Tag: kannadanews papertoday
ಕೆಂಕೆರೆ : ಕಾಳಮ್ಮ ದೇವಿಯ ಒಡವೆ ಕಳವು..!
ಹುಳಿಯಾರು: ಹುಳಿಯಾರು ಸಮೀಪದ ಕೆಂಕೆರೆಯ ಕಾಳಮ್ಮ ದೇವಸ್ಥಾನದ ಬೀಗ ಹೊಡದು ಕೊಟ್ಯಾಂತರ ರೂ. ಬೆಲೆ ಬಾಳುವ ದೇವರ ಒಡವೆಗಳನ್ನು ಕದ್ದೊಯ್ದಿರುವ ಘಟನೆ ಶುಕ್ರವಾರ ರಾತ್ರಿ ಜರುಗಿದೆ. ಕಾಳಮ್ಮ...
ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ : ಬಿಹಾರ ಡಿಸಿಎಂ
ಬಿಹಾರ : ಸಚಿವ ಸಂಪುಟ ವಿಸ್ತರಣೆ ಸಾಧ್ಯತೆಯನ್ನು ತಳ್ಳಿಹಾಕಿದ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಹೆಚ್ಚಿನ ಸಚಿವ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್...
ಬಾಲಕಿಯ ಮೇಲೆ ಅತ್ಯಾಚಾರ :ಪೇದೆ ಅಮಾನತ್ತು
ಮಹಾರಾಷ್ಟ್ರ: ಬಾಂಗ್ಲಾದೇಶದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮಹಾರಾಷ್ಟ್ರದ ಕಾನ್ಸ್ ಟೇಬಲ್ ನನ್ನ ಅಮಾನತು ಮಾಡಲಾಗಿದೆ. ಅತ್ಯಾಚಾರ ಆರೋಪದಡಿ ಇತ್ತೀಚೆಗೆ ಬಂಧಿಸಲಾದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪೊಲೀಸ್ ಪಡೆಯ ಕಾನ್ಸ್...
ಅನಧಿಕೃತ ಮಣ್ಣು ಗಣಿಗಾರಿಕೆ: ಆರೋಪಿಗಳಿಗೆ ಶಿಕ್ಷೆ
ತುಮಕೂರು: ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಮಣ್ಣು ಗಣಿಗಾರಿಕೆ ಮಾಡುತ್ತಿದ್ದ ಆರೋಪಿಗಳಿಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 1 ವರ್ಷ ಶಿಕ್ಷೆ ಹಾಗೂ 1,00,000 ರೂ.ಗಳ ದಂಡ ವಿಧಿಸಿ...
ಸೋಲು ಗೆಲುವು ಮತದಾರರ ನಿರ್ಧಾರ : ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್
ಬೆಂಗಳೂರು: ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ, ಸೋಲು ಗೆಲುವು ನಿರ್ಧಾರ ಮಾಡುವುದು ಮತದಾರ ನನ್ನನ್ನು ವಿಷಸರ್ಪ ಎಂದ ಕುಮಾಸ್ವಾಮಿಗೆ ಅದು ಗೊತ್ತಿಲ್ಲವೆ ಎಂದು ತೀರ್ವ ವಾಗ್ದಾಳಿ ನಡೆಸಿದ್ದಾರೆ. ...
ದಂಪತಿ ಸುಲಿಗೆ ಪ್ರಕರಣ : ಇಬ್ಬರು ಪೊಲೀಸರ ವಜಾ..!
ಬೆಂಗಳೂರು: ಡಿ.8ರಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ನಡೆದುಕೊಂಡು ಹೋಗುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ವಿನಃ ಕಾರಣ ಹಣ ವಸೂಲಿ ಮಾಡಿದ್ದ ಇಬ್ಬರು ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು...
ಕಾಂಗ್ರೆಸ್ ಹೆಸರಲ್ಲಿ ನಕಲಿ ವೆಬ್ ಸೈಟ್ : ಪೊಲೀಸರಿಗೆ ದೂರು
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಕೆಲವು ಅಪರಿಚಿತರು ನಕಲಿ ವೆಬ್ ಸೈಟ್ ತೆರೆದಿರುವುದನ್ನು ಗಮನಿಸಿ ರಾಜ್ಯ ಕಾಂಗ್ರೆಸ್ ಪೊಲೀಸರಿಗೆ ದೂರು ಸಲ್ಲಿಸಿದೆ. ...
ಬಾಂಬ್ ಸ್ಪೋಟದ ಆರೋಪಿಗೆ ಚಿನ್ನದ ಪದಕ ಪ್ರದಾನ..!
ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ನಡೆದಿದ್ದ ಉಲ್ಫಾ-ಪ್ರಚೋದಿತ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದ ಸಂಜಿಬ್ ತಾಲೂಕ್ದಾರ್ ಕೃಷ್ಣಕಾಂತಾ ಹ್ಯಾಂಡಿಕ್ ವಿಶ್ವವಿದ್ಯಾಲಯ ನಡೆಸಿದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ ಎಂದು...
ಐ ಎಂ ಎಫ್ ಮುಂದೆ ಮಂಡಿಯೂರಿದ ಪಾಕಿಸ್ತಾನ…!
ನವದೆಹಲಿ: ಉಗ್ರರ ತವರು ಎಂದೇ ಕುಖ್ಯಾತವಾಗಿರುವ ಪಾಕಿಸ್ಥಾನದಲ್ಲಿ ನಾಗರಿಕರು ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ಸೃಷ್ಟಿ ಯಾಗಿದ್ದು, ದೇಶ ಬಹುತೇಕ ದಿವಾಳಿಯಾಗಿದ್ದು .ತನ್ನ ದೇಶವನ್ನು ಉಳಿಸಿಕೊಳ್ಳಲು ಆರ್ಥಿಕ ನೆರವಿಗಾಗಿ ಯಾವ...
ಹಣದ ಮೋಹಕ್ಕೆ ಬಿದ್ದು ಪ್ರೇಮಿಗಳಿಂದ ಕಳ್ಳತನ…!
ಬೆಂಗಳೂರು: ಜೀವನ ನಡೆಸಲು ಸಾವಿರ ದಾರಿಗಳು ಕಣ್ಣ ಮುಂದೆ ಇದ್ದರೂ ಸಹ ಕೆಲವರು ಅಯ್ಕೆ ಮಾಡುವುದು ಮಾತ್ರ ಕಳ್ಳತನ ಯಾಕೆಂದರೆ ಹಣ ಸಂಪಾದನೆಯ ಸುಲಭ ಮಾರ್ಗ ಎಂದರಿತು ಮಾಡಿ ಜೀವನ ಹಾಳು...













