Tag: kannadanews papertoday
ರಸ್ತೆ ಬದಿಯಲ್ಲೇ ತಿಂಡಿ ಸೇವನೆ, ಪಾರ್ಕ್‍ನಲ್ಲಿ ಮತಯಾಚನೆ
ಬೆಂಗಳೂರು ಸದಾಶಿವ ನಗರದ ಸ್ಯಾಂಕಿಕೆರೆಗೆ ಬೆಳಗಿನ ವಾಯು ವಿಹಾರಕ್ಕೆ ಬಂದಿದ್ದ ನಾಗರಿಕರ ಬಳಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡ ಮತಯಾಚಿಸಿದರು. ಇಂದು...
ನಾಟಕವಾಡುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ : ಕುಮಾರ್ ಬಂಗಾರಪ್ಪ
ಬೆಂಗಳೂರು ಅಲ್ಲೆಲ್ಲೋ ಹೋಗಿ ಜನರ ಮಧ್ಯ ನಿಂತು ನಿಖಿಲ್ ಎಲ್ಲಿದ್ದಿಯಪ್ಪಾ ಎನ್ನುವ ಕಾಮಿಡಿ ವಿಡಿಯೋ ವೈರಲ್ ಮಾಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಟಕವಾಡುತ್ತಿದ್ದಾರೆ ಎಂದು ಸೊರಬ...
ಸಾಧನೆಯೇ ಮಾತಾಗಬೇಕೆ ಹೊರತು ಮಾತೇ ಸಾಧನೆ ಆಗಬಾರದು
ಬೆಂಗಳೂರು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೊರಬ ತಾಲೂಕಿನ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೋಟಿಪುರ ಗ್ರಾಮದಲ್ಲಿ ಮತದಾರನ್ನು ಉದ್ದೇಶಿಸಿ ಮಾತನಾಡಿದ ಬಿವೈಆರ್,...
ಸೀಟಿಗಾಗಿ ಕಣ್ಣೀರು ಹಾಕುವ ದೇವೇಗೌಡ ಕುಟುಂಬ: ಜ್ಯೋತಿಗಣೇಶ್‍ಕಿಡಿ
ತುಮಕೂರು: ಜಿಲ್ಲೆಗೆ ಹೇಮಾವತಿ ವಿಚಾರದಲ್ಲಿ ಸಾಕಷ್ಟು ಅನ್ಯಾಯ ಮಾಡಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡಅವರು, ಸೊಸೆಯರ ಭಯದಿಂದ ಮೊಮ್ಮಕ್ಕಳಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟುಇಲ್ಲಿಗೆ ಬಂದಿದ್ದಾರೆ. ಜಿಲ್ಲೆಗೆಅನ್ಯಾಯ ಮಾಡಿಜಿಲ್ಲೆಯಿಂದಲೇ ಸ್ಪರ್ಧಿಸಲುಯಾವ ನೈತಿಕತೆಇದೆಎಂದು...
ವಿದ್ಯುತ್ ತಂತಿ ಬದಲಿಸಿದ ಬೆಸ್ಕಾಂ
ಹುಳಿಯಾರು ಕೃಷಿ ಪಂಪ್‍ಸೆಟ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹಾಕಿರುವ ವಿದ್ಯುತ್ ಕಂಬಗಳ ತಂತಿಗಳು ಇಳಿ ಬಿದ್ದಿದ್ದು, ರೈತರು ಆತಂಕದಿಂದ ಬೇಸಾಯ ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದು ಹುಳಿಯಾರು...
ಬೇಸಿಗೆ ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ:ತುಷಾರ್ ಗಿರಿನಾಥ್
ಹಾವೇರಿ ಬೇಸಿಗೆ ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ ಎಂದು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಸೂಚಿಸಿದರು.ಮಂಗಳವಾರ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ...
ಹರಿಹರದಲ್ಲಿ ಮತದಾನ ಕುರಿತು ಜಾಗೃತಿ
ದಾವಣಗೆರೆ ತಾಲ್ಲೂಕು ಆಡಳಿತ ಮತ್ತು ನಗರಸಭೆ ಹರಿಹರ ವತಿಯಿಂದ ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಇಂದು 2019ರ ಸಾರ್ವತ್ರಿಕ ಲೋಕಸಭಾ ಚುನಾವಣಾ ನಿಮಿತ್ತ ಮತದಾರರಿಗೆ ಜಾಗೃತಿ ಅಭಿಯಾನ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ...
ದೇವೆಗೌಡರಿಗೆ ಹಾಸನವೇ ಭಾರತ ದೇಶ : ಜಿ.ಎಸ್.ಬಸವರಾಜು
ಕೊರಟಗೆರೆ ಡಿಸಿಎಂ ಡಾ ಜಿ. ಪರಮೇಶ್ವರ್ ಕೊರಟಗೆರೆಯಲ್ಲಿ ಗೌರಿಶಂಕರ್ ತುಮಕೂರು ಗ್ರಾಮಾಂತರದಲ್ಲಿ ಗೆಲ್ಲಲು ಮಾಜಿ ಸಚಿವ ಚನ್ನಿಗಪ್ಪನವರ ಜೊತೆ ದೊಡ್ಡಮಟ್ಟದ ಹಣ ನೀಡುವ ಮುಖೇನ ಮ್ಯಾಚ್ ಫಿಕ್ಸಿಂಗ್‍ನ ಮೂಲಕ...
ಮಹಿಳಾ ಕುಸ್ತಿ ಪಂದ್ಯಾವಳಿಗಳಲ್ಲಿ ಆಳ್ವಾಸ್ ಕಾಲೇಜಿನ ವಿಧ್ಯಾರ್ಥಿನಿ ಹರ್ಷೀತಾ ಜಯಗಳಿಸಿದರು
ಹರಿಹರ: ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಗ್ರಾಮದೇವತೆ ಊರಮ್ಮದೇವಿ ಜಾತ್ರೋತ್ಸವದ ಅಂಗವಾಗಿ ಬಯಲು ಜಂಗಿ ಕುಸ್ತಿಪಂದ್ಯವಾಳಿಗಳು ಪ್ರೇಕ್ಷರ ಕೆಕೆ ಶಿಳ್ಳೆ-ಚಪ್ಪಾಳೆಗಳ ನಡುವೆ ಮುಕ್ತಾಯ ಗೊಂಡಿತು. ...
ಎಂ.ಪಿ.ರವೀಂದ್ರ ಕುರಿತು ಪರಿಣತರಿಂದ ವಿಚಾರ ಸಂಕಿರಣ
ಹರಪನಹಳ್ಳಿ: ಮಾಜಿ ಶಾಸಕ, ದಿವಂಗತ ಎಂ.ಪಿ.ರವೀಂದ್ರ ಅವರ 50ನೇ ಜನ್ಮ ದಿನವನ್ನು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹಾಗೂ ಎಂ.ಪಿ.ರವೀಂದ್ರ ಅಭಿಮಾನಿ ಬಳಗದಿಂದ ಏ.5ರಂದು ವಿವಿಧ ಕಾರ್ಯಕ್ರಮಗಳನ್ನು...













