Tag: kannadanews papertoday
ದೋಸ್ತಿ ಪಕ್ಷಗಳ ಕ್ರಿಯಾಶೀಲತೆಯನ್ನು ಕಂಡು ಕೋಮುವಾದಿಗಳಿಗೆ ಸಹಿಸಲಾಗುತ್ತಿಲ್ಲ
ಶಿರಾ ತಾಲ್ಲೂಕಿನ ಶ್ರೀ ಕ್ಷೇತ್ರ ಪ.ನಾ.ಹಳ್ಳಿ ಮಠದಲ್ಲಿ ಶ್ರೀ ನಂಜಾವಧೂತಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಸೋಮವಾರ ಕೈಗೊಳ್ಳಲಾಗಿದ್ದ ಲಲಿತ ಸಹಸ್ರ ನಾಮ ಹೋಮದ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ...
ಬಿಜೆಪಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆ
ತುರುವೇಕೆರೆ ಒಕ್ಕಲಿಗ ಸಮುದಾಯದ ಹೆಚ್.ಡಿ.ದೇವೇಗೌಡರು ಮಾಜಿ ಪ್ರಧಾನಿಯಾಗಿದ್ದು ನನಗೂ ವೈಯಕ್ತಿಕವಾಗಿ ಸಂತೋಷವಿದೆ. ಅವರಿಗೆ ಹಾರ ತುರಾಯಿ ಹಾಕಿ ಸನ್ಮಾನಿಸಿ, ಆದರೆ ಜಿಲ್ಲೆಯ ಹೇಮಾವತಿ ನೀರಿಗೆ ತೊಂದರೆ ಮಾಡಿ ಇದೀಗ...
ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆ
ತುರುವೇಕೆರೆ 2019 ನೇ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಮುಕ್ತಗೊಳಿಸಲು ಸೋನಿಯ ಹಾಗೂ ರಾಹುಲ್‍ಗಾಂಧಿ ತೀರ್ಮಾನಿಸಿ ಕರ್ನಾಟಕದಿಂದ ಅಡಿಪಾಯ ಹಾಕಿದ್ದರಿಂದ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದು ಉಪಮುಖ್ಯಮಂತ್ರಿ...
ಚೌಕಿದಾರ್ ಮೋದಿ ದೇಶಕಂಡ ಮಹಾನ್ ಸುಳ್ಳುಗಾರ : ಜಿ.ಪರಮೇಶ್ವರ್
ತಿಪಟೂರು ಸ್ವತಂತ್ರ ಭಾರತದ ಈಗಿನ ಪ್ರಧಾನಿ ಮೋದಿ ದೇಶಕಂಡ ಮಹಾನ್ ಸುಳ್ಳುಗಾರ ಎಂದು ಜಿ.ಪರಮೇಶ್ವರ್ ಟೀಕಿಸಿದರು.
ನಗರದ ಗುರುಲೀಲಾ ಕಲ್ಯಾಣ ಮಂದಿರದಲ್ಲಿ ಸೋಮವಾರ ನಡೆದ ಲೋಕಸಭಾ ಚುನಾವಣಾ ಪ್ರಚಾರ ನಿಮಿತ್ತ ಜೆಡಿಎಸ್...
ತಾಲ್ಲೂಕಿನ ಹಲವು ಭಾಗಗಳಲ್ಲಿ ಸಿದ್ದಗಂಗಾ ಶ್ರೀಗಳ ಜನ್ಮ ದಿನ ಆಚರಣೆ..!!
ಗುಬ್ಬಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ 112 ನೇ ಹುಟ್ಟು ಹಬ್ಬವನ್ನು ತಾಲ್ಲೂಕಿನ ಹಲವು ಭಾಗಗಳಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜೆ, ದಾಸೋಹ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ...
ಏ.2ಕ್ಕೆ ತಾಲ್ಲೂಕು ಮಟ್ಟದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆ
ಗುಬ್ಬಿ ತುಮಕೂರು ಲೋಕಸಭಾ ಚುನಾವಣೆ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೆಗೌಡರು ಸ್ಪರ್ಧೆ ಮಾಡಿರುವುದು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಸಂಕೇತವಾಗಿದ್ದು ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್...
ಮಜ್ಜಿಗೆ ಸೇವನೆಯಿಂದ ಉತ್ತಮ ಆರೋಗ್ಯ ಪ್ರಾಪ್ತಿ
ದಾವಣಗೆರೆ: ಬೇಸಿಗೆಯಲ್ಲಿ ಮಜ್ಜಿಗೆ ಸೇವಿಸುವುದರಿಂದ ದೇಹವೂ ತಂಪಾಗಿರುವುದರ ಜೊತೆಗೆ ಉತ್ತಮ ಆರೋಗ್ಯವೂ ಪ್ರಾಪ್ತಿಯಾಗಲಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ತಿಳಿಸಿದರು. ನಗರದ ಜಯದೇವ...
ಭಾರತದಲ್ಲಿ ಹೆಚ್ಚುತ್ತಿರುವ ಮತೀಯವಾದಿಗಳ ಉಪಟಳ
ದಾವಣಗೆರೆ: ಭಾರತ ದೇಶದಲ್ಲಿ ಮೂಲಭೂತ ಮತೀಯವಾದಿಗಳ ಉಪಟಳ ದಿನೇದಿನೇ ಹೆಚ್ಚಾಗಿರುವ ಕಾರಣ ಜನತೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ, ಮಹಾನಗರ ಪಾಲಿಕೆಯ ನಿರ್ಗಮಿತ...
ಕೆರೆಗಳ ಜೀಣೋದ್ದಾರಕ್ಕಾಗಿ ಯೋಜನೆ ರೂಪಿಸಲು ಸಭೆ
ಹೊಸದುರ್ಗ: ಪಟ್ಟಣದ ಕುಂಚಿಟಿಗ ಮಠದಲ್ಲಿ ತಾಲೂಕಿನ ಕೆರೆಗಳ ಜೀಣೋದ್ದಾರಕ್ಕಾಗಿ ಯೋಜನೆ ರೂಪಿಸಲು ಹಾಗೂ ಯೋಜನೆ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಸೇರಿದ್ದ ಗಣ್ಯರು ಮಠಾೀಶರು ಕೈಗೊಂಡಿರುವ ನಿರ್ಧಾರಕ್ಕೆ...
ಭಾರತದಲ್ಲಿ ಮನುಷ್ಯರು ಬದುಕಿಲ್ಲ, ಜಾತಿಗಳು ಬದುಕಿದ್ದಾವೆ
ಹೊಸದುರ್ಗ: ಭಾರತದಲ್ಲಿ ಮನುಷ್ಯರು ಬದುಕಿಲ್ಲ, ಜಾತಿಗಳು-ಉಪಜಾತಿಗಳು ಬದುಕಿದ್ದಾವೆ ಜಾತಿ, ಮತ, ಧರ್ಮದ ಹೆಸರಿನಲ್ಲಿ ಸಮಾಜದೊಳಗೆ ಒಡಕು ಮೂಡಿಸುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸೃತ, ಕವಿ...













