂರು       ತಮ್ಮ ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುವುದು, ಮತ್ತೆ ಆಶ್ವಾಸನೆಗೆ ಬಿದ್ದು ಧರಣಿ ಕೈಬಿಟ್ಟು ಕೆಲಸ ಮಾಡುವುದು, ಮತ್ತೆ ಸಮಸ್ಯೆಗಳಾದಾಗ ಪ್ರತಿಭಟನೆ ನಡೆಸುವುದು ನಡೆಯುತ್ತಲೇ ಇದೆ.     ಈಗ...

ಅದಾನಿ ವಂಚನೆ : ಪ್ರಶ್ನಿಸಲು ಮೋದಿಗೆ ಸ್ನೇಹ ಅಡ್ಡಿಯೆ?

0
  ಚೋಕ್ಸಿ, ನೀರವ್, ಲಲಿತ್, ಮಲ್ಯ ಪರಾರಿ ನಂತರ ಸರದಿ ಅದಾನಿಯದೆ? ಬೆಂಗಳೂರು :    ಅದಾನಿ ಹಗರಣ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್ ಪ್ರಶ್ನೆಗಳ ಅಭಿಯಾನ ಆರಂಭಿಸಿದ್ದು, ಈಗ ದೇಶ ಬಿಟ್ಟು ಓಡುವುದು ಅದಾನಿ...

ಆರ್‌ಬಿಐ : ಎಂಪಿಸಿ ಸಭೆ ಆರಂಭ…!

0
  ಎಲ್ಲರ ಚಿತ್ತ ರೆಪೋ ದರದತ್ತ ಬೆಂಗಳೂರು:    ಆರ್‌ಬಿಐ ಮಾನಿಟರಿ ಪಾಲಿಸಿ ಕಮೀಟಿ  ಸಭೆಯನ್ನು ಆರಂಭ ಮಾಡಿದ್ದು ಕಳೆದ ಬಾರಿ ಎಲ್ಲ ನಿಗದಿತ ಸಭೆಗಳಲ್ಲೂ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದೆ. ಪ್ರಮುಖವಾಗಿ ಹೇಳಬೆಕೆಂದರೆ ಮೇ...

ಲಂಚದ ಆಸೆಯಿಂದಲೇ ಮಂತ್ರಿ ಮಂಡಲ ವಿಸ್ತರಣೆ ಮಾಡಿಲ್ಲ : ಸಿದ್ದರಾಮಯ್ಯ

0
ಕಲಬುರಗಿ    ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆ ಆದರೆ ಸಂಪುಟದಲ್ಲಿ ಯಡಿಯೂರಪ್ಪ ಅವರ ಮಗನಿಗೂ ಸಹ ಮಂತ್ರಿ ಗಿರಿ ಕೊಡಬೇಕಾಗುತ್ತದೆ ಎಂಬ ಭಯ ಒಂದು ಕಡೆಯಾದರೆ ಇನ್ನೊಂದು...

ಕಲ್ಪತರು ನಾಡಿಗೆ ಮೋದಿ ಆಗಮನ…!

0
ತುಮಕೂರು :     ಪ್ರಧಾನಿ ಮೋದಿ  ಇಂದು ರಾಜ್ಯಕ್ಕೆ ಆಗಮಿಸಿದ್ದು, 2 ಜಿಲ್ಲೆಯಲ್ಲಿ 6 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.ಮೋದಿ ಗುಬ್ಬಿ ತಾಲ್ಲೂಕಿನ ಹೆಚ್‌ ಎ ಎಲ್‌ ಗೆ ಅವರ ಆಗಮನವಾಗಿದ್ದು ಉದ್ಗಾಟನೆ ಇನ್ನೇನು ಆರಂಭವಾಗಲಿದೆ...

ಪರೀಕ್ಷಾ ಅಕ್ರಮ :KEA ಇಂದ ಶಂಕಿತರ ಪಟ್ಟಿ ಬಿಡುಗಡೆ..

0
ಬೆಂಗಳೂರು:       ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ  ಕೆಪಿಟಿಸಿಎಲ್ ನಡೆಸಿದ್ದ ವಿವಿಧ ಹುದ್ದೆಗಳ ಪರೀಕ್ಷೆಯಲ್ಲಿ 40 ಅಭ್ಯರ್ಥಿಗಳು ಅಕ್ರಮ ಎಸಗಿರುವ ಸಂಭಾವ್ಯರೆಂದು(ಶಂಕಿತರೆಂದು) ಕೆಇಎ ಪಟ್ಟಿ ಬಿಡುಗಡೆ ಮಾಡಿದೆ.    ಪ್ರಕರಣದಲ್ಲಿ...

6650 ನೌಕರರನ್ನು ಕೆಲಸದಿಂದ ತೆಗೆಯಲು ಮುಂದಾದ ಸಾಫ್ಟ್‌ ವೇರ್‌ ಕಂಪನಿ…!

0
ಬೆಂಗಳೂರು:        ಕಂಪ್ಯೂಟರ್‌ ತಯಾರಿಕೆಯಲ್ಲಿ ಅಗ್ರಗಣ್ಯವಾಗಿರುವ ಡೆಲ್  ಕಂಪನಿ ತನ್ನ 6650 ಜನ ನೌಕರರನ್ನು ಮನೆಗೆ ಕಳುಹಿಸಲು ತೀರ್ಮಾನ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ ,  ಪರ್ಸನಲ್ ಕಂಪ್ಯೂಟರ್‌ಗಳಿಗೆ ಕುಸಿಯುತ್ತಿರುವ...
Share via