Home Tags Kannadanews papertoday

Tag: kannadanews papertoday

ಸಂವಿಧಾನ ಗೌರವಿಸದೇ ಇರುವರು ದೇಶದ ಪ್ರಜೆಯಾಗಲು ನಾಲಾಯಕ್

0
ಹಾವೇರಿ :       ಸಂವಿಧಾನ ಗೌರವಿಸದೇ ಇರುವರು ದೇಶದ ಪ್ರಜೆಯಾಗಲು ನಾಲಾಯಕ್. ಡಾ|| ಬಿ,ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದ ಮುನ್ಸಿಪಲ್...

ಬಿಜೆಪಿ ಸಮಾವೇಶದ ಪೂರ್ವ ಸಿದ್ದತಾ ಸಭೆ

0
ಹಾವೇರಿ :        ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಶಿವಕುಮಾರ ಉದಾಸಿ ಇಂದು(ದಿ,04) ನಾಮಪತ್ರ ಸಲ್ಲಿಸುವರು ಎಂದು ಶಾಸಕ ಸಿಎಂ ಉದಾಸಿ ಹೇಳಿದರು. ನಗರದ ಬಿಜೆಪಿ...

ಬ್ಯಾಂಕ್ ಅಧಿಕಾರಿಗಳ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ

0
ದಾವಣಗೆರೆ:       ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‍ಗಳು ಸಾಲ ವಸೂಲಾತಿಗಾಗಿ ರೈತರಿಗೆ ನೋಟಿಸ್ ನೀಡುತ್ತಿರುವ ಕ್ರಮ ಖಂಡಿಸಿ ಹಾಗೂ ವಿವಿಧ ನಿಗಮ, ಮಂಡಳಿಗಳ ಫಲಾನುಭವಿಗಳಿಗೆ ಬ್ಯಾಂಕ್‍ಗಳು ಸಾಲ ಪಡೆಯಲು ಕ್ಲೈಮು...

ಸಂವಹನ ಕೌಶಲದಿಂದ ಉದ್ಯೋಗಕ್ಕೆ ಸಹಕಾರಿ

0
ದಾವಣಗೆರೆ:       ಸಂವಹನ ಕೌಶಲ ವೃದ್ಧಿಸಿಕೊಂಡರೆ, ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ ಎಂದು ದಾವಣಗೆರೆ ವಿವಿ ಕುಲಪತಿ .ಎಸ್.ವಿ.ಹಲಸೆ ತಿಳಿಸಿದರು.ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಕಾಲೇಜಿನ...

ಉಭಯ ಪಕ್ಷದ ಅಭ್ಯರ್ಥಿಗಳು ಬಹುಮತಗಳಿಂದ ಗೆಲ್ಲುವುದು ಖಚಿತ :ಜಯಚಂದ್ರ

0
ಶಿರಾ         ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ಉಭಯ ಪಕ್ಷದ ಅಭ್ಯರ್ಥಿಗಳು ಮತ ಸಮರ ನಡೆಸಿದ್ದು ಈ ಎಲ್ಲಾ ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿಗಳು ಬಹುಮತಗಳಿಂದ ಗೆಲ್ಲುವುದು ಖಚಿತವಾಗಿದ್ದು,...

ಶಿರಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾಗಿ ನಟರಾಜ್ ನೇಮಕ

0
ಶಿರಾ     ಸಿರಾ ವಿಧಾನ ಸಭಾ ಕ್ಷೇತ್ರದ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನಟರಾಜು ಬರಗೂರು ಅವರನ್ನು ನೇಮಕ ಮಾಡಲಾಗಿದೆ.ಲೋಕಸಭಾ ಚುನಾವಣೆ ಹಾಗೂ ಪಕ್ಷ ಸಂಘಟನೆಯ ದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ...

ಯೋಗ್ಯರನ್ನು ಚುನಾಯಿಸಿ ಪ್ರಜಾಪ್ರಭುತ್ವ ಬಲಗೊಳಿಸಿ

0
ಮಿಡಿಗೇಶಿ     ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರು ತಮ್ಮ ಮತವನ್ನು ಚಲಾಯಿಸುವ ಮೂಲಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಬೇಕೆಂದು ಪಿ.ಡಿ.ಓ. ಜುಂಜೇಗೌಡ ಕರೆ ನೀಡಿದರು.       ಅವರು...

ಮೂರು ಪಕ್ಷಗಳ ಕುಟುಂಬ ರಾಜಕಾರಣ ವಿರುದ್ಧ ಪಕ್ಷೇತರ ಅಭ್ಯಾರ್ಥಿಯಿಂದ ಜನಾಂದೋಲನ

0
ಕೊಡಿಗೇನಹಳ್ಳಿ:      ಜನರಿಂದ ಜನರಿಗಾಗಿ ಜನರಿಗೋಸ್ಕರ ಅಭ್ಯಾರ್ಥಿಗಳು ಆಯ್ಕೆಯಾಗಬೇಕೆಂಬ ಉದ್ದೇಶದಿಂದ ದೇವ ಮೂಲೆಯಿಂದ ಇಂದು ಪಕ್ಷೇತ್ರ ಅಭ್ಯಾರ್ಥಿಯಾಗಿ ನಾನು ಇಂದು ಪ್ರಚಾರಕ್ಕೆ ಇಳಿದಿದ್ದೇನೆ ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಪಕ್ಷೇತರ ಅಭ್ಯಾರ್ಥಿ...

ನಾಲ್ಕು ಬಾರಿ ಸಂಸದರಾಗಿದ್ದ ಜಿಎಸ್‍ಬಿ ಅಭಿವೃದ್ಧಿ ಕೆಲಸ ಮಾಡಲಿಲ್ಲ:ಡಾ.ಜಿ.ಪರಮೇಶ್ವರ್

0
ತುಮಕೂರು          ಲೋಕಸಭಾ ಕ್ಷೇತಲ್ಲಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಕ್ಷೇತ್ರಕ್ಕೆ ಯಾವುದೇ ಅಭಿವೃದ್ದಿ ಕೆಲಸ ಮಾಡದೆ ವೈಯುಕ್ತಿಕ ನಿಂದನೆಯಲ್ಲಿಯೇ ಕಾಲ ಕಳೆದಿದ್ದು,...

ಮಸಾಲ ಜಯರಾಮ್ ಹೇಳಿಕೆಗೆ ಖಂಡನೆ

0
ತುರುವೇಕೆರೆ       ಶಾಸಕ ಮಸಾಲಜಯರಾಮ್ ಬಿಜೆಪಿ ಸಭೆಯಲ್ಲಿ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂದು ನೀಡಿದ ಹೇಳಿಕೆಯನ್ನು ಖಂಡಿಸುವುದಾಗಿ ಹಿರಿಯ ಕಾಂಗ್ರೆಸ್ ಮುಖಂಡ ಬ್ಲಾಕ್ ಕಾಂಗ್ರೆಸ್ ಮಾಜಿ...
Share via